ಮೊದಲ ಭಾಗ. ದುಷ್ಟ ಎಂದು ಕರೆಯಬಹುದಾದ ತಂದೆ ,ಅವರ ಎರಡು ಮದುವೆಯಲ್ಲಿ ಆದರ ಮೂರು ಮಕ್ಕಳು. (ಮೊದಲನೆಯವಳಲ್ಲಿ ಒಬ್ಬ.ಎರಡನೆಯವಳಲ್ಲಿ ಇಬ್ಬರು). ಮೊದಲನೆಯ ಹೆಂಡತಿ ಶ್ರೀಮಂತ ಮನೆತನದಿಂದ ಬಂದರೂ ಅವಳ ಪೀಡಿಸಿ ಅವಳು ಓಡಿ ಹೋಗಿ ಕ್ಷಯದಿಂದ ಸತ್ತಳು. ಎರಡನೆಯವಳ ಜೊತೆ ಸ್ವಲ್ಪ ಕಾಲ ಸಂಸಾರ ಮಾಡಿ ಅವಳೂ ಸತ್ತ ಬಳಿಕ ಮೂವರು ಮಕ್ಕಳು ಬೇರೆ ಬೇರೆಯಾಗಿ ಬೆಳೆಯುತ್ತಾರೆ. ಅಪ್ಪ ಕುಡುಕು,ಬಾಯಿ ಬಡುಕ,ಲೋಭಿ.
— Jan 07, 2020 09:49AM
Add a comment