Jump to ratings and reviews
Rate this book

ಟೂರಿಂಗ್ ಟಾಕೀಸ್

Rate this book

290 pages, Unknown Binding

Published January 1, 2021

6 people want to read

About the author

Jayant Kaikini

30 books103 followers
Jayanth Kaikini is an Indian poet, short stories author and a lyricist working in Kannada cinema. ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩] ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
4 (44%)
4 stars
2 (22%)
3 stars
3 (33%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Prashanth Bhat.
2,192 reviews143 followers
October 30, 2021
ಸಿನಿಮಾವನ್ನು ಇಷ್ಟಪಡುವವರು ಓದಬಹುದಾದ ರುಚಿಕಟ್ಟಾದ ಬರಹಗಳು.
ಇದರ ‌ಹಿಂದಿನ ಆವೃತ್ತಿಯಲ್ಲಿ ಇಲ್ಲದ ಇಪ್ಪತ್ತು ಬರಹಗಳು ಇದರಲ್ಲಿ ಸೇರಿಸಲಾಗಿದೆ.
Profile Image for Nayaz Riyazulla.
434 reviews93 followers
October 29, 2023
ಸಿನೆಮಾ ಪ್ರೀತಿಯನ್ನು ಸಾಲು ಸಾಲಿನಲ್ಲೂ ಚೆಲ್ಲುವ ತುಂಬು ಬರಹವಿದು. ಆದರೆ ಒಂದೇ ಗುಕ್ಕಿನಲ್ಲಿ ಓದುವುದು overdose ಆಗುತ್ತೆ ಅನ್ಸುತ್ತೆ. ದಿನಕ್ಕೆ ಎರಡು ಬರಹವಂತೆ ಓದುವುದು ಒಳಿತು
Displaying 1 - 2 of 2 reviews

Can't find what you're looking for?

Get help and learn more about the design.