Goodreads Librarians Group discussion

9 views
[Closed] Added Books/Editions > Please add book

Comments Showing 1-2 of 2 (2 new)    post a comment »
dateUp arrow    newest »

ಸುಶಾಂತ ಕುರಂದವಾಡ | 7 comments * Title: Antahkarana ತಳಾತಳ
* Author(s) name(s): Shanthi K Appanna (https://www.goodreads.com/author/show...)
* ISBN (or ASIN): 978-81-975991-5-6
* Publisher: Chanda Pustaka
* Publication Date Year: 2025
* Page count: 233
* Format (such as paperback, hardcover, ebook, audiobook, etc): paperback
* Description: ಮನುಷ್ಯ ವರ್ತನೆಯ ತಳಾತಳವನ್ನು ದರ್ಶಿಸುವ ಕಾದಂಬರಿ ಇದು. ಪ್ರತಿ ಪಾತ್ರವೂ ಬಾಹ್ಯದಲ್ಲಿ ನಮ್ಮನಿಮ್ಮೊಂದಿಗೆ ಸುಳಿದಾಡುವ ವ್ಯಕ್ತಿಗಳಂತೆ ಕಂಡರೂ ಅವರ ಭಾವಲೋಕವು ಮಾತ್ರ ನಮ್ಮ ಊಹೆಗೂ ದಕ್ಕದ ಪಾತಾಳಲೋಕದಲ್ಲಿರುತ್ತದೆ. ಅಲ್ಲಿ ಕತ್ತಲೆಗೂ ಬೆಳಕಿಗೂ ಹೇಳಿಕೊಳ್ಳುವ ವ್ಯತ್ಯಾಸವಿಲ್ಲ, ಹಾಗೇ ಬದುಕಿಗೂ ಸಾವಿಗೂ. ಈ ಪಾತ್ರಗಳನ್ನು ಸ್ವೀಕರಿಸುವ ಬಗೆ ಹೇಗೆ?
ಬಲು ಭಿನ್ನವಸ್ತುವಿನ ತೀಕ್ಷ್ಯನಿರೂಪಣೆಯ ಕಾದಂಬರಿ ಇದು. ಕನ್ನಡ ಓದುಗರು ಗಮನಿಸಲೇಬೇಕಾದ ಕೃತಿಯಿದು.
* Language (for non-English books): Kannada

Book url: https://harivubooks.com/products/tala...


message 2: by Goutam (new)

Goutam Hebbar (tattvam) | 87 comments Book Added!! Happy Reading..

https://www.goodreads.com/book/show/2...


back to top