Let it bleed ವರೆಗಿನ ರೀಬಸ್ ಸರಣಿ ,ಸಂಗೀತಗಾರನೊಬ್ಬ ತನ್ನ ಉಪಕರಣ ಶ್ರುತಿ ಮಾಡುವವರೆಗಿನ ತಾಲೀಮು. ಚೆನ್ನಾಗಿಲ್ಲ ಅಂತಲ್ಲ. ಅತ್ಯದ್ಭುತವಾದದ್ದು ಇನ್ನೂ ಬರಲಿಕ್ಕಿದೆ ಅಂತ. Let it bleed ಬ್ರೇಕ್ ಈವನ್ ಪಾಯಿಂಟ್. ಈ ಬ್ಲಾಕ್ ಆ್ಯಂಡ್ ಬ್ಲೂ ಎಷ್ಟು ಮಜಾ ಕೊಡ್ತಾ ಇದೆ ಅಂದರೆ...
— Mar 06, 2022 06:31PM
Add a comment