ತನ್ನೂರಿನ ದೇವಸ್ಥಾನದಲ್ಲಿನ ದೇವರ ಮೂರ್ತಿ ಕಾಣೆಯಾದದ್ದನ್ನ ವರದಿಯಲ್ಲಿ ತಿಳಿದು ಊರಿಗೆ ಭೇಟಿ ಕೊಡುವ ಪತ್ರಿಕಾ ಸಂಪಾದಕ; ಬದಲಾದ ಊರು, ಜಾತಿ ಪದ್ಧತಿ, ಮೇಲು ಕೀಳು, ಉಳುವವನೇ ಭೂಮಿಯೊಡೆಯ, ಬ್ರಾಹ್ಮಣರ ದುಸ್ಥಿತಿ, ಮಾಂಸ ತಿನ್ನುವುದರ ಬಗೆಗೆ ಚರ್ಚೆ, ದಲಿತ ರಾಜಕೀಯ, ಮಾದರಿ ಶಾಲೆಯ ಪರಿಚಯ, ಗಾಂಧೀಜಿಯ ರಾಮ ರಾಜ್ಯದ ಕಲ್ಪನೆ
— Oct 01, 2018 09:04PM
Add a comment