Prashanth Bhat2,156 reviews138 followersFollowFollowApril 12, 2021ಶಾರದಾ ಪೀಠದ ಮಾಣಿಕ್ಯ - ಸಾ.ಕೃ.ರಾಮಚಂದ್ರರಾವ್.ಚಂದ್ರಶೇಖರಭಾರತೀ ಸ್ವಾಮಿಗಳ ಜೀವನ ಕಥನ ಎಂದರೆ ಅಷ್ಟೆಯೇ? ಸಾ.ಕೃ.ರಾಮಚಂದ್ರರಾವ್ ಅವರ ಈ ಕೃತಿ ಅವರ ಜೀವನದ ಎಲ್ಲಾ ಮಗ್ಗುಲುಗಳ ಬಿಡಿಸಿ ತಿಳಿಸುತ್ತದೆ. ಅಪರೂಪದ ಪಟಗಳು, ಅವರ ಕೃತಿಗಳು,ಸುಭಾಷಿತಗಳು,ಸೂಕ್ತಿಗಳು ಇವೆಲ್ಲ ಈ ಮರುಮುದ್ರಣದ ಮೆರುಗನ್ನು ಹೆಚ್ಚಿಸಿವೆ.ಓದಿರಿ.