Nagesh Kumar C.S.'s Blog

July 6, 2022

Kannada books-Read now

ಇಂದು ಸಪ್ನಾ ಬುಕ್ಸ್, ಗಾಂಧಿನಗರದಲ್ಲಿ‌ ಸಿಕ್ಕ' ಪುಸ್ತಕಮಿತ್ರರು'👍❤💚
ಭಾರತೀಯ ಇತಿಹಾಸದ ಬಗ್ಗೆ ಭೈರಪ್ಪನವರ ಸಂಶೋಧನಾತ್ಮಕ ಬೆಸ್ಟ್ ಸೆಲರ್- ಆವರಣ. 👍
ಮತ್ತು ಕುತೂಹಲಕರ ಇತಿಹಾಸ ವಿಜ್ಞಾನ ತನಿಖೆ ಬಗ್ಗೆ ಬರೆಯುವ ಕೆ ಎನ್ ಗಣೇಶಯ್ಯ ನವರ -ಚಿತಾದಂತ...😲
ಮನೆಯಲ್ಲಿ ಆಗಲೇ ದೇವುಡು ಅವರ- ಮಹಾಬ್ರಾಹ್ಮಣ ಮತ್ತು -ಮಹಾದರ್ಶನ ಕಾದಿವೆ.😍
ಯಾವುದು ಓದುವುದೋ ಸರಣಿಯಲ್ಲಿ?
ಇನ್ನು ಬರೆಯಬೇಕಾದ ನನ್ನ ಕಥೆ, ಕಾದಂಬರಿಗೆ ಸಮಯ ಹೊಂದಿಸಲೂ ಬೇಕು...🤔
 •  0 comments  •  flag
Share on Twitter
Published on July 06, 2022 01:46 Tags: my-books, reading-now

Rochakthe -book sale

Update: ಒಂದೇ ಪುಸ್ತಕ ಬಾಕಿ‌ ಇದೆ..ಬೇಗ ಹೇಳಿ..!!(ಜುಲೈ 2)
*******"
#Rochakthe...ರೋಚಕಥೆ... ಪತ್ತೇದಾರಿ ಕಥಾ ಸಂಕಲನ!!!!....ನನ್ನ ಬಳಿಯಿದ್ದ ನಾನು ಆಟೋಗ್ರಾಫ್ (ಸಹಿ) ಮಾಡಿದ್ದ ಸ್ಟಾಕ್ ಖರ್ಚಾಗಿ ಹೋಗಿ ನಾಲ್ಕೈದು ಕಾಪಿ‌ ಮಾತ್ರ ಮಿಕ್ಕಿದೆ.📙📒📓📓.
ಪುಸ್ತಕ ಬೇಕೆನಿಸಿದವರು ಬೇಗ ಮೆಸೇಜ್ ಮಾಡಿ .
ನನ್ನ ಮೊಬೈಲ್ ವಾಟ್ಸಾಪ್ ನಂಬರ್ 9840564240.
Online pay ಮಾಡುವ ಎಲ್ಲಾ ಆಯ್ಕೆ ಇದೆ. ಬೆಲೆ. ರೂ. 120/- ಮಾತ್ರ
ತ್ವರೆ ಮಾಡಿ, ಪುಸ್ತಕ ಪ್ರೇಮಿಗಳೆ... 📒📃📓
ಮತ್ತೆ ರಿಪ್ರಿಂಟ್ ಮಾಡಲು‌ ಈಗ ಪೇಪರ್ ಅಭಾವ ಮತ್ತು ವಿಪರೀತ ದುಬಾರಿಯಂತೆ. ( ಪ್ರಕಾಶಕರ ಮಾತು)
ಹಾಗಾಗಿ ಈ ಇಪುಸ್ತಕ ಮಾತ್ರ ಪ್ರಕಟಿಸುವೆ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ..
 •  0 comments  •  flag
Share on Twitter
Published on July 06, 2022 01:45 Tags: books, detective-thriler, kannada

Kannada ebooks on Mylang

ನನ್ನ ಈ ಆರು‌ ಪುಸ್ತಕಗಳು ಹರಿಯುವುದಿಲ್ಲ, ಕಳೆಯುವುದಿಲ್ಲ.. ಔಟ್ ಆಫ್ ಸ್ಟಾಕ್ ಅಂತೂ ಎಂದೂ ಆಗುವುದೇ ಇಲ್ಲ..
ಮೈಲ್ಯಾಂಗ್ ನಲ್ಲಿ ನನ್ನ ಆರು ಪತ್ತೇದಾರಿ ಥ್ರಿಲ್ಲರ್ ಕಥಾ ಇ- ಪುಸ್ತಕಗಳು...
ಅತಿ ನ್ಯಾಯ ಬೆಲೆಗೆ!!... ಈಗಲೇ ಚೆಕ್ ಮಾಡಿಕೊಳ್ಳಿ.
#Mylang app ಇನಸ್ಟಾಲ್ ಮಾಡಿ ಆನಂದಿಸಿ...👍🙏
ಕ್ಲಿಕ್ ಮಾಡಿ:
https://mylang.in/collections/nageshk...
 •  0 comments  •  flag
Share on Twitter
Published on July 06, 2022 01:44 Tags: ebooks, kannada, mylang

A new kannada kindle thriller

#amazon #Kindle #unlimited ನಲ್ಲಿ ಉಚಿತವಾಗಿ ಅವರೇ ನೀಡುತ್ತಿರುವ ನನ್ನ ಎರಡು ಕಿಂಡಲ್ ಪುಸ್ತಕಗಳು.
( ಕಿಂಡಲ್ ಮೊಬೈಲ್ app ಮತ್ತು wndows app ಲ್ಯಾಪ್ಟಾಪಿನಲ್ಲಿ ಮಾತ್ರ ಓದಬಹುದು, ಕಿಂಡಲ್ ಡಿವೈಸಿನಲ್ಲಿ ಬಹುಶಃ ಇದನ್ನು ಆಗಲಾರದು. ಇದು ದೊಡ್ಡ ತೊಂದರೇಯೇನಲ್ಲ , ಅವರೇ ಮೊಬೈಲ್ ಮತ್ತು ಲ್ಯಾಪ್ಟಾಪುಗಳ ವ್ಯಾಪ್ತಿಯನ್ನು ಗಮನಿಸಿ ಹೀಗೆ ಮಾಡಿದ್ದಾರೆ:)
https://www.amazon.in/dp/B0B4WTDH7G
https://www.amazon.in/dp/B0B5PL4T4N
 •  0 comments  •  flag
Share on Twitter
Published on July 06, 2022 01:43 Tags: kannada, kindle

Kannada Kindle ebooks

ಕನ್ನಡ ಕಿಂಡಲ್ ಇ ಪುಸ್ತಕ ಪ್ರಕಟನೆ:
ನನ್ನ ಹತ್ತು ಕಿಂಡಲ್ ಇಪುಸ್ತಕಗಳು, ಒಂದು ಇಂಗ್ಲೀಷ್ ಇಪುಸ್ತಕ ಮತ್ತು ಒಂದು ಆಡಿಯೋ ಪುಸ್ತಕ ಇದೀಗ ಕಿಂಡಲ್- ಅಮೆಜ಼ಾನ್- ಶಾಪಿನಲ್ಲಿ ಕಿಂಡಲ್ ಅನ್ ಲಿಮಿಟೆಡ್ ಚಂದಾ ಇದ್ದವರಿಗೆ ಉಚಿತ...
ಕಿಂಡಲ್ ಡಿವೈಸ್ ನಲ್ಲಿ ಅವರು ಈ ಹೊಸ ಪುಸ್ತಕ ಒದಗಿಸಿಲ್ಲ, ಆದರೂ ಕಿಂಡಲ್ ಮೊಬೈಲ್ ಮತ್ತು ಕಿಂಡಲ್ ಡೆಸ್ಕ್ ಟಾಪ್ ವಿಂಡೋಸ್ ಆಪ್ ನಲ್ಲಿ ಓದಬಹುದು
https://www.amazon.in/s?k=Nagesh+Kuma...
 •  0 comments  •  flag
Share on Twitter
Published on July 06, 2022 01:42 Tags: free, kannada, kindle

goodreads ಎಂದರೇನು?

goodreads ಎಂಬ ಉತ್ತಮ ವೆಬ್-ಸೈಟ್ ಎಲ್ಲಾ ಭಾಷೆಯ ಪುಸ್ತಕ ಪ್ರಿಯರಿಗೆ ವರದಾನದಂತೆ ಓದುಗರ ವಿಮರ್ಶೆಗಳನ್ನು ಪ್ರಕಟಿಸಲು ಅವಕಾಶ ಕೊಡುತ್ತದೆ. ಇವೆಲ್ಲಾ ಹೇಳಿಬರೆಸುವ ಪೆಯ್ಡ್ ರಿವ್ಯು ಅಲ್ಲ. ಓದುಗರ ಸ್ವಂತ ಅಭಿಪ್ರಾಯಗಳು. ನಾನಂತೂ ಹಲವಾರು ಪುಸ್ತಕಗಳ ವಿಮರ್ಶೆ ಮತ್ತು ರೇಟಿಂಗ್ ನೋಡಿಯೇ, ನಂತರ ಕೊಂಡು ಓದಿ ಸಂತಸ ಪಟ್ಟಿದ್ದೇನೆ.
ನನ್ನ ಬರಹದ ನಾಲ್ಕು ಪುಸ್ತಕಗಳ ವಿಮರ್ಶೆ ಮತ್ತು ರೇಟಿಂಗ್ ಸಹಾ ಇಲ್ಲಿ ಓದುಗರು ತಾವಾಗಿಯೇ ಬರೆದಿದ್ದಾರೆ, ಅದನ್ನು ನೀವು ಓದಬಹುದು, ನೀವೂ ಬರೆಯಬಹುದು.
ನನ್ನ ಪುಸ್ತಕಗಳ ವಿಮರ್ಶೆಗಳು ಇಲ್ಲಿವೆ:
ಅದರ ಚಿತ್ರ ಹೀಗಿದೆ
 •  0 comments  •  flag
Share on Twitter
Published on July 06, 2022 01:41 Tags: kannada, ಕನ-ನಡ