ಹಂಸಗೀತೆ | Hamsageethe Quotes

Rate this book
Clear rating
ಹಂಸಗೀತೆ | Hamsageethe ಹಂಸಗೀತೆ | Hamsageethe by Tha Ra Su
160 ratings, 4.57 average rating, 24 reviews
ಹಂಸಗೀತೆ | Hamsageethe Quotes Showing 1-6 of 6
“ಇಂದು ನನ್ನ ಸಾವು - ಬದುಕು ನಿನ್ನದು.”
Tha Ra Su, ಹಂಸಗೀತೆ | Hamsageethe
“ಕೆಲವು ವೇಳೆ ಕಟುವಾದರೂ, ಸತ್ಯವನ್ನು ಮರೆಮಾಚದೆ ಹೇಳುವುದು ಆಪ್ತರ ಕರ್ತವ್ಯ.”
Tha Ra Su, ಹಂಸಗೀತೆ | Hamsageethe
“ಸಾತ್ವಿಕ ಅತೃಪ್ತಿ , ಪ್ರಗತಿಯ ತಾಯಿ.”
Tha Ra Su, ಹಂಸಗೀತೆ | Hamsageethe
“ನೆರಳು ನಂಬಿ ಬದುಕಬಾರದು.”
Tha Ra Su, ಹಂಸಗೀತೆ | Hamsageethe
“ಓದಿದ ನಿಮ್ಮ ಕಣ್ಣಿಂದಲೂ ಒಂದು ಹನಿ ಉರುಳಿದರೆ - ಅದೇ ದರಿದ್ರ ವರ್ತಮಾನಕಾಲ, ಭವ್ಯ ಗತಕಾಲಕ್ಕೆ ನೀಡುವ ಅಣಿಮುತ್ತಿನ ಕಾಣಿಕೆ.”
Tha Ra Su, ಹಂಸಗೀತೆ | Hamsageethe
“ಕಾಣುವ ಕಣ್ಣು ಕಂಬನಿಗರೆಯಲೆಳಸುತ್ತಿತ್ತು. ಮನಸ್ಸಿನ ಕಣ್ಣು ಕಣ್ಣಿಗೆ ಕಾಣದುದನ್ನು ಚಿತ್ರಿಸಲೆತ್ನಿಸುತ್ತಿತ್ತು.”
Tha Ra Su, ಹಂಸಗೀತೆ | Hamsageethe