Shivananda Kalave

Shivananda Kalave’s Followers (4)

member photo
member photo
member photo
member photo

Shivananda Kalave


Born
Sirsi, Uttara Kannada, India
Genre


ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ.

ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು.

ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ಹತ್ಯಾಕಾಂಡ, ಕಂಪ್ಯೂಟರ್ ಊಟ ಹಳ್ಳಿ ಮಾರಾಟ, ಪತ್ರಕರ್ತರೇ ಟೈಂ ಉಂಟಾ?, ಮಳೆ ಮನೆಯ ಮಾತುಕಥೆ, ಕಾನ್ ಬಾಗಿಲು, ಮಣ್ಣಿನ ಓದು, ಒಂದು ತುತ್ತಿನ ಕಥೆ, ಕ್ಷಾಮ ಡಂಗುರ, ಜಲ ವರ್ತಮಾನ, ಅನ್ನ ಕೊಡು
...more

Average rating: 4.29 · 49 ratings · 14 reviews · 6 distinct worksSimilar authors
ಮಧ್ಯಘಟ್ಟ

4.24 avg rating — 37 ratings — published 2020 — 3 editions
Rate this book
Clear rating
ಕಾನುಘಟ್ಟ | Kaanughatta

4.40 avg rating — 5 ratings — published 2023
Rate this book
Clear rating
ಕಾನ್ ಬಾಗಿಲು

4.50 avg rating — 2 ratings
Rate this book
Clear rating
ಮಣ್ಣಿನ ಓದು | Mannina Odu (ಕ...

4.50 avg rating — 2 ratings
Rate this book
Clear rating
ಒಂದು ತುತ್ತಿನ ಕತೆ

really liked it 4.00 avg rating — 2 ratings
Rate this book
Clear rating
ಕಾಡು ತೋಟ [Kaadu Thota]

it was amazing 5.00 avg rating — 1 rating2 editions
Rate this book
Clear rating
More books by Shivananda Kalave…


Is this you? Let us know. If not, help out and invite Shivananda to Goodreads.