Goodreads Librarians Group discussion
This topic is about
The Great Hedge of India
[Closed] Added Books/Editions
>
[Done]Please add this new edition
date
newest »
newest »




*Author: Roy Moxham
*Translator: S.S. Narendra Kumar
*ASIN : B0C6VMP15R
*Description: ಸುಮಾರು ಮೂರುವರೆ ಶತಮಾನಗಳಷ್ಟು ಧೀರ್ಘಕಾಲ ಭಾರತದಲ್ಲಿದ್ದ ಬ್ರಿಟಿಷರು ತಾವಿದ್ದಷ್ಟು ಕಾಲವು ಬಗೆ ಬಗೆಯಾಗಿ ಇಲ್ಲಿಯ ಸಂಪತ್ತನ್ನು ಸೂರೆಗೊಂಡರು. ಮೊದಮೊದಲು ವ್ಯಾಪಾರದ ಹೆಸರಿನಲ್ಲಿ, ಕ್ರಮೇಣ ಮೋಸ-ವಂಚನೆಗಳಿಂದ, ಕೊನೆಗೆ ಅಧಿಕಾರದ ದರ್ಪ ತೋರಿ, ಭಾರತೀಯರನ್ನು ಹಿಂಡಿ ಹಿಪ್ಪೆ ಮಾಡಿದರು. ಇಲ್ಲಿಯ ಸಂಪತ್ತನ್ನು ಹಡಗುಕಟ್ಟೆಗಳಿಗೆ ಸಾಗಿಸುವುದಕ್ಕಗಿಯೇ ದಏಶದ ಮೂಲೆಮೂಲೆಗಳಿಗೂ ಸಂಪರ್ಕಕಲ್ಪಿಸುವ ರಸ್ತೆಗಳನ್ನು ರೂಪಿಸಿದರು; ತಮಗೆ ಬೇಕಾದೆಡೆ ರೈಲುಮಾರ್ಗಗಳ ನಿರ್ಮಾಣ ಮಾಡಿದರು. ಬ್ರಿಟನ್ನಿನ ಅಂದಿನ ವೈಭವವೆಲ್ಲ ಭಾರತೀಯರ ಬೆವರಿನ ಫಲ; ಆ ವಿಲಾಸ-ವೈಭ್ಹೊಗಗಳಿಗೆ ರಂಗುತಂಬಿದ್ದು ಬ್ರಿಟಿಷರು ಹೀರಿದ ಭಾರತೀಯರ ರಕ್ತ.
*Publication date: 2023
*Publisher : Rashtrotthana Sahitya
*Format: Paperback
*No of pages: 134
*Language: Kannada
*Link: https://www.amazon.in/Bhaaratadallond...