ಮಲೆಗಳಲ್ಲಿ ಮದುಮಗಳು | Malegalali Madumagalu Quotes

Rate this book
Clear rating
ಮಲೆಗಳಲ್ಲಿ ಮದುಮಗಳು | Malegalali Madumagalu ಮಲೆಗಳಲ್ಲಿ ಮದುಮಗಳು | Malegalali Madumagalu by Kuvempu
3,297 ratings, 4.10 average rating, 227 reviews
ಮಲೆಗಳಲ್ಲಿ ಮದುಮಗಳು | Malegalali Madumagalu Quotes Showing 1-1 of 1
“ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ!

ಇಲ್ಲಿ
ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ
ಕೊನೆ ಮುಟ್ಟುವುದು ಇಲ್ಲ

ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ
ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!”
Kuvempu, ಮಲೆಗಳಲ್ಲಿ ಮದುಮಗಳು | Malegalali Madumagalu