goodreads ಎಂಬ ಉತ್ತಮ ವೆಬ್-ಸೈಟ್ ಎಲ್ಲಾ ಭಾಷೆಯ ಪುಸ್ತಕ ಪ್ರಿಯರಿಗೆ ವರದಾನದಂತೆ ಓದುಗರ ವಿಮರ್ಶೆಗಳನ್ನು ಪ್ರಕಟಿಸಲು ಅವಕಾಶ ಕೊಡುತ್ತದೆ. ಇವೆಲ್ಲಾ ಹೇಳಿಬರೆಸುವ ಪೆಯ್ಡ್ ರಿವ್ಯು ಅಲ್ಲ. ಓದುಗರ ಸ್ವಂತ ಅಭಿಪ್ರಾಯಗಳು. ನಾನಂತೂ ಹಲವಾರು ಪುಸ್ತಕಗಳ ವಿಮರ್ಶೆ ಮತ್ತು ರೇಟಿಂಗ್ ನೋಡಿಯೇ, ನಂತರ ಕೊಂಡು ಓದಿ ಸಂತಸ ಪಟ್ಟಿದ್ದೇನೆ.
ನನ್ನ ಬರಹದ ನಾಲ್ಕು ಪುಸ್ತಕಗಳ ವಿಮರ್ಶೆ ಮತ್ತು ರೇಟಿಂಗ್ ಸಹಾ ಇಲ್ಲಿ ಓದುಗರು ತಾವಾಗಿಯೇ ಬರೆದಿದ್ದಾರೆ, ಅದನ್ನು ನೀವು ಓದಬಹುದು, ನೀವೂ ಬರೆಯಬಹುದು.
ನನ್ನ ಪುಸ್ತಕಗಳ ವಿಮರ್ಶೆಗಳು ಇಲ್ಲಿವೆ:
ಅದರ ಚಿತ್ರ ಹೀಗಿದೆ