K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
ಈ ವಿಸ್ಮಯ ಸರಣಿಯು ಓದುಗರಿಗೆ ಒಂದು ಅದ್ಭುತ ಆಗರವೇ ಸರಿ! ತೇಜಸ್ವಿ ಅವರು ಹಾಗೂ ಪ್ರದೀಪರವರು ಸೇರಿ ಎಷ್ಟೋ ನೈಸರ್ಗಿಕ ವಿಕೋಪಗಳಿರ್ಬೊದು, ಮಾನವ ಕಾರಣ ಸಂಭವಿಸಿದೆ ಅದೆಷ್ಟೋ ದುರಂತಗಳಿರ್ಬೊದು ಅಥವಾ ಎಷ್ಟೋ ನೈಸರ್ಗಿಕ ವೈಶಿಷ್ಟ್ಯಗಳಾಗಿರ ಬಹುದು, ಆಳವಾಗಿ ಅಧ್ಯಯನ ಗೈದು ತುಂಬಾ ಸೊಗಸಾಗಿ ಈ ಕೃತಿಗಳನ್ನ ನಮ್ಮ ಮುಂದಿಟ್ಟಿದ್ದಾರೆ ಅಂತ್ತೆನ್ನ ಬಹುದು. ನಡುವೆ ಇರುವ ಚಿತ್ರಗಳೂ ಅಷ್ಟೇ ಪೂರಕವಾಗಿವೆ. ಎಂದಿನಂತೆ ತೇಜಸ್ವಿ ಅವರ ಪುಸ್ತಕಗಳು ಜ್ಞಾನದ ಆಗರ ಎಂದರೂ ಅತಿಶಯೋಕ್ತಿಯಲ್ಲ!
ಇಲ್ಲಿ ಪ್ರತಿಯೊಂದು ಘಟನೆಯೂ ಕುತೂಹಲಕವನ್ನ ಕೊರಳಿಸುವುದಲ್ಲದೆ ಎಷ್ಟೋ ಪ್ರಶ್ನೆಗಳನ್ನೂ ಮೂಡಿಸುವವು. Dinosaurs ಇಂದ ಹಿಡಿದು tornados, lightning, supernovas, volcanoes, antimatter, gene therapy ಹೀಗೆ ಹತ್ತು ಹಲವಾರು ಸಂಗತಿಗಳ ಜೊತೆಗೆ ಮಾನವನ ಸ್ವಾರ್ಥಕ್ಕೆ ಪರಿಸರ ಬಲಿಯಾದ ಪ್ರಸಂಗಗಳನ್ನೂ ಪರಿಚಯಿಸುವರು. ಉದಾಹರಣೆಗೆ global warming, ozone layer, radiation hazard, chemical abuse, deforestation, artificial rain ಬಗೆಗಲ್ಲದೆ ಹಲವು ದುರಂತಗಳಾದ Bhopal disaster, Alasa oil disaster, Chernobyl disaster ಗಳ ಬಗೆಗೂ ಬೆಳಕು ಚೆಲ್ಲುವರು! ಸ್ಮಾರ್ಟ್ ಪೋನ್ ಯುಗದಲ್ಲಿ ಓದಿದರಿಂದ ತುಂಬಾ ಅನುಕೂಲವಾಯ್ತು ಅಂತೆನ್ನಬಹುದು. ಏಕೆ ಅಂದರೆ ಗೂಗಲ್ ಅಮ್ಮನನ್ನು ಕೇಳಬಹುದಲ್ಲಾ ಅದಿಕ್ಕೆ! ಎಷ್ಟೋ ವಿಚಾರಗಳ ಬಗೆಗೆ ಕಣ್ಣು ತೆರೆದಿದ್ದಂತೂ ನಿಜ! ನನಗಂತೂ ಈ ಪುಸ್ತಕಗಳನ್ನ ಎಷ್ಟು ಓದಿದರೂ ಸಾಲದು ಅಂತೆನಿಸುವುದು!
One of the few books that kept me very engaged during my childhood, Poornachandra Tejaswi writes in such manner that i felt someones talking to me, surreal