Sudhakara Ramaiah > Sudhakara's Quotes

Showing 1-6 of 6
sort by

  • #1
    Sudhakara Ramaiah
    “ಬಹುಶಃ ಪ್ರೀತಿಯ ಪರಿಭಾಷೆಯೆ ಅಂಥಹದ್ದು. ಯೋಚನೆಗೆ ಸಿಲುಕದ, ಅರಿವಿಗೆ ನಿಲುಕದ ದರವೇಸಿ ಗಾಳಿಪಟದಂತಹದ್ದು. ~”
    Sudhakara Ramaiah, ವಿಂಟರ್ಸ್‌ ಆಫ್‌ ಲಯನ್‌ ಗಾರ್ಟನ್ | Winters of Lion Garten

  • #2
    “ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತಾ ಇದ್ದುಬಿಡುವುದು ಒಳ್ಳೆಯದು”
    K P Poornachandra Tejaswi

  • #3
    “ಪ್ರತೀಜೀವಕ್ಕೂ ಒಳಗೊಂದಿಷ್ಟು ಖಾಸಗಿ ನೋವು ಇದ್ದೇ ಇರುತ್ತೆ. ಅದನ್ನು ಮುಚ್ಚಿಟ್ಟುಕೊಂಡು ಜಗತ್ತಿನೆದುರು ನಗಲು ಅವು ಸಂಕಟಪಡುತ್ತಿರುತ್ತವೆ. ಆದರೆ ಒಮ್ಮೆ ಒಳಗಿನ ವಾಸ್ತವವನ್ನು ಒಪ್ಪಿಕೊಂಡುಬಿಟ್ಟರೆ ತಳಮಳವಿರೋಲ್ಲ ಅನ್ನೋದು ಜೀವಗಳಿಗೆ ಅರ್ಥವೇ ಆಗೋಲ್ಲ.”
    ಡಾ ಗಜಾನನ ಶರ್ಮ

  • #4
    Fredrik Backman
    “We fear it, yet most of us fear more than anything that it may take someone other than ourselves. For the greatest fear of death is always that it will pass us by. And leave us there alone.”
    Fredrik Backman, A Man Called Ove

  • #5
    Walter Tevis
    “When literacy died, so had history.”
    Walter Tevis, Mockingbird

  • #6
    Kuvempu
    “ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?”
    Kuvempu



Rss