Title : ಹೆಣ್ಣು ಹದ್ದಿನ ಸ್ವಯಂವರ - Hennu Haddina Swayamvara Author : Banu Mushtaq Publisher : Shubhodaya Book Shop ISBN/ASIN : B0C7HRRJVV Publication Date Year : 2023 Publication Date Month : January Publication Date Day : 1 Page Count : 230 Format : Paperback Language : Kannada Cover book : https://www.amazon.in/Hennu-Haddina-S...
Description : ಹೆಣ್ಣು ಹದ್ದಿನ ಸ್ವಯಂವರ’ ಲೇಖಕಿ ಬಾನು ಮುಷ್ತಾಕ್ ಅವರ ಕತಾಸಂಕಲನ. ಈ ಕೃತಿಗೆ ಹಿರಿಯ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಸಾಮಾಜಿಕ ಸತ್ಯ ಸಾಂಸಾರಿಕ ಒಳಗುಟ್ಟು ಬಿಚ್ಚಿಡುವಾಗ ಬಾನು ಮೇಡಂರ ನಿಶಿತಮತಿ ಕೊಂಚವೂ ಹಿಂದೆ ಮುಂದೆ ನೋಡದು. ಯಾವ ಮುಲಾಜಿಗು ಒಳಗಾಗದು. ಸೆನ್ಸಾರ್ ಮಾಡಿದ ಅರ್ಧಸತ್ಯ ಅನಾವರಣ ಮಾಡದು. ಅವರದು ಪುಟ್ಟಪೂರ ವರ್ಲ್ಡ್ ಕ್ಲಾಸ್ ಮಾನವತಾವಾದ. ಇದು ಅವರಿಗೂ ಉಳಿದ ಮುಸ್ಲಿಂ ಬರಹಗಾರರಿಗೂ ಇರುವ ಮುಖ್ಯ ವ್ಯತ್ಯಾಸವೆಂದು ಹೇಳಬಹುದು. ಸಾಮಾನ್ಯ ಓದುರಗರಿಗೆ ತಿಳಿನೀರಂತ ಸುಲಭಗನ್ನಡದಲ್ಲಿ ಕತೆ ಹೇಳುವ ಬಾನು ಮುಷ್ತಾಕ್ ಸುಶಿಕ್ಷಿತರು ಬುದ್ಧಿ ಜೀವಿಗಳು ಕಲಾವಿದರನ್ನು ಬದುಕಿನ ಹೊಳೆಯಾಳದ ಕತ್ತಲ ಕಮರಿಗಳಿಗೆ ಕರೆದೊಯ್ದು ದಿಗ್ಬ್ರಾಂತಗೊಳಿಸಬಲ್ಲದು. ಸಂಸ್ಕೃತಿ ಧರ್ಮಗರ್ಭದ ಒಳವಲಯಕ್ಕೂ ದುರ್ಜೀನಿಕ್ಕಿ ಈವರೆಗೆ ಕಂಡು ಕೇಳರಿಯದ ತಳಸತ್ಯಗಳ ಕಥಿಸಿ ಮಾನವಾಂತಃಕರಣ ಮಿಡಿಸಬಲ್ಲರು, ಹೀಗೆ ಸಮುದಾಯದ ನೋವಿಗೆ ನೋಯುವ, ನಲಿವಿಗೆ ನಲಿವ ಜೀವಗಾಥೆಯಂಥ ಕಥಾಲೋಕದ ಜನಕಿ ಬಾನುಮುಷ್ತಾಕ್ ಜನ ಸಂಸ್ಕೃತಿಯ ಮರು ಹುಟ್ಟಿಗಾಗಿ ಪ್ರಾಮಾಣಿಕವಾಗಿ ಆರ್ದ್ರವಾಗಿ ಭಾವಗೀತಾತ್ಮಕವಾಗಿ ತುಡಿಯುತ್ತಿರುವರು’ ಎಂದಿದ್ದಾರೆ.
Author : Banu Mushtaq
Publisher : Shubhodaya Book Shop
ISBN/ASIN : B0C7HRRJVV
Publication Date Year : 2023
Publication Date Month : January
Publication Date Day : 1
Page Count : 230
Format : Paperback
Language : Kannada
Cover book : https://www.amazon.in/Hennu-Haddina-S...