Jump to ratings and reviews
Rate this book

ತಂತು [Tantu]

Rate this book
In this epic novel, the author examines the very fibre of contemporary indian life in terms of post-independence and the post-gandhian scene received the first prize for excellence in book production 2011 (translation category) from the federation of indian publishers

900 pages, Paperback

33 people are currently reading
605 people want to read

About the author

S.L. Bhyrappa

50 books1,061 followers
Dr S.L. Bhyrappa is a litterateur par excellence. He writes in the south Indian language, Kannada, and has been the bestselling novelist for over 25 years now. His novels are widely translated to pan Indian languages. He is the bestselling novelist in Marathi over the past decade and is among the top-five bestselling authors in Hindi. He is a conscious artist that depicts fundamental human emotions in his novels. In addition to his profound knowledge of Indian philosophical and cultural traditions, Professor Bhyrappa has since his childhood had intense personal experiences in both rural and urban milieu. Consequently, his characters are deeply rooted in Indian soil. Seminars have been and are being held on his novels, and volumes of literary criticism have been published on his works.

His books have found their way to the curriculum of undergraduate and postgraduate degree courses of the universities in the state of Karnataka, and have been the subject of about 20 PhD dissertations. He has penned 24 novels and four volumes of literary criticism and books on aesthetics, social issues and culture. Most of his novels are translated into almost all the Indian languages and six into English. He has served as a Prof. of Philosophy over three decades at NCERT.

Dr Bhyrappa is an avid listener of both Indian and Western classical music and has a keen eye for Art. Travelling has been his paasion since childhood and he has travelled across the globe touching the glaciers of poles, forests of Amazon, deserts of Africa, bustling cities of Europe and the United States. He has trekked in the Alps, the Rockies, Andes and in Fujiama, but the Himalayas remain his greatest passion.

Academic Publications in English
--------------------------------------
Values in Modern Indian Educational Thought, 1968 (New Delhi: National Council of Educational Research and Training)
Truth & Beauty: A Study in Correlations, 1964 (Baroda: M. S. University Press)
20 Research Papers published in various Journals like Indian Philosophical Quarterly, Darshana International, Journal of University of Baroda

Research and Fellowship
----------------------------
National Research Professor, Government of India, 2014
One of the five members of the Indian Literary Delegation that visited China on invitation by the Government of China, 1992
Ford Foundation Award to visit the USA to study the cultural problems of Indian immigrants to the USA, 1983
British Council Fellowship tenured at the School of Education, University of London, 1977

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
89 (49%)
4 stars
61 (33%)
3 stars
25 (13%)
2 stars
4 (2%)
1 star
2 (1%)
Displaying 1 - 29 of 29 reviews
Profile Image for Ashish Iyer.
866 reviews625 followers
September 5, 2020
What a massive 1236 pages book I have read. This one took more than 1 month. I am a fan of this writer. I have read another book of his 'Aavarana' which is my favorite.

The story start from post Independence till disaster of emergency announced by Indira Gandhi. So many characters are there. This kind of book is hard to review. The story revolves around a news paper editor and his family and friends. This book have many characters like gandhian ideology, feminist, musician, corrupted policeman, caste supporting their own caste. So many dimension. i can relate it to so many people. How govt try to control everything from common man to newspaper. Bureaucracy was so corrupted at every level and failure of license raj system which was introduced by Nehru. We inherited education system from the British which was completely lacking in Indian thought and sensibilities resulting lack of character building. This book also show how Congress govt send everyone to jail if they don’t work according to them. You can read through individual’s perspective of character. Each and every story are interlinked. This book is a battle amonsgt honesty, bravery, cunningness, illicit relations, upbringing kids, money, meditation, music, school, govt, politics, politicians, journalism etc.

Tantu is an epic commentary on the all-pervasive decline of post-independence India culminating with the Emergency.

Must read.
Profile Image for ಸುಶಾಂತ ಕುರಂದವಾಡ.
390 reviews23 followers
August 8, 2022
ಪುಸ್ತಕ: ತಂತು
ಲೇಖಕರು: ಎಸ್ ಎಲ್ ಭೈರಪ್ಪ

ಕನ್ನಡ ಸಾಹಿತ್ಯದಲ್ಲಿ ಯಾವುದೇ ಪೀಳಿಗೆಯ ಅಥವಾ ಭಾಗ ಆಯಾಮಕ್ಕೆ ಸೇರದ ಅದ್ಭುತ ಕಾದಂಬರಿಕಾರ ಎಸ್ ಎಲ್ ಭೈರಪ್ಪ
ಇಂದು ನಾನು ಪರಿಚಯಿಸಲು ಹೊರಟಿರುವುದು ಅವರ ಬೃಹತ್ ಕಾದಂಬರಿ ತಂತು. ೮೮೮ ಪುಟಗಳನ್ನು ಈ ಕಾದಂಬರಿ ಆಧುನಿಕ ಸಾಹಿತ್ಯದ ಮೇರುಕೃತಿಗಳಲ್ಲೊಂದು. ಬೃಹತ್/ದೊಡ್ಡ ಕಾದಂಬರಿಗಳ ವೈಶಿಷ್ಟವೇನೆಂದರೆ, ಕಾದಂಬರಿ ಓದಿದ ತರುವಾಯ ಬಹಳ ದಿನಗಳವರೆಗೂ ಅದೇ ಕಾದಂಬರಿಯ ಗುಂಗಿನಲ್ಲಿ ಇರುತ್ತೇವೆ. ತಂತು ಕಾದಂಬರಿಯೂ ಹಾಗೆಯೇ. ಕಾದಂಬರಿಯಲ್ಲಿ ರಾಜಕೀಯವಿದೆ, ವೈಚಾರಿಕ ಸಂಕೋಲೆಯೇ ಇದೆ. ಲೇಖಕರು ಯಾವುದೇ ಸಂಕುಚಿತ ಮನೋಭಾವದಿಂದ ಈ ಕಾದಂಬರಿಯನ್ನು ಬರೆದಿಲ್ಲ. ಬರೆಯಲು ಅಧ್ಯಯನ, ವಿಚಾರಗಳ ಮಾಲೆ ಹಾಗೂ ಕಥೆಯ ಹಂದರ ಇರುವುದು ಬಹುಮುಖ್ಯ. ಎಲ್ಲಿಂದಲೋ ಶುರುಮಾಡಿ ಎಲ್ಲೋ ನಿಲ್ಲಿಸಿದರೆ ಅದು ಅರ್ಥಹೀನ. ಅದು ಎಲ್ಲಿಯೂ ಆಗದಂತೆ ಲೇಖಕರು ಚೆನ್ನಾಗಿ ನೋಡಿಕೊಂಡಿದ್ದಾರೆ.
ಕಾದಂಬರಿಯ ಪ್ರಾರಂಭ ಪತ್ರಿಕೆಯ ಮುಖ್ಯ ಸಂಪಾದಕ ರವೀಂದ್ರನಿಂದ ಆಗುತ್ತದೆ. ತಾನು ಹುಟ್ಟಿ ಬೆಳೆದ ತನ್ನೂರು ಬಸವನಪುರದಲ್ಲಿ ವಿಗ್ರಹ ಕಳುವಾಗುತ್ತದೆ. ಆದರೆ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದೆ ಇರುವಾಗ ರವೀಂದ್ರನು ಈ ಕೃತ್ಯದ ವಿರುದ್ಧ ಧ್ವನಿ ಎತ್ತಲು ಮುಂದಾಗುತ್ತಾನೆ. ಎಷ್ಟಾದರೂ ಹುಟ್ಟೂರು ಎಂಬ ಭಾವನೆಯ ಪಾಶ ಅವನನ್ನು ತನ್ನ ಹುಟ್ಟೂರಿಗೆ ಎಷ್ಟೋ ವರ್ಷಗಳ ನಂತರ ಎಳೆದು ಕರೆತರುತ್ತದೆ. ಅಲ್ಲಿ ಹೋದಾಗ ಚೆನ್ನಕೇಶವ ದೇವಾಲಯದ ಅರ್ಚಕರ ಪರಿಸ್ಥಿತಿ ಅವನ ಹೃದಯವನ್ನು ನಲುಗಿಸುತ್ತದೆ. ಆ ಬಡತನದಲ್ಲೇ ಅವನಿಗೆ ರಾಜೋಪಚಾರ ಮಾಡುತ್ತಾರೆ. ಮುಂದೆ ತಾನು ತನ್ನ ಮನೆಯನ್ನು ಕಾಣಲು ಹೋದಾಗ ಅಲ್ಲಿ ವಾಸವಾಗಿದ್ದವರು ಇವನನ್ನು ಕಳ್ಳರಂತೆ ಕಾಣುತ್ತಾರೆ.
ಇನ್ನು ರವೀಂದ್ರನ ಮಡದಿ ಕಾಂತಿ ಮೊದಲಿನಿಂದಲೂ ಗಂಡನಿಂದ ವಿಲಾಸಿ ಜೀವನವನ್ನು ನಿರೀಕ್ಷಿಸಿದವಳು, ಕಾರಣ ಅವಳ ತವರುಮನೆಯಲ್ಲಿದ್ದ ಭವ್ಯ ಆಸ್ತಿ. ಆದರೆ ರವೀಂದ್ರ ಬಡತನದಲ್ಲಿ ಬೆಳೆದು ಕಷ್ಟಪಟ್ಟು ಬಂದವನು. ಮತ್ತು ಮೊದಲಿನಿಂದಲೂ ಅಣ್ಣೇಗೌಡರ ಸಾಂಗತ್ಯದಲ್ಲಿದ್ದವನು. ಅದಕ್ಕಾಗಿ ಅವನು ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬಂದವನು. ಆದರೆ ಕಾಂತಿ ನಿರೀಕ್ಷಿಸಿದ್ದು ವಿಲಾಸಿಯನ್ನೇ ಹೊರತು ಪ್ರಾಮಾಣಿಕತೆಯನ್ನಲ್ಲ. ಅದಕ್ಕಾಗಿ ಮನೆಯಲ್ಲಿ ದಿನವೂ ಮನಸ್ತಾಪ ಇದ್ದೇ ಇರುತ್ತಿತ್ತು. ಇಷ್ಟಾಗ್ಯೂ ಅವರಿಗೆ ಅನೂಪ ಎಂಬ ಮಗು ಜನನವಾಗುತ್ತದೆ. ಮೊದಲಿನಿಂದಲೂ ತಾಯಿಯ ನೆರಳಿನಲ್ಲಿಯೇ ಬೆಳೆದ ಅನೂಪ ಭವ್ಯತನವನ್ನೇ ಜೀವಿಸುತ್ತಿದ್ದವನು. ಆಗಾಗ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದನು. ಮುಂದೆ ದೊಡ್ಡವನಾದ ಮೇಲೆಯೂ ತನ್ನ ಗೆಳೆಯರಿಂದ ಕೆಟ್ಟುಹೋಗಿರುತ್ತಾನೆ. ಅದಕ್ಕಾಗಿ ರವೀಂದ್ರನು ಅವನನ್ನು ಅಣ್ಣೇಗೌಡರ ಶಾಲೆಗೆ ಸೇರಿಸುತ್ತಾನೆ.
ಚಿಕ್ಕವಯಸ್ಸಿನಲ್ಲೇ ಅನಾಥವಾಗಿ ಅಣ್ಣೇಗೌಡರು ಒಬ್ಬ ಸಹೃದಯಿಗಳ ಸಹಾಯದಿಂದಾಗಿ ಕಷ್ಟಪಟ್ಟು ಓದುತ್ತಾರೆ. ಮಹಾತ್ಮ ಗಾಂಧಿಯವರ ಮತ್ತು ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿ ಸರ್ಕಾರದಿಂದ ಮುಕ್ತವಾಗಿ ನಡೆಸಲ್ಪಡುವ ಒಂದು ಶಾಲೆಯನ್ನು ತೆರೆಯಲು ಅದೇ ಊರಿನ ಸೌದ್ರೇಗೌಡರ ಮನವೊಲಿಸುತ್ತಾರೆ. ಸೌದ್ರೇಗೌಡರು ಉದಾರ ಮನಸ್ಸಿನಿಂದ ತಮ್ಮ ಹಾಲಕೆರೆಯ ಇನ್ನೂರು ಎಕರೆ ಜಮೀನನ್ನು ಅದಕ್ಕಾಗಿ ದಾನವಾಗಿ ನೀಡಿ ಶಾಲೆ ತೆರೆಯಲು ಸಹಾಯ ಮಾಡುತ್ತಾರೆ. ಅಲ್ಲಿ ಕೇವಲ ವಿದ್ಯೆಯಲ್ಲದೇ ಜೀವನಕ್ಕೆ ಬೇಕಾದ ಹಲವಾರು ಕಾರ್ಯಗಳನ್ನು ಅಲ್ಲಿಯ ವಿದ್ಯಾರ್ಥಿಗಳಿಂದ ನಡೆಸುತ್ತಿರುತ್ತಾನೆ. ಪ್ರಾಧ್ಯಾಪಕರೂ ಸಹ ಯಾವುದೇ ಸಂಬಳ ಪಡೆಯದೇ ಅಲ್ಲಿ ತಮ್ಮ ಸಮಯವನ್ನು ಮುಡಿಪಾಗಿಟ್ಟಿರುತ್ತಾರೆ. ಅಲ್ಲಿ ಹೋದರೇನೇ ಒಂದು ತರಹ ಸಕಾರಾತ್ಮಕ ಭಾವನೆಗಳು ತಾರಕಕ್ಕೇರುವಂತಹ ಭಾವನೆಗಳು. ಅನೂಪನು ಅಲ್ಲಿ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಾನೆ. ಎಲ್ಲ ಕಡೆ ತಾನೇ ಮುಂದೆ ನಿಂತು ಮುತುವರ್ಜಿವಹಿಸಿ ಕಾರ್ಯೋಮುಖವಾಗುತ್ತಾನೆ. ಶಾಲೆಯಲ್ಲಿಯ ಅವನ ಪುಂಡತನವನ್ನು ಕಂಡಿದ್ದ ಕಾಂತಿಗೆ ಈ ಶಾಲೆಗೆ ಅವನನ್ನು ಸೇರಿಸುವುದು ಇಷ್ಟವಿರುವುದಿಲ್ಲ. ಒಂದು ದಿನ ಗಂಡನ ಜೊತೆ ಇಲ್ಲಿಗೆ ಬಂದಾಗ ಅನೂಪನ ಸ್ಥಿತಿ ಕಂಡು, ಇವನು ಬೇರೆ ಕಡೆ ಇದ್ದಿದ್ದಿದರೆ ಹೀಗಿರುತ್ತಿದ್ದನೇ ಎಂಬ ಯೋಚನೆ ಅವಳ ತಲೆಗೆ ಮೀಟುತ್ತದೆ. ಅಲ್ಲಿಯೇ ಹೊನ್ನತ್ತಿಯ ಪರಿಚಯ ಅವರಿಗಾಗುತ್ತದೆ.
ತಂದೆಯ ಮನೆಯಲ್ಲಿ ಕಾರ್ಯದ ನಿಮಿತ್ತ ತವರುಮನೆಗೆ ಕಾಂತಿ ಹೋದಾಗ ಅವಳ ಸ್ನೇಹಿತೆ ಶೀತಲಳ ಭೇಟಿಯಾಗುತ್ತದೆ. ಅವಳ ಅಪರಾಧೀನ ಜೀವನದ ಬೋಧನೆಯ ಪರಿಣಾಮವಾಗಿ ಅವಳ ಸಂಗಡ ಪಾಲುದಾರಿಕೆಯಲ್ಲಿ ಉದ್ಯಮವನ್ನು ಶುರುಮಾಡುತ್ತಾಳೆ. ಆ ಉದ್ಯಮ ತುಂಬಾ ಯಶಸ್ಸನ್ನು ಕಾಣುತ್ತದೆ. ಈ ಯಶಸ್ಸು ತನ್ನ ಗಂಡನ ನೆನಪನ್ನೇ ಮಾಸುತ್ತದೆ. ಕಾಂತಿಯ ಗುಣವನ್ನು ಬಲ್ಲ ರವೀಂದ್ರನು ಕಾಂತಿಯನ್ನು ಬಲವಂತಪಡಿಸುವುದಿಲ್ಲ. ಇಬ್ಬರು ವಿಚ್ಛೇದರಹಿತ ಜೋಡಿಗಳಾಗಿ ಪರಿಣಮಿಸುತ್ತಾರೆ.
ಹೊನ್ನತ್ತಿ ಸಂಗೀತದ ಕಡೆಗೆ ಒಲವನ್ನು ಮೂಡಿಸಿದವನು. ಬ್ಯಾಂಕಿನಲ್ಲಿ ಕೆಲಸವನ್ನು ಬಿಟ್ಟು ಅಣ್ಣೇಗೌಡರ ಶಾಲೆಯ ಹಿಂದಿನ ಬೆಟ್ಟದ ಮೇಲಿನ ಒಂದು ಸಣ್ಣ ಬೆಟ್ಟದ ಮೇಲೆ ದಿನವೂ ಸಂಗೀತದ ದಾಹವನ್ನು ತಣಿಸಲು ಪ್ರಯತ್ನ ಪಡುತ್ತಿದ್ದರು. ಅಲ್ಲಿರುವಾಗ ಕಾಂತಿಯ ಸ್ನೇಹಾ ಹೊನ್ನತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಮುಂದೆ ಒಂದು ದಿನ ಕಾಂತಿಯ ಸಹಾಯದಿಂದ ಒಂದು ಕಾರ್ಯಕ್ರಮದಲ್ಲಿ ಹಾಡಿನ ಅವಕಾಶ ದೊರೆಯುತ್ತದೆ. ಹೊನ್ನತ್ತಿ ಮತ್ತೆ ತನ್ನ ಮನೆಗೆ ಹೋಗುವಹಾಗಾಯಿತು. ಕಾಂತಿ ಮತ್ತು ಹೊನ್ನತ್ತಿಯ ಪ್ರಣಯ ಹೀಗೆ ನಡೆಸುತ್ತಿರುವಾಗ ಹೊನ್ನತ್ತಿಗೆ ಏನೋ ಒಂದು ವೇದನೆ. ತನ್ನನ್ನು ನಂಬಿ ಸಹಾಯ ಮಾಡುತ್ತಿದ್ದ ರವೀಂದ್ರನ ಹೆಂಡತಿಯ ಜೊತೆ ತಾನು ಸರಸವಾಡುತ್ತಿರುವವನು. ಒಂದು ದಿನ ದೆಹಲಿಯಲ್ಲಿ ಸ್ಮಶಾನಕ್ಕೆ ಹೋದಾಗ ಅಲ್ಲಿಯ ಆಚರಣೆ, ಪದ್ಧತಿಯನ್ನು ಕಂಡು ಹಲವಾರು ಪ್ರಶ್ನೆಗಳು ಅವನ ಮನದಲ್ಲಿ ಮೂಡುತ್ತವೆ. ಅವನ್ನು ಅಲ್ಲಿಯ ವೈದಿಕರಿಂದ ಕೇಳಿ ಉತ್ತರಗಳನ್ನು ಕಂಡುಕೊಳ್ಳುತ್ತಾನೆ. ಮತ್ತೆ ತಾನು ಅದೇ ಅಣ್ಣೇಗೌಡರ ಹತ್ತಿರ ಮತ್ತೆ ತನ್ನ ಸಂಗೀತ ಸೇವೆಯನ್ನು ಮುಂದುವರೆಸುತ್ತಾನೆ.
ಹೊನ್ನತ್ತಿಯು ಕಾಂತಿಯನ್ನು ತೊರೆದು ಹೋದ ಮೇಲೆ ಕಾಂತಿಯ ಜೀವನ ಕುಂಠಿತವನ್ನು ಕಾಣುತ್ತದೆ. ಅವಳ ದೇಹ ಅವನಿಗಾಗಿ ಹಪಿಹಪಿಸುತ್ತಿತ್ತು ಆದರೆ ಹೊನ್ನತ್ತಿ ಹಿಂದಿರುಗಲಿಲ್ಲ. ಅವಳು ದಿನೇ ದಿನೇ ಕ್ಷೀಣಿಸುತ್ತಾ ಹೋದಳು. ಇನ್ನೊಂದು ಕಡೆ ರವೀಂದ್ರನು ಉತ್ತರ ಕರ್ನಾಟಕದ ಒಂದಷ್ಟು ನಿರ್ಗತಿಕ ಜನಗಳನ್ನು ತಂದು ಕಲ್ಲುಕ್ವಾರಿಯ ಕೆಲಸದಲ್ಲಿ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳುತ್ತಿರುವವರ ಬಗ್ಗೆ "ದಿ ಟ್ರಿಬ್ಯೂನ್" ಪತ್ರಿಕೆಗೆ ಸುಳಿವು ಸಿಗುತ್ತದೆ. ಗುಟ್ಟಾಗಿ ಸ್ವಾತಂತ್ರ್ಯವನ್ನು ಕೊಡದೇ ಜೀತ ಮಾಡಿಸಿಕೊಳ್ಳುತ್ತಿರುವ ಈ ವಿಷಯವನ್ನು ಭೇದಿಸುವ ಪಣ ತೊಡುವ ಈ ಪತ್ರಿಕೆಯ ಕೆಲ ಧೈರ್ಯವಂತ ವರದಿಗಾರರು ಸಿನಿಮಾ ಚಿತ್ರಣಕ್ಕೆಂಬಂತೆ ವೇಷ ತೊಟ್ಟು ಆ ಸ್ಥಳಕ್ಕೆ ಹೋದಾಗ ಇದುವರೆಗೆ ತಿಳಿದಿರದಿದ್ದ ರಾಜಕೀಯ ಮುಖಂಡರ ಇನ್ನೊಂದು ವಿಷಯವೂ ಬಹಿರಂಗವಾಗುತ್ತದೆ. ರವೀಂದ್ರ ಆ ರಹಸ್ಯ ಭೇದಿಸುವುದರಲ್ಲಿ ನಿರತನಾಗುತ್ತಾನೆ.
ಅಣ್ಣೇಗೌಡರು ಹೀಗೆ ಅಲ್ಲಿ ತಮ್ಮ ಶಾಲೆಯಲ್ಲಿ ಆರಾಮಾಗಿರುವಾಗ ಇಂತಹ ಸಂದರ್ಭದಲ್ಲಿ ಪಕ್ಕದೂರಿನಲ್ಲಿ ಸರ್ಕಾರೀ ಉದ್ಯೋಗದಲ್ಲಿರುವ ಸೌದ್ರೇಗೌಡರ ಮೊಮ್ಮಗ ಪರಶುರಾಮೇಗೌಡನಿಗೆ ತನ್ನ ತಾತ ಕೊಟ್ಟ ದಾನದ ಜಮೀನನ್ನು ಮತ್ತೆ ಕಬಳಿಸಿಕೊಳ್ಳುವ ತವಕ. ಅದಕ್ಕೆ ಇಲ್ಲಸಲ್ಲದ ಕುತಂತ್ರ ಹೂಡುತ್ತಾನೆ. ಅದಕ್ಕೆ ಅಣ್ಣೇಗೌಡರು ಎಷ್ಟು ಪ್ರಯತ್ನ ಪಟ್ಟರೂ ತಮ್ಮದಾಗಿಸಿಕೊಳ್ಳಲಾಗುವುದಿಲ್ಲ. ಮುಂದೆ ಅವರು ಬೇರೆ ಜಾಗದಲ್ಲಿ ತಮ್ಮದೇ ಒಂದು ಬೇರೆ ಶಾಲೆಯನ್ನು ತೆಗೆಯುತ್ತಾರೆ. ಕಾಂತಿಯ ಮರಣದ ನಂತರ ಅನೂಪನ ಅನುಪಸ್ಥಿತಿ ಬಹಳ ಖೇದವಾದದ್ದು. ರವೀಂದ್ರನು ಅಣ್ಣೇಗೌಡರ ಪರವಾಗಿ ನಿಂತು, ಹೊನ್ನತ್ತಿಯೂ ಅವರ ಸಂಗಡ ಕೂಡುತ್ತಾರೆ.
ಇಡೀ ಪುಸ್ತಕವೇ ಒಂದು ತರಹ masterpiece. ಅಣ್ಣೇಗೌಡರು ತಮ್ಮ ಶಾಲೆಯನ್ನು ಕಳೆದುಕೊಂಡಾಗ ಆ ಹೋರಾಟದ ಸಮಯದಲ್ಲಿ ರಾಜಕೀಯದಲ್ಲಿಯ ಹುಳುಕುಗಳು ಎದ್ದು ತೋರುವಂತಿವೆ. ಕುಟುಂಬದಲ್ಲಿ ಗರ್ವಕ್ಕೇ ಪ್ರಾಮುಖ್ಯತೆ ಕೊಟ್ಟಿದ್ದೇ ಆದರೆ ಹೇಗೆ ಬಿರುಕುಗಳು ಮೂಡುತ್ತವೆ. ಸಾಧನೆಯ ಬೆನ್ನೇರಿ ಹೊರಟಾಗ ತನ್ನ ಸಣ್ಣ ಆತ್ಮವಾಂಚನೆ ಹೇಗೆ ಸಾಧನೆಗೆ ಕುತ್ತನ್ನು ತಂದೊಡಗಬಹುದು, ಪ್ರಾಮಾಣಿಕವಾಗಿ ದುಡಿದರೂ ತಮ್ಮ ಸುತ್ತಮುತ್ತಲಿನ ಪರಿಸರ ಹೇಗೆ ಅದನ್ನು ನಾಶವನ್ನು ಮಾಡಬಲ್ಲದು, ಇವುಗಳೇ ಈ ಪುಸ್ತಕದ ಸಾರ. ಬೃಹತ್ ಕಾದಂಬರಿ ಬರೆಯುವಾಗ ಕಾದಂಬರಿ ಕಥೆಯ ಮೇಲಿನ ಹಿಡಿತ ಬಹು ಮುಖ್ಯವಾದದ್ದು. ಅದನ್ನು ಚೆನ್ನಾಗಿ ಲೇಖಕರು ನಿರ್ವಹಿಸಿದ್ದಾರೆ.
Profile Image for Ahtims.
1,661 reviews124 followers
April 9, 2019
Phew..
Bought paying a fortune
Started with great enthusiasm
Finally disappointing
A saga of post independent India ...told via the lives of a few individuals , good and bad.
All the pests that affect the independent India are shown in their stark contrast -corruption , wastage, patriarchy, narrow mindedness, middle class aspirations , trying to achieve the great ..
Ravindra , a forthright journalist, his wife Kanthi who doesn't have as lofty ideals as him, their son Anup form the crux of the story, along with a few support characters like Annaiah and Honnati.
The story takes place over a couple of decades and is set in Karnataka and Delhi... With a small interlude in Varanasi .
Read like an Indian soap opera with lots of Indira bashing ( no probs as I am not a fan of that lady )

The ending was more disappointing than the beginning... The middle part was the most enticing with my natural peeping Tomedness towards interpersonal relationships ...

Wouldn't highly recommend it as one of the author's better works .

P.S. was a BR with Aravind and Gorab..and eagerly waiting to discuss with them.
Profile Image for Prashanth Bhat.
2,083 reviews138 followers
October 6, 2018
ತಂತು - ಎಸ್.ಎಲ್.ಭೈರಪ್ಪ

ಭೈರಪ್ಪರ ದೊಡ್ಡ ಕಾದಂಬರಿ. ಸರಿಸುಮಾರು ಒಂಬೈನೂರು ಪುಟಗಳದ್ದು. ಹದಿನಾಲ್ಕು ವರ್ಷಗಳ ಹಿಂದೆ ಓದಿದ್ದು.ಮರು ಓದಿಗೆ ಅಂತ ತಗೋಬೇಕು ಅಂತ ಅನ್ನಿಸ್ತಾ ಇತ್ತು. ಸಮಸ್ಯೆ ಅಂದರೆ ಅದಕ್ಕೆ ಸಮಯ ಬೇಕು. ಒಂದು ಸಲ ಮಗ್ನತೆ ಬಂದರೆ ಬೇರೆ ಯಾವ ಕೆಲಸಕ್ಕೂ ಮನಸ್ಸು ಹೋಗದೆ ಒಂಥರಾ ಮುಗಿಸುವವರೆಗೂ ಎಷ್ಟು ಕುಡಿದರೂ ಹಿಂಗದ ಬಾಯಾರಿಕೆ ತರಹ.
ಇಂದಿರಾ ಗಾಂಧಿ ಆಡಳಿತದಲ್ಲಿ ಎಮರ್ಜೆನ್ಸಿ ಬರುವ ಕಾಲದ ಮೊದಲಿನ ಕತೆ ಇದು. ತನ್ನೂರಿನ ದೇವಸ್ಥಾನದಲ್ಲಿ ದೇವರ ವಿಗ್ರಹಗಳ ಕಳುವಾಯಿತೆಂದು ಅಲ್ಲಿಗೆ ಹೋಗುವ ಪತ್ರಕರ್ತ ರವೀಂದ್ರ, ಊರಿನ ಜಾತಿ ರಾಜಕೀಯ, ಮೇಲು ಕೀಳು ಎಲ್ಲವನ್ನೂ ನೋಡುತ್ತಾನೆ. ತನ್ನೂರಿನ ಅಣ್ಣಯ್ಯನ ಮಾದರಿ ಶಾಲೆ ನೋಡುತ್ತಾನೆ. ಅವನ ಹೆಂಡತಿ ಕಾಂತಿ ಶ್ರೀಮಂತರ ಮನೆಯವಳು‌. ಅವಳಿಗೆ ತನ್ನ ಗಂಡನ ಬಗ್ಗೆ ಅಸಮಾಧಾನವಿದೆ. ಅವರ ಮಗ ಅನೂಪ ಸಹವಾಸಕ್ಕೆ ಬಿದ್ದು ಕ್ಯಾಬರೆ ನೋಡೋಕೆ ಹೋದಾಗ ಕೋಪಗೊಂಡ ರವೀಂದ್ರ ಅವನನ್ನು ತನ್ನೂರಿನ ಶಾಲೆಗೆ ಸೇರಿಸುತ್ತಾನೆ. ಕಾಂತಿ ಗಂಡನ‌ ನಡತೆಯಿಂದ ಬೇಸರಗೊಂಡು ,ತನ್ನಪ್ಪನ ಮನೆಯ ಸಮಾರಂಭಕ್ಕೆ ದೆಹಲಿಗೆ ಹೋದವಳು ತನ್ನ ಗೆಳತಿ ಶೀತಲಳ ಸಖ್ಯದಿಂದ ತನ್ನದೇ ಉದ್ದಿಮೆ ಆರಂಭಿಸಿ ಯಶಸ್ವೀ ಸ್ವತಂತ್ರ ಮಹಿಳೆಯಾಗುತ್ತಾಳೆ. ತನ್ನ ಯಶಸ್ಸಿಗಾಗಿ ಅವಳ ದಾರಿಯ ಪಯಣ ಓರೆಕೋರೆಗಳಿಂದ ತುಂಬಿದೆ. ಇತ್ತ ತನ್ನ ಮಗನ ಬೆಳವಣಿಗೆಯಿಂದ ರವೀಂದ್ರ ಸಂತೋಷಗೊಂಡರೂ, ಅವನು ಚೆನ್ನಾಗಿ ಬೆಳೆಯುತ್ತಿಲ್ಲ ಎಂಬ ಬೇಸರದಿಂದ ಮತ್ತು ಕಾಂತಿ ತಾನೀಗ ದುಡಿಯುತ್ತಿರುವುದರಿಂದ ಅವನನ್ನು ಮೈಸೂರಿಗೆ ಇಂಜಿನಿಯರಿಂಗ್ ಓದಲು ಸೇರಿಸುತ್ತಾಳೆ. ಅಲ್ಲಿ ಅವಳು ವಯೋ ಸಹಜ ಒತ್ತಡಗಳಿಗೂ,ಷೋಕಿಯ ಚಪಲಕ್ಕೂ ಬಿದ್ದು ತೊಂದರೆಗಳಿಗೆ ಸಿಲುಕಿಕೊಳ್ಳುತ್ತಾನೆ. ಸಿತಾರ್ ಸಾಧನೆಗೆಂದು ಊರಲ್ಲಿ ಬೆಟ್ಟದ ಮೇಲೆ ಸಾಧನೆ ಮಾಡಿಕೊಳ್ಳುತ್ತಿದ್ದ ಹೊನ್ನತ್ತಿ ಬೇರೆ ಬೇರೆ ಕಾರಣಗಳಿಂದ ಅಲ್ಲಿಂದ ರವೀಂದ್ರನ ಮನೆಗೆ ಬಂದು ,ದೆಹಲಿಗೆ ಬಂದು ಕಾಂತಿಯ ಆಶ್ರಯದಲ್ಲಿ ಸಾಧನೆ ಮಾಡುವಾಗ ಅವರಿಗೆ ಸಂಬಂಧ ಬೆಳೆಯುತ್ತದೆ. ಅದು ಅಪರಾಧವಾಗಿ ಅವನ ಕೊರೆದು ಪಶ್ಚಾತಾಪಕ್ಕೆ ತಿರುಗಿ ಅವನು ಸಾಧನೆಯಿಂದ ವಿಮುಖನಾಗುತ್ತಾನೆ. ಇತ್ತ ಯಶಸ್ವಿ ಮಹಿಳೆಯಾದರೂ ಒಂಟಿಯಾಗಿ ಉಳಿವ ಕಾಂತಿ ,ಕೊನೆಗೆ ಮಗನಿಂದಲೂ ನೆಮ್ಮದಿ ಪಡೆಯಲಾಗುವುದಿಲ್ಲ. ಊರಿನ ಮಾದರಿ ಶಾಲೆ ರಾಜಕೀಯ ಕಾರಣಗಳಿಗೆ ಮುಚ್ಚಿ ಹೋಗುತ್ತದೆ. ರವೀಂದ್ರ ಬದಲಾದ ರಾಜಕೀಯ ಪರಿಸ್ಥಿತಿಗಳಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಲಾಗದೆ ರಾಜೀನಾಮೆ ಕೊಟ್ಟು ಸರ್ವಾಧಿಕಾರದ ವಿರುದ್ಧ ಸ್ವತಂತ್ರ ದನಿ ಹೊರಡಿಸುವ ಪತ್ರಿಕೆಗೆ ಕೆಲಸ ಮಾಡ ತೊಡಗುತ್ತಾನೆ. ಅವನ‌ ಮಗ ಅನೂಪ ಅಮೆರಿಕ ಕ್ಕೆ ಹೋಗಿ ಅಲ್ಲೇ ನೆಲೆಸುತ್ತಾನೆ. ದೇಶದ ಮೇಲೆ ತುರ್ತುಪರಿಸ್ಥಿತಿ ಘೋಷಣೆಯಾಗುತ್ತದೆ.ರವೀಂದ್ರ ಸೇರಿದಂತೆ ಅನೇಕರು ಬಂಧಿತರಾಗುತ್ತಾರೆ. ಕಾದಂಬರಿಯ ಆರಂಭದಲ್ಲಿ ಆಕಾಶದಲ್ಲಿ ದಟ್ಟ ಕರಿ ಮೋಡಗಳಂತೆ ದೇಶವಿಡೀ ಆವರಿಸಿರುವ ಆತಂಕದ ಕರಿನೆರಳು ಕೊನೆಯಾಗುವಾಗ ದಟ್ಟವಾಗಿ ವಿಷಾದದಲ್ಲಿ ಕೊನೆಯಾಗುತ್ತದೆ.

ಇವಿಷ್ಟೇ ಕತೆಯಾ ಅಂತ ನೀವು ಕೇಳಬಹುದು? ಇದು ಮೇಲಿನ ಪದರವಷ್ಟೇ.
ಇದನ್ನ ಓದುವಾಗ ಮಂದ್ರ ನೆನಪಾಗುತ್ತದೆ, ನಿರಾಕರಣ ನೆನಪಾಗುತ್ತದೆ, ನೆಲೆ, ಅಂಚು, ತಬ್ಬಲಿಯು ನೀನಾದೆ ಮಗನೇ,ಕವಲು, ಮತದಾನ ಎಲ್ಲ ನೆನಪಾಗುತ್ತದೆ.
ಸ್ವಾತಂತ್ರ್ಯಾನಂತರ ಭಾರತದ ಚಿತ್ರಣ, ಹೇಗೆ ಜನ ನೈತಿಕವಾಗಿ ಭ್ರಷ್ಟರಾದರು, ಹೇಗೆ ಅಧಿಕಾರಶಾಹಿ‌ ಮುಖ್ಯವಾಗಿ ನೆಹರೂ ಸಂತತಿ ದೇಶದಲ್ಲಿ ಇಂತಹ ಪರಿಸರ ಬೆಳೆಯಲು ಪೂರಕ ವಾತಾವರಣ ಮಾಡಿಕೊಟ್ಟಿತು ಎಂಬುದರ ವಿವರವಾದ ಚಿತ್ರಣವಿದೆ.
ಶುರುಮಾಡಿದಾಗ ತಮ್ಮ ಮೇಲಿದ್ದ ಆರೋಪಗಳಿಗೆ ಪೂರಕವೆಂಬಂತೆ ಪುರುಷಾಹಂಕಾರದ ಮೇಲರಿಮೆ, ಜಾತಿ ಪದ್ಧತಿಯ ಸಮರ್ಥನೆ, ಸಂಪ್ರದಾಯವಾದ ಇತ್ಯಾದಿಗಳಿವೆ ಅಂತ ತೋರಿದರೂ ಓದುತ್ತಾ ಹೋದಂತೆ ಸರಕ್ಕನೆ ಎಳಕೊಳ್ಳುವ ಅಯಸ್ಕಾಂತದಂತೆ ತನ್ನೊಳಗೆ ಎಳಕೊಂಡ ಪುಸ್ತಕ ಇದೆಲ್ಲವೂ ವಾಸ್ತವ ಭಾರತದ ಚಿತ್ರಣವೇ ಅನಿಸಿಬಿಡುತ್ತದೆ.
ಫಲಾಪೇಕ್ಷೆಯಿಲ್ಲದ ಕೆಲಸವನ್ನೂ ಅನುಮಾನದಿಂದ ನೋಡುವ, ಎಲ್ಲದಕ್ಕೂ ಕೊಟ್ಟು ತೆಗೆದುಕೊಳ್ಳುವುದಕ್ಕೆ ಅಭ್ಯಾಸವಾದ ಜನರು, ಆಳುವ ವರ್ಗದ ಬಗೆದು ತಿನ್ನುವ ನೀತಿ ಎಲ್ಲವನ್ನೂ ಆಳಕ್ಕೆ ಟಾರ್ಚ್ ಹಾಕಿ ತೋರಿಸುವ , ಮನಸಿನ ಆಳಕ್ಕೆ ಪಾತಾಳಗರಡಿ ಹಾಕಿ ಒಳಗಿನದರ ಎಳೆದು ತೆಗೆದು ಭೈರಪ್ಪ ಶೈಲಿ ಇವೆರಡು ಕಾದಂಬರಿಯ ದೊಡ್ಡ ಶಕ್ತಿಯಾಗಿದೆ.
ಮೊದಲ ಪುಟದಿಂದ ಶುರುವಾಗುವ ವಿಷಾದ, ಕಾದಂಬರಿ ಮುಗಿವಾಗ ಇಡೀ ರಾಷ್ಟ್ರವೇ ಬಿಡಿಸಿಕೊಳ್ಳಲಾಗದೆ ಸರಪಳಿಯಲ್ಲಿ ಸಿಕ್ಕಿ ಬಿದ್ದ ನಿಸ್ಸಹಾಯಕ ಸ್ಥಿತಿಗೆ ತಲುಪಿದೆ ಎಂಬ ಅಸಹಾಯಕ ಭಾವ ದಟ್ಟವಾಗಿ, ಒಳಗೆ ಕೊರೆಯತೊಡಗುತ್ತದೆ.
ವಿರಾಮವಾಗಿ ಓದಿ. ಖಂಡಿತಾ ಓದಿ.
ಯಾಕೆಂದರೆ ‌ಮರು ಓದಿಗೂ‌ ನನಗೆ ಇಷ್ಟವಾಯಿತು.
This entire review has been hidden because of spoilers.
Profile Image for Gorab.
834 reviews148 followers
May 19, 2019
Read this over a period of 5 months and overall could not enjoy as much as I could have.

Why it was picked:
Got to know about the author 2-3 years back from colleagues during a discussion on Mahabharata. Even though I couldn’t pick courage to read Parva yet (intimidated by its volume!), tried a few of his books and I'm totally impressed (Aavarna, Mandra, Bhitti).
Then one fine day, chanced upon another colleague (in a different org) discussing Indian regional books in general and evolving into a discussion on SLB. He happened to be a devout reader of SLB and quoted Tantu being his favorite read by SLB. Again intimidated by its size, passed it at once but somehow the curiosity on whats so special about Tantu kept tugging my thoughts. Add to it the excitement on exploring the Hindi translation over the English one. Plus there were friends ready to do a BR for this.

What went well:
Character development - for most characters - Ravindra, Kanthi, Honnati, Anoop, Sheetal, Annayya.
Journalism parts about the illegal mining, foreign correspondence, struggles during emergency
Exploring a wide range - Gandhian ideology, bureaucracy, corruption,
Turmoil and conflicts in a strained marital relationship
Swaying of Anoop's character to polar extremes
Knowhow on scripture texts, moulding students with a sense of service, building up an institute from scratch.
Translation - The Hindi translation rocks! Had so much fun that planning to read more Hindi editions of his other books.

What didn't go so well:
Failed as a complete package - too many stretched dull parts in between.
Publishing quality - Even though the translation couldn't have been better, holding the book was a big letdown.

Overall:
Non boring and very much readable. Recommended if you have the patience and perseverance.
Profile Image for Sanjay Manjunath.
177 reviews10 followers
October 14, 2025
ದುರ್ಗಾಸ್ತಮಾನದ ನಂತರ ಓದಿನ ಎರಡನೇ ಬೃಹತ್ ಕಾದಂಬರಿ ತಂತು. ದುರ್ಗಾಸ್ತಮಾನ ಭಾವಕ್ಕೆ, ತಂತು ಬುದ್ಧಿಗೆ ಹತ್ತಿರ ಅನ್ನಬಹುದು.

ಆಧುನಿಕತೆಗೆ ಮೈಯೊಡ್ಡತೊಡಗಿದ ಕಾಲದಲ್ಲಿದ್ದ ಭಾರತದ ರಾಜಕೀಯ, ಸಾಮಾಜಿಕ ನೆಲೆಗಟ್ಟನ್ನು ಅತ್ಯಂತ ಸಮರ್ಪಕವಾಗಿ ಕಟ್ಟಿಕೊಡುತ್ತದೆ ತಂತು.

ಇಷ್ಟು ದೊಡ್ಡ ಕಾದಂಬರಿಯಲ್ಲಿ ಪಾತ್ರಗಳು ಕಡಿಮೆಯೇ ಆದರೆ ಆ ಪಾತ್ರಗಳ ಸುತ್ತ ಪೋಣಿಸಿರುವ ಅಂತ ಕಥಾಹಂದರ ವಿಸ್ತಾರವಾದದ್ದು.

ಇದರಲ್ಲಿ ಪತ್ರಿಕೋದ್ಯಮ, ರಾಜಕೀಯ, ನಗರ ಜೀವನ, ಹಳ್ಳಿಯ ಜೀವನ, ಜಾತಿ, ಸಣ್ಣತನ, ದೊಡ್ಡತನ, ಆದರ್ಶ ಶಾಲೆ, ಆದರ್ಶ ಗುರುಗಳು, ಕುಟಿಲತೆ, ಧ್ಯಾನ, ಧ್ಯಾನಿ, ಸಂಗೀತ, ಸಂಗೀತೋಪಾಸಕರು, ಕಾಲೇಜು ಶಿಕ್ಷಣ, ಅಧ್ಯಾತ್ಮ, ಅಮೇರಿಕ ಜೀವನ, ಕಾಮ, ಮೂಢನಂಬಿಕೆ, ಅಸಹಾಯಕತೆ, ಸೇವಾಮನೋಭಾವ, ಪಾರಂಪರಿಕ ಹಾಗೂ ಆಧುನಿಕ ಶಿಕ್ಷಣ ಪದ್ಧತಿ.. ಹೀಗೆ ಪಟ್ಟಿ ಮಾಡುತ್ತಲೇ ಇರಬಹುದು. ಅಷ್ಟೊಂದು ವಿಷಯಗಳು ಅಡಕವಾಗಿವೆ.

ಎಲ್ಲಕ��ಕಿಂತ ಹೆಚ್ಚಾಗಿ, ಇಂದಿರಾಗಾಂಧಿಯ ಸರ್ವಾಧಿಕಾರ ಧೋರಣೆ, ಅದನ್ನು ವಿರೋಧಿಸುತ್ತಿದ್ದವರಿಗೆ ಆಗುತ್ತಿದ್ದ ಘಾತಗಳು, ಅದನ್ನು ಒಪ್ಪಿಕೊಂಡವರಿಗೆ ಸಿಗುತ್ತಿದ್ದ ಸವಲತ್ತುಗಳು, ಎಮರ್ಜೆನ್ಸಿ ಎಂಬ ಕರಾಳ ಛಾಯೆ, ಜೆಪಿಯವರನ್ನು ಪಾತ್ರವಾಗಿ ಅಳವಡಿಸಿಕೊಂಡಿರುವುದು (ವಾಜಪೇಯಿ, ಅಡ್ವಾಣಿಯವರನ್ನು ಸಹ) ಎಲ್ಲವೂ ಅರ್ಥಪೂರ್ಣವಾಗಿದೆ.

ರಾಜಕೀಯ ವಿಷಯ ಬದಿಗಿಟ್ಟು ನೋಡಿದರೂ, ಇದರಲ್ಲಿ ಸಿಗುವ ಗಂಡು ಹೆಣ್ಣಿನ ಮನಸ್ಥಿತಿ, ಅವರ ಸುತ್ತಲಿನ ಸಾಮಾಜಿಕ ಸ್ಥಿತಿಗಳನ್ನು ಕಟ್ಟಿಕೊಟ್ಟಿರುವ ರೀತಿ ತುಂಬ ಪರಿಣಾಮಕಾರಿಯಾಗಿದೆ.

ಭೈರಪ್ಪನವರ ಕೆಲವು ಕಾದಂಬರಿಗಳ ವಿಷಯ ಕೂಡ ಇದರಲ್ಲಿ ಸೇರಿಕೊಂಡಿವೆ. 888 ಪುಟಗಳ ಈ ಬೃಹತ್ ಕಾದಂಬರಿ ಎಲ್ಲೂ ಬೇಸರ ತರಿಸಲಿಲ್ಲ.
(ಯಕ್ಷಗಾನದ ವಿಷಯ ಬಗ್ಗೆ ಒಂದೆರಡು ಕಡೆ ರವೀಂದ್ರ ಪಾತ್ರದ ಮೂಲಕ ಬರುತ್ತದೆ. ಅದು ಹೇಗೆ ಇಲ್ಲಿ ಮಿಳಿತಾಗುತ್ತದೆ ಎಂದು ಒಂದು ಸಣ್ಣ ಅನುಮಾನವಿದೆ ಅಷ್ಟೇ)

ಓದುವ ಮುಂಚೆ ಇಷ್ಟು ದೊಡ್ಡ ಕಾದಂಬರಿಯನ್ನು ಓದಲು ತುಂಬ ಸಮಯವಾಗುತ್ತದೆ ಎಂದುಕೊಂಡಿದ್ದೆ. ಓದಲು ಶುರುವಾದ ಮೇಲೆ ಗಂಟೆಗಳು ಹೋಗಿದ್ದು ಗೊತ್ತಾಗಲಿಲ್ಲ...

ಅತ್ಯುತ್ತಮ ಕೃತಿ.

ಈ ಕಾದಂಬರಿಯಲ್ಲಿ ಕೆಲವು ಸಾಲುಗಳು ಆಪ್ತವೆನಿಸಿದವು..

"ಹುಡುಗರಲ್ಲಿ ಬೆಳೀಬೇಕಾದದ್ದು ಬುದ್ಧಿ, ಪರಭಾಷಾ ಜ್ಞಾನವಲ್ಲ. ಯಾವ ದೇಶವೂ ತನ್ನದಲ್ಲದ ಭಾಷೆಗೆ ತನ್ನನ್ನು ತಾನು ದತ್ತು ಕೊಟ್ಟಕೊಂಡು ಮುಂದುವರೆದಿಲ್ಲ."

"ಖಾಸಗಿ ಉದ್ಯಮಗಳಲ್ಲಿ ಜವಾಬ್ದಾರಿಯ ಕೆಲಸಗಳಿರುತ್ತವಲ್ಲ, ದೊಡ್ಡ ಸಂಬಳ, ಕಾರು, ಬಂಗಲೆ, ಆಳುಗಳನ್ನು ಕೊಡೊ ನೌಕರಿ, ನಮ್ಮ ಆಯುಷ್ಯದ ಸಮಸ್ತವನ್ನೂ, ದೇವರ ಪೂಜೆಯ ಸಮಯವನ್ನು, ರಾತ್ರಿ ಕನಸು ಕಾಣುವ ಚಿತ್ತಶಕ್ತಿಯನ್ನು ಖರೀದಿಸಿ ಬಿಟ್ಟಿರ್ತ್ತವೆ."

"ಜನಗಳಲ್ಲಿ ದೊಡ್ಡಭಾವನೆ ಬಿತ್ತಿ ಬೆಳೆಸೊದು ಕಷ್ಟ. ಹೀನಭಾವನೆ ಪ್ರಚೋದಿಸೊದು ಸುಲಭ."

"ಹೆಚ್ಚು ಲಂಚ ಸಿಕ್ಕುವ, ಹೆಚ್ಚು ಕೊಕ್ಕೆ ಹಾಕುವ ಅವಕಾಶವಿರುವ ಇಲಾಖೆಯಲ್ಲಿದ್ದವನಿಗೆ ಹೆಚ್ಚು ಘನತೆ ಗೌರವ ಅಂತ ಅಧಿಕಾರ ವರ್ಗದಲ್ಲಿ ಮಾತ್ರವಲ್ಲ, ಜನಸಾಮಾನ್ಯರಲ್ಲೂ ಭಾವನೆಯಿದೆ.
ಕೊಕ್ಕೆ ಹಾಕಿದಷ್ಟು ಜನ ಬಂದು ಕೈಮುಗಿಯುತ್ತಾರೆ. ಈ ಕೈ ಮುಗಿಸಿಕೊಳ್ಳುವ ಬಯಕೆ, ಲಂಚದ ಆಶೆ ಇವೆರಡೂ ಇಲ್ಲದಿದ್ದರೆ ಕಾರ್ಯದರ್ಶಿ, ಜಾಡಮಾಲಿ ಎರಡೂ ಒಂದೇ ಕೆಲಸ. ಸಂಬಳದ ವ್ಯತ್ಯಾಸ, ಬುದ್ಧಿಶಕ್ತಿಯ ಅನ್ವಯಗಳನ್ನು ಬಿಟ್ಟರೆ."

"ಎಷ್ಟೇ ಸಂಪಾದನೆ ಮಾಡಿರಲಿ, ಎರಡು ಚಪಾತಿ, ಎರಡು ಹಿಡಿ ಅನ್ನಕ್ಕಿಂತ ಒಂದು ಸಲಕ್ಕೆ ಹೆಚ್ಚು ತಿನ್ನಕ್ಕೆ ಆಗಲ್ಲ, ಒಟ್ಟಿಗೆ ಎರಡು ಶರಟು ಹಾಕುಕ್ಕೆ ಆಗಲ್ಲ, ಒಂದೇ ಸಲ ಎರಡು ಕಾರಿನಲ್ಲಿ ಕೂಡಕ್ಕೆ ಆಗಲ್ಲ, ಅಂತ ಅರ್ಥಮಾಡಿಕೊಂಡರೆ ದುರಾಸೆ ತನಗೆ ತಾನೇ ಇಳಿದು ಹೋಗುತ್ತೆ"

"ಯಾರ ಕೈಲೂ ಹೇಳಿಸಿಕೊಳ್ಳದೆ ಮಾಡುವುದು ಸ್ವತಂತ್ರ.
ಹೇಳಿಸಿಕೊಂಡು ಮಾಡುವುದಕ್ಕೆ ಗುಲಾಮಗಿರಿ ಅಂತಾರೆ."

"ಗೌರವಿಸದ ವ್ಯಕ್ತಿಯನ್ನು ಪ್ರೀತಿಸುವುದಂತೂ ಸಾಧ್ಯವಿಲ್ಲ"

ಅರ್ಧ ಸತ್ಯವೂ ಪೂರ್ತಿ ಸುಳ್ಳಿಗಿಂತ ಹೀನವಾದದ್ದು.

''ಬೆಳೆದ ಮಗನೊಡನೆ ತಂದೆಗೆ ಯಾವತ್ತೂ ಅಂತರ ಸೃಷ್ಟಿಯಾಗುತ್ತದೆ. ಅವನಿಂದ ಬೆಳೆದ ವಯಸ್ಸಿನ ಜವಾಬ್ದಾರಿಯನ್ನು ನಿರೀಕ್ಷಿಸುತ್ತಾನೇನೋ."

"ನಾವು ಭಾರತೀಯರು ಸೈನಿಕನನ್ನ, ಸನ್ಯಾಸಿಯನ್ನ ತುಂಬ ಗೌರವಿಸಿ ಶರಣು ಬೀಳುತೀವಿ. ಆದರೆ ಮಗ ಸೈನ್ಯ ಸೇರುತೀನಿ ಎಂದರೆ ತಡೆದು ನಿಲ್ಲಿಸುತೀವಿ.ಸನ್ಯಾಸಿಯಾಗುಕ್ಕೆ ಹೊರಟರಂತೂ ಆತ್ಮಹತ್ಯೆಯ ಬೆದರಿಕೆ ಹಾಕುತೀವಿ"
170 reviews20 followers
March 11, 2020
#ಮಸ್ತಕಬೆಳಗಿದಪುಸ್ತಕ
ಪುಸ್ತಕ: ತಂತು
ಲೇಖಕರು: ಎಸ್.ಎಲ್. ಭೈರಪ್ಪ
ಪ್ರಕಾಶಕರು: ಸಾಹಿತ್ಯ ಭಂಡಾರ ಬಳೆಪೇಟೆ ಬೆಂಗಳೂರು

ಸ್ವಾತಂತ್ರ್ಯದ ತರುವಾಯದಿಂದ ಮೊದಲಾಗಿ ತುರ್ತುಪರಿಸ್ಥಿತಿ ಹೇರಿಕೆಯಾಗುವವರೆಗಿನ ಚಿತ್ರಣವನ್ನು ಕೊಡುವ ಬೃಹತ್ ಕಾದಂಬರಿ. ಶ್ರೀ ಭೈರಪ್ಪನವರು ಸಾಮಾನ್ಯ ಜನಜೀವನವನ್ನು ವಸ್ತುನಿಷ್ಠವಾಗಿ ಕಟ್ಟಿಕೊಡುವ ರೀತಿ ನನಗೆ ಅತ್ಯಂತ ಪ್ರಿಯವಾದದ್ದು ಹಾಗೂ ಆಪ್ತವಾದದ್ದು. ಇವರ ಕಾದಂಬರಿಗಳು ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ನಿರ್ಲಿಪ್ತವಾಗಿ ವಿಚಾರ ಮಾಡುವಂತೆ ಪ್ರಚೋದಿಸುತ್ತವೆ. ನಮ್ಮನ್ನು ಗಾಢ ಮೌನಕ್ಕೆ ತಳ್ಳುತ್ತವೆ.

ಅಂದಿನ ಪ್ರಧಾನಮಂತ್ರಿಗಳು ಇಡೀ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು,ತನ್ನ ವಿರುದ್ಧ ಧ್ವನಿ ಎತ್ತುವವರಿಗೆ ನಾನಾ ರೀತಿಯಲ್ಲಿ ಕಿರುಕುಳ ನೀಡಿ ಮೂಲೆಗುಂಪು ಮಾಡುವುದು, ಭ್ರಷ್ಟಾಚಾರವನ್ನು ನಮ್ಮ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವಂತೆ ಮಾಡಿದ್ದು,ಅವರ ಸಭೆಗಳಿಗೆ ಹಣವನ್ನು ಕೊಟ್ಟು ಜನರನ್ನು ಸೇರಿಸುವುದು, ಸಮೂಹ ಮಾಧ್ಯಮಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿದು ಜನರನ್ನು ಮರುಳು ಮಾಡಿರುವ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ಭಾರತವನ್ನು ಕಾಡುತ್ತಿರುವ ಜಾತಿ ಸಮಸ್ಯೆ,ಭ್ರಷ್ಟಾಚಾರ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ, ಸ್ವಜಾತಿ ಬಾಂಧವರ ಮೇಲಿನ ಪ್ರೀತಿಗಿಂತ ಇನ್ನೊಬ್ಬರ ಮೇಲಿನ ದ್ವೇಷ ಹಳ್ಳಿಗರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಬಗೆ, ಜಾತಿಯ ಆಧಾರದ ಮೇಲೆ ನ್ಯಾಯ ತೀರ್ಮಾನ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ಆಗುತ್ತಿರುವ ಪರಿಣಾಮಗಳು ಹೀಗೆ ಈ ಕಾದಂಬರಿಯ ವ್ಯಾಪ್ತಿಯು ಬಹು ವಿಸ್ತಾರವಾಗಿ ತೆರೆದುಕೊಳ್ಳುತ್ತದೆ.

ನನ್ನನ್ನು ಕಾಡಿದ ಎರಡು ಪ್ರಮುಖ ಅಂಶಗಳನ್ನು ಇಲ್ಲಿ ಉಲ್ಲೇಖನೀಯ.
೧) ಅಣ್ಣಯ್ಯನವರ ಶಾಲೆಯನ್ನು ವ್ಯವಸ್ಥಿತವಾಗಿ ಕಬಳಿಸಿದ್ದು.ದುರಾಸೆ ಹಾಗೂ ಭ್ರಷ್ಟ ವ್ಯವಸ್ಥೆಯು ಹೇಗೆ ಉದಾತ್ತ ವಿಚಾರಗಳು, ಧ್ಯೇಯವನ್ನು ಬದಿಗೆ ಸರಿಸಿ ಆಕ್ರಮಿಸಿಕೊಳ್ಳುತ್ತದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.
೨)ರಾಮಭಟ್ಟರ ಪ್ರಾಮಾಣಿಕ ಜೀವನ. ಇಡೀ ಭಾರತದಲ್ಲಿ ಈಗ ಒಬ್ಬರೂ ಸಿಗಲಿಕ್ಕಿಲ್ಲ. ತನಗೆ ಸೇರಿಲ್ಲದ, ಸೇರದ ಯಾವ ವಸ್ತುವನ್ನು ಕುರಿತು ಅವರ ಮನೋಭಾವ ಅನುಕರಣೀಯ. ಇಂತಹ ವಿಚಾರಗಳಿಂದ ಮಾತ್ರ ಭಾರತದ ಪರಿಸ್ಥಿತಿ ಬದಲಾದೀತು. ಆದರೆ ಅವರು ಅಂತ್ಯ ಮಾತ್ರ ಮನಕಲಕುವಂತದ್ದು. ಅವರ ಪ್ರಾಮಾಣಿಕತೆಗೆ ಸಿಕ್ಕಿದ್ದು ಅನ್ನ ನೀರಿಲ್ಲದ ಸಾವು. ಇದು ಇಂದು ಪ್ರಾಮಾಣಿಕತೆಗೆ ಸಿಗುತ್ತಿರುವ ಬೆಲೆ.

ಈ ಪುಸ್ತಕವನ್ನು ಖಂಡಿತವಾಗಿಯೂ ಓದಿ. ಭಾರತದ ರಾಜಕೀಯ,ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಚಿತ್ರಣ ದೊರೆಯುತ್ತದೆ.

ನಮಸ್ಕಾರ
ಅಮಿತ್ ಕಾಮತ್
Profile Image for Pradeep T.
120 reviews22 followers
July 30, 2014
Excellent book. One is really hard pressed for words to describe such books. The story captures all the essence of a typical Indian Family, more than that, this book certainly makes the readers to think about their personal lives as well.

An honest news paper editor that likes to imbibe the good principles and thoughts in his son. At the same time, a mother who is not really worried for honesty, ethics or morals as such, who directly or indirectly responsible for her son to grow as a nutcase.

The entire story takes place in the era of the then Indian Prime Minister Indira Gandhi and her dictator style of working that impacts the free, honest and brave journalism in India. Author had brilliantly exposed such misdeeds by combining in this fiction story.

Along with this, there is a school that runs on the pricnicples laid down by Mahatma Gandhi by a group of people that do not have any family attachments. Author had imagined brilliantly and showed us the readers about how this school has been captured by the higher class intellects and turned into a money making institution. He left no stones unturned while exposing the ill-motivated govrrnment actions that damaged this school in a large scale.

This book is huge, one will get to read the various facets of stories. There is a story of a person who left his high paying job and starts to learn music and eventually loses his interests in everything.

Author had brilliantly portrayed the modern Indian youth, that has least love for the Country and how people want to get out of the country to other western countires.

As a typical Bhyrappa books, even this book has stories on illegal relationships and their effects on family and society, the governmental bribery agencies, etc etc...

Overall a must read book and it leaves this impression among the readers which is short of words to explain.
Profile Image for Yashwanth Balighatta.
17 reviews13 followers
October 25, 2018
ಸಂಬಂಧವೇ ಹಾಗೇ ' ನೇರವಾದ ಕಾಲುವೆಯ ಮಾರ್ಗವಿಡಿದು ಸಂಯಮದಿಂದ ಹೋಗಬೇಕೆಂದು ನೀರಿಗೆ ಆಸೆಯಿದ್ದರೂ ಮಹಾನದಿಯಲ್ಲಿ ಬೆರೆತು ಯಾವುದೋ ಹುಚ್ಚು ಸೆಳೆತಕ್ಕೊಳಗಾಗಿ ಬೇರೆಯದೇ ಆದ ನಿಯಂತ್ರಣಾತೀತವಾದ ದಾರಿಯಲ್ಲಿ ಹೊತ್ತೊಯ್ಯ ಲ್ಪಟ್ಟು ಎಲ್ಲಿಯೋ ನಿರ್ದಯವಾಗಿ ಹರಿದು ಎಲ್ಲಿಯೂ ನಿಲ್ಲಲಾಗದೇ ಸಮುದ್ರದ ತೆಕ್ಕೆಗೂ ಸಿಗುವ ಮೊದಲೇ ಇಲ್ಲವಾಗುತ್ತದೆ'
Profile Image for Karthikeya Bhat.
107 reviews17 followers
August 29, 2018
ಸುಮಾರು ೯೦೦ ಪುಟಗಳುಳ್ಳ ಕಾದಂಬರಿ *ತಂತು*. ತಂತು ಎಂದರೆ ಸಂಬಂಧಗಳು. ಇಲ್ಲಿ ಬರುವ ಮುಖ್ಯ ಪಾತ್ರಗಳು ರವೀಂದ್ರ, ಕಾಂತಿ, ಹೊನ್ನತ್ತಿ,ಅನೂಪ್,ಅಣ್ಣಯ್ಯ,ರಾಮಚಂದ್ರ,ಶೀತಲ್,ರಾಮಭಟ್ಟರು ಇನ್ನೂ ಹಲವಾರು ಪಾತ್ರಗಳು. ಒಬ್ಬ ಮನುಷ್ಯ ಯಾವುದೇ ನಿರ್ಧಾರಗಳನ್ನಾಗಲಿ ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕು, ಒಂದು ಕೆಟ್ಟ ನಿರ್ಧಾರದ ಪರಿಣಾಮ ಆತನಮೇಲೆ ಹೇಗಿರುತ್ತದೆಂಬುದು ಈ ಕಾದಂಬರಿಯಲ್ಲಿ ತಿಳಿಯಬಹುದು. ಈ ಕಾದಂಬರಿಯಲ್ಲಿ ಭೈರಪ್ಪನವರು ಶಿಕ್ಷಣ ವ್ಯವಸ್ಥೆ, ಪತ್ರಿಕೋದ್ಯಮ,ಸಂಗೀತ,ಅಕ್ರಮ ಸಂಬಂಧ,ಗಾಂಧಿತತ್ವ,ಮಾನವೀಯತೆ,ರಾಜಕೀಯ, ಮಕ್ಕಳ ಬೆಳವಣಿಗೆ ಮತ್ತು ಇಂದಿರಾ ಗಾಂಧಿಯ ಸರ್ಕಾರದ ಆಳ್ವಿಕೆಯಲ್ಲಿ ನಡೆದ ಸಂಗತಿಗಳ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ.

ದಿ ಟ್ರಿಬ್ಯೂನ್ ನಲ್ಲಿ ಪತ್ರಕರ್ತನಾಗಿ ಕೆಲಸಮಾಡುವ ರವೀಂದ್ರನಿಗೆ ತನ್ನ ಊರಿನ ಬಸವನಪುರದ ದೇವಾಲಯದಲ್ಲಿ ಕಳುವಾಗಿರುವ ಸರಸ್ವತಿ ವಿಗ್ರಹದ ಬಗ್ಗೆ ಸುದ್ದಿ ಮುಟ್ಟುತ್ತದೆ, ಅದನ್ನು ಪತ್ತೆ ಹಚ್ಚಲು ಸ್ವತಃ ತಾನೆ ಬಸವನಪುರಕ್ಕೆ ಬರುತ್ತಾನೆ. ಕಳುವಾಗಿರುವ ಸರಸ್ವತಿ ವಿಗ್ರಹದ ಬಗ್ಗೆ ಸಂಶೋಧನೆ ನಡೆಸುತ್ತಿರುವಾಗಲೆ, ತನ್ನ ಅಜ್ಜ ದಾನವಾಗಿ ಕಟ್ಟಿಸಿಕೂಟ್ಟ ಆಸ್ಪತ್ರೆಯನ್ನು ಅಲ್ಲಿರುವ ರಾಜಕೀಯ ಕುತಂತ್ರದಿಂದ ಮಂತ್ರಿಗಳ ಸೇವಾರ್ಥವೆಂದು ನಾಮಫಲಕದಲ್ಲಿ ಬದಲಾವಣೆ ಮಾಡಿರುತ್ತಾರೆ. ಅದೇ ಸಮಯದಲ್ಲಿ ರಾಜಕೀಯ ಮುಖಂಡರ ಮತ್ತೊಂದು ಗುಟ್ಟು ಬಹಿರಂಗಗೊಳ್ಳುತ್ತದೆ, ಸ್ವಾತಂತ್ರ್ಯವನ್ನು ಕೊಡದೆ ಜೀತ ಮಾಡಿಸಿಕೊಳ್ಳುತ್ತಿರುವ ಕೆಲವು ಜನಗಳನ್ನು ಕಲ್ಲುಕುಟ್ಟುವ ಕೆಲಸದಲ್ಲಿ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳುತ್ತಿರುವವರ ಬಗ್ಗೆ ರವೀಂದ್ರನಿಗೆ ಸುಳಿವು ಸಿಗುತ್ತದೆ. ಈ ಸುಳಿವನ್ನ ಪತ್ತೆಹಚ್ಚಲು ವರದಿಗಾರರು ಸಿನಿಮಾ ಚಿತ್ರಣಕ್ಕೆಂಬಂತೆ ವೇಷ ತೊಟ್ಟು ಆ ಸ್ಥಳಕ್ಕೆ ಭೇಟಿನೀಡಿ ಪತ್ತೆ ಹಚ್ಚುತ್ತಾರೆ.

ಬಸವನಪುರದಲ್ಲಿ ಅಣ್ಣಯ್ಯನ ಭೇಟಿಯಾಗಿ ಅಲ್ಲಿಂದ ಹಾಲುಕೆರೆಗೆ ತಲುಪುತ್ತಾನೆ. ಅಣ್ಣಯ್ಯನು ಬಾಲ್ಯದಲ್ಲಿ ರವೀಂದ್ರನ ಮನೆಯಲ್ಲಿದ್ದು ಓದಿಕೊಂಡು ತನೆಗೆ ಇಂಗ್ಲಿಷ್ ವ್ಯಾಕರಣವನ್ನು ಕಲಿಸಿರುತ್ತಾನೆ. ಅಣ್ಣಯ್ಯನು ಮತ್ತು ಇತರರು ಸೇರಿಕೂಂಡು ಹಾಲುಕೆರೆಯಲ್ಲಿ ವಿವೇಕಾನಂದ ಶಾಲೆಯನ್ನು ನಿರ್ಮಿಸಿ ಅಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ತಾವು ಸಂಬಳವನ್ನು ತೆಗೆದುಕೊಳ್ಳದೆ ಬೋಧಿಸಿತ್ತಿರುತ್ತಾರೆ. ಈ ಶಾಲೆಯ ಬಗ್ಗೆ ಮತ್ತು ಅಲ್ಲಿರುವ ಶೈಕ್ಷಣಿಕ ರೀತಿ ನೀತಿಗಳೆಲ್ಲ ರವೀಂದ್ರನ ಮನಸ್ಸಿಗೆ ತುಂಬಾ ಮೆಚ್ಚುಗೆಯಾಗುತ್ತದೆ. ಅಲ್ಲಿ ಹೇಮಂತ್ ಹೊನ್ನತ್ತಿಯ ಭೇಟಿಯಾಗುತ್ತದೆ, ಎಮ್. ಬಿ. ಎ  ಮಾಡಿ ಉತ್ತಮ ಸಂಬಳದ ನೌಕರಿಯನ್ನು ಬಿಟ್ಟು ಸಿತಾರಿನಲ್ಲಿ ತಜ್ಞತೆ ಸಾಧಿಸುತ್ತಾ ಬೆಟ್ಟದಲ್ಲಿ ಸಂಗೀತ ಅಭ್ಯಾಸ ಮಾಡುತ್ತಾ ಮತ್ತು ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವ ಹೊನ್ನತ್ತಿ ವಿಶೇಷವಾಗಿ ಗಮನ ಸೆಳೆಯುತ್ತಾನೆ. ಧ್ಯಾನದಲ್ಲೇ ಸದಾ ಮಘ್ನರಾಗಿರುವ ರಾಮಚಂದ್ರ ಮೇಷ್ಟ್ರು ರವರನ್ನ ಭೇಟಿಯಾಗುತ್ತಾನೆ. ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದ ತನ್ನ ಮಗ ಅನೂಪ ಸಹವಾಸ ದೋಷಗಳಿಂದ ಕೆಟ್ಟ ಚಟುವಟಿಕೆಳಿಗೆ ಬಲಿಯಾಗಿರುತ್ತಾನೆ, ಮಗನಿಗೆ ಒಳ್ಳೆಯ ವಿದ್ಯೆ ಮತ್ತು ಉತ್ತಮ ಶಿಸ್ತನ್ನು ಬೆಳೆಸಲು ಸಮರ್ಥವಾದ ವಿದ್ಯಾ ಸಂಸ್ಥೆಯನ್ನು ಹುಡುಕುತ್ತಿದ್ದಾಗ ಅವನಿಗೆ ಈ ವಿವೇಕಾನಂದ ಶಾಲೆಯು ಆದರ್ಶ ಪೂರಕವಾಗಿ ಕಂಡುಬರುತ್ತದೆ. ರವೀಂದ್ರನು ಅನೂಪನನ್ನು ಹಾಲುಕೆರೆ ಶಾಲೆಗೆ ಸೇರಿಸುತ್ತಾನೆ ಅದಕ್ಕೆ ಕಾಂತಿಯು ವಿರೋಧಪಡಿಸಿದರೂ ಅದನ್ನು ಲೆಕ್ಕಿಸುವುದಿಲ್ಲ.

ಪರಶುರಾಮೇಗೌಡನಿಗೆ ಹೇಗಾದರೂ ಮಾಡಿ ತನ್ನ ಅಜ್ಜ ದಾನವಾಗಿ ಕೊಟ್ಟಿರುವ ೨೦೦ ಎಕರೆ ಜಮೀನಿನಲ್ಲಿ ಅಣ್ಣಯ್ಯ ಶಾಲೆ ನಡೆಸುವುದನ್ನು ಸಹಿಸಲಾರದೆ ಅದನ್ನು ಆಕ್ರಮಿಸಿಕೂಳ್ಳಲು ಮಾಡುವ ಕುತಂತ್ರಗಳು, ಅದೇ ರೀತಿ ಹಾಲುಕೆರೆಯ ಜೋಗನಾಥ ಬೆಟ್ಟದಲ್ಲಿ ಸಂಗೀತ ಅಭ್ಯಾಸ ಮಾಡುತ್ತಾ ಹೊನ್ನತ್ತಿಯವರ ಸಿತಾರನ್ನು ಮುರಿಯುತ್ತಾರೆ ಅಲ್ಲಿಂದ ಹೊನ್ನತ್ತಿಯ ಜೀವನವೇ ಬದಲಾವಣೆಯಾಗುತ್ತದೆ. ಜೋಗನಾಥನ ದೇವಸ್ಥಾನದಲ್ಲಿಟ್ಟ ಹೊನ್ನತ್ತಿಯ ಸಿತಾರನ್ನು ಮುರಿದು ಎಸೆದುಹಾಕಿ ಅದರ ಪರಿಣಾಮ ದೇವಸ್ಥಾನದ ಅರ್ಚಕರಾದ ಓಡೆರಯ್ಯನವರ ಮೇಲೆ ಪ್ರಭಾವ ಬೀಳುತ್ತದೆ, ಪೋಲಿಸರ ಬಂಧನದಲ್ಲಿ ಹಿಂಸೆಗೆ ಒಳಗಾಗಿ ಕಷ್ಟವನ್ನ ಅನುಭವಿಸುವ ಓಡೆರಯ್ಯನವರ ಬಗ್ಗೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಪರಶುರಾಮ ಗೌಡನು ಅಣ್ಣಯ್ಯನ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರಿ ಶಾಲೆಯನ್ನು ತೆರೆದು ಅದರಿಂದ ವಿವೇಕಾನಂದ-ಶಾಲೆ ಮಕ್ಕಳಿಲ್ಲದೆ ಸೊರಗುವುದು, ಅದನ್ನು ಉಳಿಸಿಕೊಳ್ಳಲು ಶ್ರೀಮಂತರ ಸಹಾಯ ಪಡೆಯುವುದು ಮತ್ತು ಇದರಿಂದಾಗಿ ಅದು ಶ್ರೀಮಂತಿಕೆಯ ಶಾಲೆಯಾಗಿ ಪರಿವರ್ತಿತಗೊಳ್ಳುವುದು ಇದರಿಂದ ಬೇಸರ ಪಟ್ಟು ರಾಮಚಂದ್ರ,ಶಂಕರಭಟ್ಟರು ಮತ್ತು ಇತರ ಅಧ್ಯಾಪಕರು ಶಾಲೆಯನ್ನು ತ್ಯಜಿಸಿ
ಹೋಗುವ ಸಂಗತಿ ಬೇಸರವಾಗುತ್ತದೆ.
ಪರಶುರಾಮೇಗೌಡನ ರಾಜಕೀಯ ಕುತಂತ್ರದಿಂದ ಇಷ್ಟೆಲ್ಲ ಅನಾಹುತಗಳಾಗುತ್ತವೆ.

ಸಂಸಾರದಲ್ಲಿ ಹೆಣ್ಣಿನ ಪಾತ್ರವು ಬಹುಮುಖ್ಯವಾದದು, ಮನೆಗೆ ಹೆಣ್ಣೇ ಕಾಂತಿಯು, ತಾಯಿಯೇ ಮೊದಲ ದೇವರು, ಆದರೆ ಇಲ್ಲಿ ಬರುವ ಕಾಂತಿಯ ಪಾತ್ರವು ಅದಕ್ಕೆ ತದ್ವಿರುದ್ಧವಾದದ್ದು. ರವೀಂದ್ರನಿಗೆ ಒಳ್ಳೆಯ ಹೆಂಡತಿಯಾಗದೆ ಅವನ ತತ್ವಗಳನ್ನು ಸಹಿಸಲಾರದೆ ಅವನನ್ನು ತ್ಯಜಿಸಿ ದೆಹಲಿಗೆ ತೆರಳಿ,ಅಲ್ಲಿ ತನ್ನ ಗೆಳತಿ ಶೀತಳಲನ್ನು ಭೇಟಿಯಾಗಿ ಅವಳ ಮಾರ್ಗದರ್ಶನದಿಂದ ಮತ್ತು ಕಾಂತಿಯ ತಂದೆಯ ಧನ ಸಹಾಯದಿಂದ ಸ್ವಂತ ವ್ಯಾಪಾರವನ್ನು ಶುರುಮಾಡುತ್ತಾಳೆ. ಆಕಸ್ಮಿಕವಾಗಿ ಹೊನ್ನತ್ತಿಯ ಭೇಟಿ, ಆ ಭೇಟಿಯು ಸ್ನೇಹವಾಗಿ ನಂತರ ಲೈಂಗಿಕ ಸಂಬಂಧಕ್ಕೆ ಪರಿವರ್ತಿತಗೊಳ್ಳುತ್ತದೆ. ರವೀಂದ್ರ ಹೊನ್ನತ್ತಿಗೆ ತನ್ನ ಸಂಗೀತ ಅಭ್ಯಾಸಕ್ಕಾಗಿ ಎಷ್ಟೋ ಸಹಾಯಮಾಡಿರುತ್ತಾನೆ, ಹೊನ್ನತ್ತಿಗೆ ರವೀಂದ್ರನಮೇಲೆ ತುಂಬಾ ಅಭಿಮಾನ. ಕಾಂತಿಯು ಹೇಮಂತನನ್ನು ಒಳ್ಳೆಯ ಸಿತಾರ ವಿದ್ವಾಂಸನನ್ನಾಗಿ ಮಾಡಲು ಶ್ರಮ ಪಡುತ್ತಾಳೆ. ಶೀತಳಲ ಮನೆಯಲ್ಲಿ ದಿನಾ ಹೊನ್ನತ್ತಿ ಮತ್ತು ಕಾಂತಿಯು ಸಂಧಿಸಿರುತ್ತಾರೆ. ಆದರೆ ಓಂದು ದಿನ ಹೊನ್ನತ್ತಿಗೆ ತಾನು ಮಾಡುತ್ತಿರುವುದು ತಪ್ಪೆಂದು ರವೀಂದ್ರನಿಗೆ ತಾನು ಮಾಡುತ್ತಿರುವುದು ದ್ರೋಹವೆಂದು ಅರಿವಾಗಿ ಕಾಂತಿಯನ್ನು ತ್ಯಜಿಸಿ ಹೋಗುತ್ತಾನೆ. ಅದರಿಂದ ಕಾಂತಿಯು ರವೀಂದ್ರನಿಂದ ಮತ್ತು ಹೊನ್ನತ್ತಿಯಿಂದ ದೂರವಾಗಿ ಏಕಾಂಗಿ ಯಾಗುತ್ತಾಳೆ. ಅದೇ ಸಮಯದಲ್ಲಿ ಹರಿಶಂಕರನ ಜೂತೆ ಲೈಂಗಿಕ ಸಂಬಂಧ,ಆತನೂ ಇವಳನ್ನು ತ್ಯಜಿಸಿದ ನಂತರ ಹೃದಯಾಘಾತದಿಂದ ಸಾಯುತ್ತಾಳೆ.

ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದ ಅನೂಪ್
ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಕಳ್ಳತನ ಮಾಡಿ ಅಲ್ಲಿ ಸಿಕ್ಕಿಬಿದ್ದು ಅವಮಾನಿತಗೊಂಡು ಆ ಶಾಲೆಯನ್ನು ತ್ಯಜಿಸಿ ಹಾಲುಕೆರೆಯ ವಿವೇಕಾನಂದ ಶಾಲೆಗೆ ಸೇರಿ ಗಾಂಧೀ ತತ್ವಗಳ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಪ್ರಸಿದ್ದಿಗೊಳ್ಳುತ್ತಾನೆ,ಆದರೂ ನಂತರ ಮೈಸೊರಿನಲ್ಲಿ ಬಿ.ಇ ಓದುವ ಸಮಯದಲ್ಲಿ ರಶ್ಮಿಯ ಪರಿಚಯವಾಗಿ ಬಿಡುವಿದ್ದಾಗ ಕ್ಯಾಬರೇ‌ ನೋಡುತ್ತಾ ಸದಾ ಸಂಧಿಸಿತಿರುತ್ತಾರೆ,ನಂತರ ಅನಿತಳ ಜೂತೆ ಲೈಂಗಿಕ ಸಂಬಂಧ ಮತ್ತು ಹಳ್ಳಿ ಹುಡುಗಿಯ ತಂದೆಯೇ ತನ್ನ ಮಗಳನ್ನು ವೇಶ್ಯಾವೃತ್ತಿಗಿಳಿಸುವುದು ಅದಕ್ಕೆ ಅನೊಪನನ್ನು ಉಪಯೋಗಿಸಿಕೊಳ್ಳುವುದು ಅದಕ್ಕೆ ಹುಡುಗಿ ಒಪ್ಪಿಕೊಳ್ಳುವುದು ಮತ್ತೆ ಆಕೆಯು ಬಸಿರಾದಳೆಂದು ಕಾರಣ ಅನೂಪನೆಂದು ರಾಜಕೀಯ ಕುತಂತ್ರ ಹೂಡಿ ಕಿರುಕುಳ ಕೊಡುವುದು ಅದನ್ನು ಅನೂಪನು ಎದುರಿಸುವುದನ್ನು ಓದಿಯೇ ತಿಳಿಯಬೇಕು. ನಂತರ ಅನೂಪ್ ಅಮೇರಿಕಾದಲ್ಲಿ ಎಂ.ಎಸ್ ಮಾಡಿ ಅಲ್ಲೇ ತನ್ನ ಹಳೆಯ ಗೆಳತಿ ರಶ್ಮಿಯನ್ನು ಮದುವೆಯಾಗಿ ನೆಲಸುತ್ತಾನೆ. ತನ್ನ ತಾಯಿ ಕಾಂತಿಯು ತನ್ನ ವ್ಯಾಪಾರವನ್ನು ನೋಡಿಕೊಳ್ಳಲು ಕೇಳಿಕೊಂಡಾಗ ಅದನ್ನು ತಿರಸ್ಕರಿಸುತ್ತಾನೆ,ತನ್ನ ತಾಯಿಗೆ ಹೃದಯಾಘಾತದಿಂದ ಸತ್ತಾಗಲೂ ಆಕೆಯನ್ನು ನೋಡಲು ಹೋಗುವುದಿಲ್ಲ.

ಕೊನೆಯಲ್ಲಿ ಹೊನ್ನತ್ತಿ ಜಯಪ್ರಕಾಶ ನಾರಾಯಣರನ್ನು ಭೇಟಿಯಾಗಿ ಅವರ ಸಲಹೆಯಂತೆ ಹಾಲುಕೆರೆಯ ಬಳಿಯೇ ವಿಕಲಾಂಗರ ಶಾಲೆಯೊಂದನ್ನು ಸ್ಥಾಪಿಸುವುದು, ಅದರಲ್ಲಿ ಅಣ್ಣಯ್ಯ ಕೂಡ ಸೇವೆಯಲ್ಲಿ ತೊಡಗುವುದು ಮತ್ತು ರಾಮಚಂದ್ರನ ಪ್ರವಚನ ಧ್ಯಾನಾದಿಗಳು ಇನ್ನೊಂದು ಕಡೆಯಾದರೆ ರವೀಂದ್ರ ಟ್ರಿಬ್ಯೂನ್ ಬಿಟ್ಟು ಸರಕಾರದ ಅಪಚಾರಗಳ ಬಗ್ಗೆ ಜನರನ್ನು ಜಾಗೃತಗೊಳಿಸುವಂತಹ ದಿ ಫ್ಯಾಕ್ಟ್ ಎಂಬ ಚಿಕ್ಕ ಪತ್ರಿಕೆಯೊಂದನ್ನು ಪ್ರಾರಂಬಿಸಿ ಕೃತಕೃತ್ಯನಾಗುವುದು ಇಂತಹವೆಲ್ಲ ಈ  ಪ್ರವೃತ್ತಿಯ ಪ್ರದರ್ಶಕಗಳು.

ಭ್ರಷ್ಟಾಚಾರ, ರಾಜಕೀಯ ಕುತಂತ್ರಗಳು ಸ್ವಾತಂತ್ರ್ಯ ಹರಣ – ಇವುಗಳನ್ನು ಒಂದು ರೀತಿಯಲ್ಲಿ ಅಧಿಕೃತ ಗೊಳಿಸಿತು. ಇವುಗಳಿಂದ ಪೀಡಿತರಾದ ರವೀಂದ್ರ, ಹೊನ್ನತ್ತಿ,ರಾಮಚಂದ್ರ,ಅಣ್ಣಯ್ಯ‌ ಇನ್ನೂ ಹಲವರು ಅವರ ಜೀವನದಲ್ಲಿ ಬಾಧೆ ಅನುಭವಿಸಿ ಬದುಕಿನಲ್ಲಿ ತಿರುಳೇನು ಮತ್ತು ತಮ್ಮ ಪಾತ್ರವೇನು ಎಂಬ ಹುಡುಕಾಟದಲ್ಲಿ ತೊಡಗುವುದು ಈ ಮಜಲಿನ ವೈಶಿಷ್ಟ್ಯ. ಹಾಗೆ ಕಾಂತಿ ಮತ್ತು ಶೀತಲ್ ಇವರು, ರಾಮಚಂದ್ರ ಬ್ರಹ್ಮಚಾರಿಯವರು ಬೋಧಿಸಿದ ಧ್ಯಾನಾಭ್ಯಾಸದಲ್ಲಿ ತೊಡಗುತ್ತಾರೆ. ಮಗನಿಂದ ಒಂದು ರೀತಿಯ ಬಹಿಷ್ಕಾರಕ್ಕೊಳಗಾದ  ಕಾಂತಿ ಅಕಸ್ಮಾತ್ ಹೃದಯಾಘಾತದಿಂದ ನಿಧನಳಾಗುವುದು, ಅವಳಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದ ಬ್ರಹ್ಮಚಾರಿ ಭ್ರಮನಿರಸನಗೊಂಡು ಲೌಕಿಕ ಸಂಬಂಧಗಳನ್ನು ಕಡಿದುಕೊಂಡು ಸಂಪೂರ್ಣವಾಗಿ ಅಧ್ಯಾತ್ಮ ದಾರಿಯಲ್ಲಿ ನಡೆಯುತ್ತಾನೆ. ರವೀಂದ್ರ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದ ಟ್ರಿಬ್ಯೂನ್ ಪತ್ರಿಕೆಯ ಸಂಬಂಧ  ಕಡಿದು ತನ್ನ ಮೌಲ್ಯಗಳನ್ನು ಪ್ರತಿಪಾದಿಸಲು *ದಿ ಪ್ಯಾಕ್ಟ್* ಪತ್ರಿಕೆಯ ಭಾಗವಾಗುತ್ತಾನೆ. ಸರಸ್ವತಿ ವಿಗ್ರಹ ಕಳವಾಗಿರುವ ಬಗ್ಗೆ ಮಾಹಿತಿ ದೊರೆಯುತ್ತದೆ,ಎಷ್ಟೊ ವಿಗ್ರಹಗಳನ್ನ ಕಳ್ಳತನ ಮಾಡಿ ನ್ಯೂಯಾರ್ಕಿಗೆ ಅತಿ ಹೆಚ್ಚಿನ ಬೆಲೆಗೆ ಮಾರಿರುವ ಸಂಗತಿ ಅದರಲ್ಲಿ ಬಸವನಪುರದ ಸರಸ್ವತಿ ವಿಗ್ರಹವು ಒಂದು ಎನ್ನುವ ಮಾಹಿತಿಯನ್ನು ಪತ್ತೆ ಹಚ್ಚುತ್ತಾನೆ. ಹೊನ್ನತ್ತಿ ಮತ್ತು ಅಣ್ಣಯ್ಯ ಜೈಲು ಸೇರಿದರೂ ತಾವು ಸ್ಥಾಪಿಸಿದ್ದ ವಿಕಲಾಂಗ ಶಾಲೆಯ ಮಕ್ಕಳನ್ನು ಸಲುಹುವ ಹೊಸ ಉಪಾಯಗಳನ್ನು ಯೋಚಿಸುತ್ತಾರೆ. ಇಂತಹ ಹುಡುಕಾಟವು ಮಾನವಸಹಜ ಮತ್ತು ಸಾರ್ವಕಾಲಿಕ ಸತ್ಯವಾದುದರಿಂದ ಕಾದಂಬರಿ ಈ ದಿನಕ್ಕೂ ಪ್ರಸ್ತುತವಾಗಿದೆ.

-------- *ಕಾರ್ತಿಕ್*
Profile Image for Rohit Joshi.
30 reviews
September 22, 2018
--Translated in Marathi by Dr. Uma V Kulkarni
A novel with a very large canvas in terms of characters, demographics, and ideologies.
Most of the story happens in Karnataka and Delhi.
This novel talks about a period just before the emergency declared by Indira Gandhi, the main character is Ravindra an idealistic journalist, his opportunistic wife, and their son with the backdrop of Indian politics and society at that time.
What I like most about this novel is, the writer does not take one side in dual of different ideologies, his characters trust and endorse their thinking and by that reader's thoughts are provoked.
In the end, he directly criticises the Indira Gandhi and the bureaucracy from that era but that is also very balanced and not in a prejudicial manner.
A must read...
Profile Image for Chetan V.
94 reviews3 followers
May 12, 2022
ಇಷ್ಟು ದೂಡ್ಡ ಹೊರವಿನ, ವಿಶಾಲ ಕಾಲ ಘಟ್ಟದ ಕಥೆಯನ್ನು ಇಷ್ಟು ಸಮರ್ಥವಾಗಿ ಬಿಂಬಿಸುವುದು ಭೈರಪ್ಪನವರಂಥಹ ದೈತ್ಯ ಪ್ರತಿಭೆಗೆ ಮಾತ್ರ ಸಾಧ್ಯ. ಇಲ್ಲಿ ಕಥೆ, ಪಾತ್ರಗಳು ತಮ್ಮ ಕಥೆಗಿಂತ ಹೆಚ್ಚಾಗಿ ಆ ಕಾಲಘಟ್ಟದ ಕನ್ನಡಿಯಾಗಿ ಬಿಂಬಿತವಾಗುತ್ತಾರೆ. ನಿಧಾನವಾಗಿ ಕಣ್ಮರೆಯಾಗುತ್ತಿರುವ ಗಾಂಧಿಯವರ ಆದರ್ಷಗಳು, ಜೊತೆಗೆ ಆ ಆದರ್ಶಗಳನ್ನು ನಂಬಿದವರಿಗೆ ಭ್ರಮ ನಿರಸನವುಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗುವುದು, ಅಂದಿನ ಸರ್ಕಾರ ಹೇಗೆ ಬ್ರಿಟಿಷ್ ���ಡಳಿತದಂತಹ ನಿರಂಕುಶ ಅಧಿಪತ್ಯ ಸ್ಥಾಪಿಸಲು ತೊಡಗುವುದು ಎಲ್ಲವನ್ನೂ ಅತ್ಯಂತ ನಾಜೂಕಾಗಿ ಹೇಳಿದ್ದಾರೆ. ಜೊತೆಗೆ ಹಾದಿ ತಪ್ಪುತ್ತಿರುವ ಯುವ ಜನತೆಯ ಪ್ರತಿನಿಧಿಯಾಗಿ ಅನೂಪ ನಿಲ್ಲುತ್ತಾನೆ. ಹಳ್ಳಿ ಹಳ್ಳಿಯಲ್ಲಿಯೂ ರಾಜಕೀಯ ಇಣುಕಿ ಅಲ್ಲಿನ ನೈತಿಕತೆಯನ್ನು ನಾಶ ಮಾಡುತ್ತಿರುವ ಪರಿಯನ್ನು ವಿವರಿಸಿದ್ದಾರೆ.
45 reviews2 followers
June 16, 2016
An excellent story woven around the period when Mrs Indira Gandhi was the PM of India. The various atrocities and the way of life of politicians, bureaucrats, journalists etc have been described very factually. The story revolves around a news paper editor and his family and friends. The location is Karnataka and Delhi. A must read book for all those born in 50s, 60s and 70s.
The end is a little abrupt. A epilogue describing the future of all the characters in the book would have been a good conclusion.
Profile Image for Anikethan.
18 reviews3 followers
July 27, 2015
Its a string of many parallel stories intricately linked to each other. Also a serious note on the politics of the country, caste systems prevailing in india during emergency
Profile Image for Mahesh.
85 reviews
October 30, 2017
A must read to know how India changed post freedom till emergency.
WoW ! a big salute to Sri Dr. S L B for the way he makes us read his 888 pages mammoth sized book.
Profile Image for Shreedhar Bhat.
2 reviews
December 27, 2018
Absolutely loved the way the authour never preaches and gives justification and clarifications for the character's actions, thereby, letting the reader figure what is right for them.
5 reviews
June 21, 2019
Must read for emissaries of the 'Grand old party'
182 reviews17 followers
June 13, 2017
The announcement of Emergency in Independent India was one of the darkest hours of Indian Democracy. It is a culmination of the decade long decline of idealism in all forms of life in Independent India. The time of the freedom movement was a period of great Idealism and hope, Millions of men lived for such lofty ideals sacrificed their whole lives for the idea of Independent India. Once Independence arrived, the system of governance that came into existence was something which was completely dependent on the bureaucracy which was more interested in survival rather than nation building. The satyagraha workers were sidelined as the rule was more centralized and had no room for the ideals of Gandhian Decentralization. Hence India was ruled by a bureaucracy and politicians working over them. As the idealism of the early years withered the revolutionary zeal that was achieved during the independence was lost completely.
This novel is a record of this loss in idealism. The novel reflects this loss in multiple layers.
Obviously the functioning of the government, the License-quote raj system which promoted corruption at all levels and resulted in economic stagnation. In addition it also reflects this on the personal lives of the people, the lives of everyday human beings who crave for power and material benefits where common decency is killed everyday.
In addition to the loss of idealism this novel laments, the other fundamental theme of the novel is the complete loss of authenticity and Indian tradition in all lives post independence.
Especially in the education system we inherited from the British was completely lacking in Indian thought and sensibilities. Resulting system could only produce people who are interested only in the economic affluence that modern education rather than character building which education had to promote.

The novel is brilliant in a sense it realistically captures the pettiness of the upper middle class bureaucracy. Especially the culture associated with Delhi based bureaucracy who relish in tax payer money with lavish parties and the way corruption is normalised in this system of over governance.
It also captures the utter lack of ideals and the depression that anyone with a sense of idealism has to suffer at every step with the careless bureaucracy and corrupt politicians.Classic case is the suffering meted out to Anaiah whose only mistake is to yearn for an education which is Indian thought. This utter hopelessness is the very characteristic which this novel portrays over and over in independent India.

Gandhi keeps coming back in this novel, as a sad remembrance to the reader, and as a clown in the curses of Kanti the suave and sophisticated Delhi based women. She is the wife of Ravindra the central character of the novel who is idealistic and hence unable to earn the money that Kanti wants him to. Kanti leaves Ravindra and becomes a garment exporter yearning lakhs of rupees.
It is through the personal lives and the seeming contradiction between them we see this duality getting played. The idealistic Ravindra and the seemingly pragmatic and opportunistic Kanti representing the existential modernism going at each other is a classic philosophical debate of 20th century. In this sense Bhyrappa has put forth a critique of the modernistic thought and the lonely death Kanti suffers is what Bhyrappa should have felt about the loneliness of existentialism.

Inspite of the external situation we see people still inspired not loosing hope as the karma yogi defined in Bagavat Gita fighting the lonely battle on the side of idealism. Even though the novel seem to end at the announcement of the emergency its message is one of the duty against the modernism rooted in existentialism.
Profile Image for Vasanth.
93 reviews20 followers
December 28, 2024
ಭೈರಪ್ಪನವರ “ತಂತು” ೨ ೦ ೨ ೪ ರ ನನ್ನ ಕೊನೆಯ ಓದು. ಸಾವಿರಕ್ಕೂ ಹೆಚ್ಚು ಪುಟಗಳ ಈ ಬೃಹತ್ ಕಾದಂಬರಿಯನ್ನು ಓದಲು ನಾನು ತೆಗೆದುಕೊಂಡ ಸಮಯ ಐವತ್ತೈದು ದಿನಗಳು. ಯಾವುದೇ ಪುಸ್ತಕವನ್ನು ಓದಿದ ತಕ್ಷಣ ಅದರ ಕುರಿತು ನನಗನಿಸಿದಂತೆ ಒಂದೆರಡು ಸಾಲುಗಳಲ್ಲಿ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯವಾಗಿ ನಾನು ರೂಢಿಸಿಕೊಂಡು ಬಂದಿರುವಂಥದ್ದು ಆದರೆ “ತಂತು “ವನ್ನು ಓದಿ ಮುಗಿಸಿ ಹತ್ತು ದಿನಗಳಾದರೂ ಕಾದಂಬರಿಯ ಕುರಿತು ಬರೆಯುವಲ್ಲಿ ಹಿಂದೇಟಾಕುತ್ತಲೇ ಬಂದೆ. ಈ ವಿಶಾಲ ದೇಶದ ಸಂಕೀರ್ಣ ಜೀವನವನ್ನು ಕಾದಂಬರಿಯ ರೂಪದಲ್ಲಿ ಓದಿದ ನಾನು ಮೂಕವಿಸ್ಮಿತನಾಗಿದ್ದೆ. ಕಾದಂಬರಿಯ ವಸ್ತು, ಕಥಾಹಂದರ ಮತ್ತು ಪಾತ್ರಪೋಷಣೆಯ ಮೂಲಕ ಬದುಕಿನ ವಿವಿಧ ಆಯಾಮಗಳ ವಿಸ್ತಾರವನ್ನು ಅರಿತುಕೊಂಡ ನಾನು ಕೆಲವು ವಾಕ್ಯಗಳಲ್ಲಿ ಈ ಕಾದಂಬರಿಯನ್ನು ಪರಿಚಯಿಸುವುದಾದರೂ ಹೇಗೆ ಎನ್ನುವ ಬೌದ್ಧಿಕ ದ್ವಂದ್ವಕ್ಕೊಳಗಾಗಿದ್ದೆ. ಆದರೆ “ತಂತು “ವಿನಂತಹ ಮಹೋನ್ನತ ಕೃತಿಯನ್ನು ಓದಿಯೂ ಪರಿಚಯಿಸದಿದ್ದರೆ ಅದು ನನಗೆ ನಾನೇ ಮಾಡಿಕೊಳ್ಳುವ ಬಹುದೊಡ್ಡ ವಂಚನೆಯಾಗಬಹುದೆನ್ನುವ ಪಾಪಭಾವ ಮೂಡಿತು. ಇಂತಹ ಉತ್ಕೃಷ್ಟ ಕಾದಂಬರಿಯನ್ನು ಪರಿಚಯಿಸಿ ಅದು ನೀಡುವ ಅನನ್ಯ ಅನುಭವಕ್ಕೆ ನಿಮ್ಮನ್ನೂ ಪಾಲುದಾರರನ್ನಾಗಿ ಮಾಡಬೇಕೆನ್ನುವ ಪ್ರೇರಣಾಭಾವವೂ ಮೂಡಿತು.

ದಾಂಪತ್ಯ, ಸಂಗೀತ, ಶಿಕ್ಷಣ, ರಾಜಕೀಯ, ಉದ್ಯಮ, ಪತ್ರಿಕೋದ್ಯಮ, ಹಾಗು ಇನ್ನಿತರ ಗಹನವಾದ ವಿಷಯಗಳನ್ನು ವ್ಯಕ್ತಿ ಮತ್ತು ರಾಷ್ಟ್ರಮಟ್ಟದಲ್ಲಿ ಪಾತ್ರಗಳ ಸ್ವಂತ ಅನುಭವಗಳೆನ್ನುವಂತೆ ಜೀವ ಕೊಟ್ಟು ರೂಪಿಸಿರುವ ಕಾದಂಬರಿ “ತಂತು”. ಇದಕ್ಕಿಂದ ಹೆಚ್ಚು ಕೃತಿಯ ಬಗ್ಗೆ ಹೇಳಲಾರೆ, ಕಥೆಯ ಎಳೆಯನ್ನು ಹೇಳಹೊರಟರೆ ಅತಿಶಯೋಕ್ತಿಯಾಗುತ್ತದೆ. ಕಾರಣ, ಇಲ್ಲಿನ ಕಥೆ ಸಮುದ್ರ ದಡದಲ್ಲಿ ನಿಂತು ಕಣ್ಣು ಹಾಯಿಸಿದಷ್ಟು ಕಾಣುವ ನೀರಿನಂತೆ ವಿಸ್ತಾರವಾದದ್ದು.

ಧನ್ಯವಾದ.
ವಸಂತ್
೨ ೮ /೧ ೨ /೨ ೦ ೨ ೪
Profile Image for Karthik Kashyap.
44 reviews
December 26, 2014
Book throws light on the Indian education system.
Difference of opinion about Indian musical culture.
- How does a foreigner sees our music.
- How an Indian perceives it.

- Perception about America in the new generation.

- Life as a editor of a national news paper.
- A role of journalism in a nation.
- Political influence on journalism in India and foreign country.
114 reviews
October 20, 2022
A provocative almost 800 pages sojourn through modern India. Complex theme strung together by layered characters. Loved this very well Hindi translated book.
Profile Image for E.T..
1,018 reviews292 followers
April 16, 2019
Finally done with the 1236 pages ! This was a snapshot of Indian society in the early 1970s and in some ways it reminded me of “A Suitable Boy” which was of a similar length and described society in the early 1950s. But the similarities end there.
The reason is that Bhyrappa has a straightforward, hard-hitting writing style that has none of the charm and insights of Vikram Seth. And we are so used to corruption (the book’s focus) in its various forms that nothing in the book surprises or is food for thought. Maybe the book is outdated now.
Also, the central character Ravindra was an extreme moralist and sometimes felt angry at him. And the other negative was that Bhyrappa seemed to be a soft patriarch.
On the positive side one of the subplots showing the evolution of Anniah’s Vivekananda Vidyashala was really good. Also, the book was written in a lucid language and was a fast read. Whenever Bhyrappa commented on history, mythology or philosophy he was awesome. But these moments hardly formed 1% of the book.
This was my 5th book by Bhyrappa and the one I liked the least.
Profile Image for Rakshith Kumar P.
22 reviews1 follower
May 29, 2018
Yellaru odhabekadha pusthaka... s l bhyrappa avara jnanadha aala mathu yella kaalakku prasthutha yenisuva avara kadambariya Mula vasthugalu adhbutha.
Profile Image for Aniket Patil.
525 reviews22 followers
August 26, 2018
S.L. Bhyrappa is an eminent writer. I like the way, he develops the story. Initially I found this book very big and boring (I read Marathi version of this book). My feeling was, it could have been smaller, too much description of characters daily life was unnecessary, however, as story moves ahead, one gets to taste different flavours. Different ideologies, different aspects of life as well as society. His way of looking at society is good.

After so long, I read book with such a huge size (I normally read 300 -380 page books). This was 876 pages. Such books needs patience, So I advice all of those who are fast paced readers and love quick books as well as those with 300-380 range should choose this one, if you have more time. Those who are new readers, please don't pick this one directly, let some time pass reading other smaller books, then come to this one. Overall it was a good-read for me.
Profile Image for Santhosh Totiger.
34 reviews
November 14, 2020
Why I am disappointed at the end of the book? I started the book enthusiastically. I really liked the beginning 100 or 150 pages and then I dont know what happened, it became mundane, not like Bhyrappas best at all. Maybe I had overexpectation, which is common for Bhyrappa, but he never disappointed me like this before, well Yana and Uttharakhanda were the books which were more disppointing though.
However, this book is still a good one in general, dont get me wrong. He explores transitoryperiod of post indipendent India. And he tries to do it from individual as well societal level. He describes the death of Gandhian influence in India and rise of Capitalistic trend, he does it well. But, while making it a comprehensive story, I felt like he went out of control, struggling to put everthing together. As the story unfololds everything becomes predicatable therefore, in the end there was no mystery left. Part of the reson is the characters remain the same for entire book. At least I was expecting change of mind for Kanthi, one of the main character in the book.
I have not lived through Indira Gandhis autharitative regime. But I have read what it was like, mostly from historical context. But this book gave me some idea of life in those dark times of India, even though not that satifactorily.
Profile Image for Bharath Manchashetty.
43 reviews
October 10, 2025
“ತಂತು-ಎಸ್.ಎಲ್ ಭೈರಪ್ಪ, 2019 ರಲ್ಲಿ ಭೈರಪ್ಪನವರ ಮೂರು ಕೃತಿಗಳನ್ನು ಬಿಟ್ಟು ಕ್ರಮೇಣ ಎಲ್ಲಾ ಕೃತಿಗಳನ್ನೂ ಓದಿದ್ದೆ. ವರ್ಷಗಳ ನಂತರ ಹುಮ್ಮಸ್ಸಿನಿಂದ ಇದನ್ನು ಕೈಗೆತ್ತುಕೊಂಡು ಓದುತ್ತಾ ಸಹಸ್ರ ಪುಟಗಳ ಕಥೆಯೊಳಗೆ ನಾನು ಒಂದು ಮೂಕ ಪಾತ್ರವಾಗಿ 12 ದಿನಗಳ ಪ್ರವಾಸ ಮಾಡಿದ್ದು ನಿಜ.”

“ರಾಜಕೀಯ,ಪತ್ರಿಕೋದ್ಯಮ, ಸಂಗೀತ, ದಾಂಪತ್ಯ, ಪುತ್ರವ್ಯಾಮೋಹ, ಆದರ್ಶ ಶಿಕ್ಷಣಾ ವ್ಯವಸ್ಥೆ, ವಿದ್ಯಾರ್ಥಿ ಜೀವನ,ನ್ಯಾಯಾಂಗ-ಕಾರ್ಯಾಂಗ ವ್ಯವಸ್ಥೆಯ ಭ್ರಷ್ಟತನ (ಇಂದಿರಾ ಗಾಂಧಿ)ಮತ್ತು ಅಧಿಕಾರಶಾಹಿಯ ದಾಹ ಎಡೆಬಿಚ್ಚಿ ತೆರೆದುಕೊಂಡಿದೆ.”

“ಜೀವನದಲ್ಲಿ ಸಾಧನೆಯ ಬೆನ್ನಟ್ಟಿ ನಿಂತ ವ್ಯಕ್ತಿ ಅನೈತಿಕ ಕಾಮದ ಸುಳಿಯ ಸಂಬಂಧದಲ್ಲಿ ಮುಳುಗಿ ಸಾಧನೆಯ ಗುರಿಯೇ ಕೊಚ್ಚಿ ಹೋಗುತ್ತದೆ.”

“ಕೆಲವು ಕಡೆ ವಿವರಣೆಯ ಮಟ್ಟ ತುಂಬಾ ಅತಿರೇಖ ಅನಿಸಿದ್ದುಂಟು, ಭೈರಪ್ಪನವರ ಇತರ ಕೃತಿಗಳಿಗೆ ಹೋಲಿಸಿದಾಗ ತಂತು ಆವರಿಸಿದ್ದು ಕಮ್ಮಿ.”

“ಮೌಲ್ಯಗಳ ತುಳುಕಾಟ ಕೃತಿಯ ಉದ್ದಕ್ಕೂ ಚಾಚಿ ಬೇರು ಬಿಟ್ಟಿದೆ, ಸಹಸ್ರ ಪುಟಗಳನ್ನು ಓದಿದ ನಂತರ ಜೀವನದಲ್ಲಿ ಕೆಲವೊಂದು ನಿರ್ಲಿಪ್ತ ಪ್ರಶ್ನೆಗಳು ನಮ್ಮೊಳಗೇ ಕಾಡುತ್ತವೆ.

-ಭರತ್ ಎಂ
ಓದಿದ್ದು ೨೦.೦೩.೨೦೨೫
Profile Image for Subrahmanya V .
24 reviews
July 19, 2021
Its a present day (for that era) social drama, not exactly a topic of my choice but wanted to read for sheer reputation of the author. I liked his style of building the plot reflecting the society to leave the reader to judge. Need to check out more of his books.

Recommend if you like Social dramas.
Displaying 1 - 29 of 29 reviews

Can't find what you're looking for?

Get help and learn more about the design.