ಗುರುಪ್ರಸಾದ ಕುರ್ತಕೋಟಿ ರೈತರು ಹಾಗೂ ರೈಟರ್ರು! ಇವರು ಸಂಪಾದಿಸಿದ ಹಾಗೂ ಬರೆದ ಕೃತಿಗಳು ಮೂರು... ೧. ಎಲ್ಲರಂಥವನಲ್ಲ ನನ್ನಪ್ಪ (ಸಂ) ೨. ಅಪ್ಪರೂಪ (ಸಂ) ೩. ಕೇಶಕ್ಷಾಮ (ನಗೆ ಬರಹಗಳು)
ಗುರುಪ್ರಸಾದ್ ಕುರ್ತಕೋಟಿಯವರು ಇದರ ಲೇಖಕರಲ್ಲ... ಸಂಪಾದಕರು. ಹಲವಾರು ಜನ ತಮ್ಮ ತಮ್ಮ ತಂದೆಯ ಬಗ್ಗೆ ಬರೆದ ಲೇಖನವನ್ನು ಸೇರಿಸಿ ಈ ಪುಸ್ತಕವನ್ನು ಮಾಡಲಾಗಿದೆ. ತಂದೆಯ ಬಗ್ಗೆ ಸುಮಾರು 37 ಲೇಖನಗಳನ್ನು ಹೊಂದಿರುವ ಈ ಪುಸ್ತಕದ ಪ್ರತಿಯೊಂದು ಲೇಖನವನೂ ಒಂದಕ್ಕಿಂತ ಒಂದು ಚೆನ್ನಾಗಿದೆ. ಬಹಳವೇ ಇಷ್ಟವಾಗಿಬಿಟ್ಟಿತಿದು ನನಗೆ.