Goodreads Librarians Group discussion

This topic is about
Hindu Temples What Happened to Them- Vol. 1 Preliminary Survey
[Closed] Added Books/Editions
>
[Done]Please add new edition of this book
date
newest »


Please add Manjunath Ajjampura as translator.
* Author: Sita Ram Goel
*Translator: Manjunath Ajjampura
* ISBN (or ASIN): B0DQ5D8YMM
* Publisher: Saahitya Sindhu Prakaashana
* Publication: 2024
* Page count: 506
* Format: Paperback
* Description: “ವಾಯ್ಸ ಆಫ್ ಇಂಡಿಯಾ” ಪ್ರಕಟಣಾ ಸಂಸ್ಥೆಯ ಸೀತಾರಾಮ ಗೋಯಲ್ ಅವರು ಕೆಚ್ಚೆದೆಯ ಲೇಖಕ, ಸಂಶೋದಕ. ತಮ್ಮ ಅಪಾರ ಪರಿಶ್ರಮದಿಂದ – ಅಧ್ಯಯನದಿಂದ ಅವರು ಬೆಟ್ಟದಷ್ಟು ಮಾಹಿತಿ, ಪುರಾವೆ ಸಂಗ್ರಹಿಸಿದ್ದಾರೆ, ನೀಡಿದ್ದಾರೆ. ಈ ಸಾಕ್ಷ್ಯಾಧಾರಗಳು ಸ್ಪಷ್ಟವಾಗಿವೆ. ನಿಸ್ಸಂದಿಗ್ಧವಾಗಿವೆ ಮತ್ತು ಸಂದೇಹಕ್ಕೆ ಅವಕಾಶ ನೀಡುವುದಿಲ್ಲ. ಇಸ್ಲಾಮೀ ಆಕ್ರಮಣಕಾರಿಗಳಿಂದ ಹನ್ನೊಂದು ಶತಮಾನಗಳಿಗೂ ಹೆಚ್ಚು ಕಾಲ ಭಾರತದ ದೇವಾಲಯಗಳ ಧ್ವಂಸ ನಡೆಯಿತು. ಉತ್ತರದ ಶಿಂಜಿಯಾಂಗ್‍ನಿಂದ ತಮಿಳುನಾಡಿನವರೆಗೆ, ಪಶ್ಚಿಮದ ಸೇಇಸ್ತಾನದಿಂದ ಪೂರ್ವಾಂಚಲದ ಅಸ್ಸಾಮಿನವರೆಗೆ ನಮ್ಮ ಸಂಸ್ಕೃತಿಯು ಹರಡಿದ್ದ ವಿಶಾಲವಾದ ಪ್ರದೇಶದಲ್ಲೆಲ್ಲಾ ಈ ವಿನಾಶ ನಡೆಯಿತು.
“ಈ ದ್ವಂಸ, ಈ ವಿನಾಶಗಳು ಬರಿಯ ಐಶ್ವರ್ಯದ ಲೂಟಿಯ ಉದ್ದೇಶಕ್ಕೆ ಮಾತ್ರವಲ್ಲ. ಬರಿಯ ರಾಜಕೀಯ ಪರಮಾಧಿಕಾರ ಸ್ಥಾಪಿಸಲು ಮಾತ್ರ ನಡೆಸಿದ್ದಲ್ಲ. ಈ ಎಲ್ಲ ಆಕ್ರಮಣಕಾರಿಗಳ ಪ್ರಚೋದನೆ – ಪ್ರೇರಣೆಗಳು ಮುಖ್ಯವಾಗಿ ಅವರ ರಿಲಿಜನ್ನಿಗೆ ಸಂಬಂಧಿಸಿದಂತಹವು. ಆಕ್ರಮಣಕಾರಿಗಳು ತಮ್ಮ ಮತೀಯ ಸಿದ್ಧಾಂತಕ್ಕೆ ಅನುಗುಣವಾಗಿಯೇ ಮಾಡುತ್ತಿದ್ದೇವೆ, ಎಂಬ ಖಚಿತ ಅಭಿಪ್ರಾಯ ಇಟ್ಟುಕೊಂಡಿದ್ದರು. ಇದು ಇಸ್ಲಾಂ-ನಿಷ್ಠ ಕಾರ್ಯವೆಂದು ಪರಿಭಾವಿಸಿದ್ದರು. ಈ ಕುರಿತು ಅವರಿಗೆ ತುಂಬಾ ಹೆಮ್ಮೆಯಿತ್ತು ಮತ್ತು ದಾಖಲೆಗಳನ್ನು ಉಳಿಸಿದರು, ಗ್ರಂಥಗಳನ್ನು ಬರೆದರು. ಆ ಮೂಲ ಇಸ್ಲಾಮೀ ದಾಖಲೆಗಳೇ ಈ ಗ್ರಂಥದ ಆಧಾರವಾಗಿವೆ. “
* Language: Kannada
*Link: https://www.amazon.in/dp/B0DQ5D8YMM/?...