Hey, can you please add these three Kannada books?
1. Title: Balidana (ಬಲಿದಾನ) Author name: Kuvempu Language: Kannada ISBN: (not mentioned) Publisher: Udayaravi Prakashana Format: Paperback Page Count: 28 Description: On the onset of freedom struggle movement, Bharatasuta finds Bharatambe chained in an old Kalika Temple. He goes on a mission to find the key to the chain. Written in old Kannada language, the book is the short dramatic portrayal of Freedom Struggle Movement.
2. Title: Samagra Sahitya (ಸಮಗ್ರ ಸಾಹಿತ್ಯ), Vol - 7 Author: B. H. Shridhar Editor: Rajashekhara Hebbar ISBN: (not given) Publisher: Teju Publications Format: Hardbound Page Count: 552 Description: ʼಆತ್ಮಾನಂ ರಥಿನಂ ವಿದ್ಧಿʼ ಎಂಬುದು ಸರ್ವಜ್ಞಾನದ ಅಡಿಮಣೆ, ಮೆಟ್ಟಿಲು. ಗುರಿಯನ್ನು ನಿರ್ದೇಶಿಸುವುದು ಆತ್ಮನಲ್ಲದೆ ಬುದ್ಧಿಯಲ್ಲ. ಬುದ್ದಿಗೆ ದಾಸನಾದ ಆತ್ಮಕ್ಕೆ ಸ್ವಾತಂತ್ರ್ಯವಿಲ್ಲ. ಬುದ್ಧಿ ಜಡ, ಧ್ಯೇಯರಹಿತ, ಚಂಚಲ, ಸ್ವಾಮಿತ್ವವಿಲ್ಲದ್ದು. ಆತ್ಮ ಗುರಿಮುಟ್ಟಲು ಹೊರಟ ದಾರಿಯಲ್ಲಿ ಕತ್ತಲಿದ್ದರೆ ಪರಿಹರಿಸಲು ಬುದ್ಧಿ ನೆರವಾಗುತ್ತದೆ. ಆತ್ಮ ಅಸ್ವತಂತ್ರನಿದ್ದಲ್ಲಿ ಮತ್ತಷ್ಟು ಕತ್ತಲಲ್ಲಿ ನೂಕುತ್ತದೆ ಬುದ್ದಿ ಅವನನ್ನು. ಸೈತಾನ ಅವತರಿಸುವುದು ಆಗ; ಜೀವನ ಪ್ರಚ್ಛನ್ನ - ಪ್ರಕಟ ಸ್ಮಶಾನವಾಗುವುದು ಅವರ ರುದ್ರಲೀಲೆಯಿಂದ.
3. Title: Samagra Sahitya (ಸಮಗ್ರ ಸಾಹಿತ್ಯ), Vol - 8 Author: B. H. Shridhar Editor: Rajashekhara Hebbar ISBN: (not given) Publisher: Teju Publications Format: Hardbound Page Count: 452 Description: ಪೂರ್ವದಲ್ಲಿ ಅಂಧಶ್ರದ್ಧೆ ಹಾವಳಿಯನ್ನು ನಡೆಸಿದರೆ, ಇಂದು ವಿಚಾರಾಂಧತೆ ಜೀವನವನ್ನು ಬಾಧಿಸುತ್ತಿದೆ. ಕುಶ್ರದ್ಧೆಯಿಂದ ಹಾಳಾಗುವುದೂ ಒಂದೇ, ಕುವಚಾರದಾಸ್ಯದಿಂದ ಹಾಳಾಗುವುದೂ ಒಂದೇ. ಅಹಂಕಾರಿಗಳಿರುವಲ್ಲಿ ಯಾವುದೂ ಸ್ವಸ್ವರೂಪದಲ್ಲಿ ಶುದ್ಧವಾಗಿ ಉಳಿಯದು. ಅದರ ಬಣ್ಣ ಎಲ್ಲ ತತ್ವಕ್ಕೂ ಅಂಟಿ ಅದು ಮನುಷ್ಯನ ಆಚಾರವನ್ನು ಕಲುಷಿತಗೊಳಿಸದಿರದು. ಶ್ರೀರಮಣರ ಪ್ರಕಾರ ಈ ಅಹಂಕಾರವೇ ಮಾಯೆ, ಮನ. ಇದೇ ಎಲ್ಲ ಹಾನಿಗೂ ಹೇತು. ಆದುದರಿಂದ ಮನದಿಂದ ಎಲ್ಲ ವಿಚಾರಗಳನ್ನೂ ಹೊರಹಾಕಬೇಕಾಯಿತು. ಹಾಗಲ್ಲದೆ ಅದು ಹಲ್ಲು ಮುರಿದ ಹಾವಾಗದು. ಆ ಹಲ್ಲು ಮುರಿಯುವ ಕಾರ್ಯವಾದರೋ "ಚಂಚಲ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್‌ದೃಢಂ| ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಂ" ಎಂದು ಅರ್ಜುನ ಕೇಳಿದಂತೆ ಅತ್ಯಂತ ಕಠಿಣ.
1. Title: Balidana (ಬಲಿದಾನ)
Author name: Kuvempu
Language: Kannada
ISBN: (not mentioned)
Publisher: Udayaravi Prakashana
Format: Paperback
Page Count: 28
Description: On the onset of freedom struggle movement, Bharatasuta finds Bharatambe chained in an old Kalika Temple. He goes on a mission to find the key to the chain. Written in old Kannada language, the book is the short dramatic portrayal of Freedom Struggle Movement.
2. Title: Samagra Sahitya (ಸಮಗ್ರ ಸಾಹಿತ್ಯ), Vol - 7
Author: B. H. Shridhar
Editor: Rajashekhara Hebbar
ISBN: (not given)
Publisher: Teju Publications
Format: Hardbound
Page Count: 552
Description: ʼಆತ್ಮಾನಂ ರಥಿನಂ ವಿದ್ಧಿʼ ಎಂಬುದು ಸರ್ವಜ್ಞಾನದ ಅಡಿಮಣೆ, ಮೆಟ್ಟಿಲು. ಗುರಿಯನ್ನು ನಿರ್ದೇಶಿಸುವುದು ಆತ್ಮನಲ್ಲದೆ ಬುದ್ಧಿಯಲ್ಲ. ಬುದ್ದಿಗೆ ದಾಸನಾದ ಆತ್ಮಕ್ಕೆ ಸ್ವಾತಂತ್ರ್ಯವಿಲ್ಲ. ಬುದ್ಧಿ ಜಡ, ಧ್ಯೇಯರಹಿತ, ಚಂಚಲ, ಸ್ವಾಮಿತ್ವವಿಲ್ಲದ್ದು. ಆತ್ಮ ಗುರಿಮುಟ್ಟಲು ಹೊರಟ ದಾರಿಯಲ್ಲಿ ಕತ್ತಲಿದ್ದರೆ ಪರಿಹರಿಸಲು ಬುದ್ಧಿ ನೆರವಾಗುತ್ತದೆ. ಆತ್ಮ ಅಸ್ವತಂತ್ರನಿದ್ದಲ್ಲಿ ಮತ್ತಷ್ಟು ಕತ್ತಲಲ್ಲಿ ನೂಕುತ್ತದೆ ಬುದ್ದಿ ಅವನನ್ನು. ಸೈತಾನ ಅವತರಿಸುವುದು ಆಗ; ಜೀವನ ಪ್ರಚ್ಛನ್ನ - ಪ್ರಕಟ ಸ್ಮಶಾನವಾಗುವುದು ಅವರ ರುದ್ರಲೀಲೆಯಿಂದ.
3. Title: Samagra Sahitya (ಸಮಗ್ರ ಸಾಹಿತ್ಯ), Vol - 8
Author: B. H. Shridhar
Editor: Rajashekhara Hebbar
ISBN: (not given)
Publisher: Teju Publications
Format: Hardbound
Page Count: 452
Description: ಪೂರ್ವದಲ್ಲಿ ಅಂಧಶ್ರದ್ಧೆ ಹಾವಳಿಯನ್ನು ನಡೆಸಿದರೆ, ಇಂದು ವಿಚಾರಾಂಧತೆ ಜೀವನವನ್ನು ಬಾಧಿಸುತ್ತಿದೆ. ಕುಶ್ರದ್ಧೆಯಿಂದ ಹಾಳಾಗುವುದೂ ಒಂದೇ, ಕುವಚಾರದಾಸ್ಯದಿಂದ ಹಾಳಾಗುವುದೂ ಒಂದೇ. ಅಹಂಕಾರಿಗಳಿರುವಲ್ಲಿ ಯಾವುದೂ ಸ್ವಸ್ವರೂಪದಲ್ಲಿ ಶುದ್ಧವಾಗಿ ಉಳಿಯದು. ಅದರ ಬಣ್ಣ ಎಲ್ಲ ತತ್ವಕ್ಕೂ ಅಂಟಿ ಅದು ಮನುಷ್ಯನ ಆಚಾರವನ್ನು ಕಲುಷಿತಗೊಳಿಸದಿರದು. ಶ್ರೀರಮಣರ ಪ್ರಕಾರ ಈ ಅಹಂಕಾರವೇ ಮಾಯೆ, ಮನ. ಇದೇ ಎಲ್ಲ ಹಾನಿಗೂ ಹೇತು. ಆದುದರಿಂದ ಮನದಿಂದ ಎಲ್ಲ ವಿಚಾರಗಳನ್ನೂ ಹೊರಹಾಕಬೇಕಾಯಿತು. ಹಾಗಲ್ಲದೆ ಅದು ಹಲ್ಲು ಮುರಿದ ಹಾವಾಗದು. ಆ ಹಲ್ಲು ಮುರಿಯುವ ಕಾರ್ಯವಾದರೋ "ಚಂಚಲ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್‌ದೃಢಂ| ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಂ" ಎಂದು ಅರ್ಜುನ ಕೇಳಿದಂತೆ ಅತ್ಯಂತ ಕಠಿಣ.