Jump to ratings and reviews
Rate this book

ಪೋಲೀಸ್ ಅಧಿಕಾರಿಯೊಬ್ಬನ ವೃತ್ತಿ ಕಥಾನಕ

Rate this book

96 pages, Unknown Binding

Published January 1, 2013

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (100%)
4 stars
0 (0%)
3 stars
0 (0%)
2 stars
0 (0%)
1 star
0 (0%)
Displaying 1 of 1 review
Profile Image for Prashanth Bhat.
2,207 reviews143 followers
March 4, 2019
ಪೋಲೀಸ್ ಅಧಿಕಾರಿಯೊಬ್ಬನ ವೃತ್ತಿ ಕಥಾನಕ - ಎಂ.ಜಿ.ಗೋವಿಂದರಾಜು

ಐಬಿಎಚ್ ಪ್ರಕಾಶನ

ಮೂವತ್ತೇಳು ಪ್ರಕರಣಗಳ ಹೆಚ್ಚಿನವು ಒಂದೆರಡು ಪುಟಗಳಲ್ಲಿ ಮುಗಿವ ಗಾತ್ರದ ಪುಟ್ಟ (ಎಂಬತ್ತೆಂಟು ಪುಟಗಳ) ಪುಸ್ತಕ. ಆದರೆ ಇದರಲ್ಲಿ ಉಲ್ಲೇಖಿಸಿದ ಪ್ರತಿಯೊಂದು ಪ್ರಕರಣವೂ ಒಂದೊಂದು ಕಥೆ ಕಾದಂಬರಿಯಾಗುವ ಎಳೆ ಉಳ್ಳವು. ಹಣೆ ರಿಕ್ಷಾದ ಮುಂದೆ ತಾಗಿ ರಕ್ತ ಜಿನುಗಿತು ಅಂತ ಪ್ರಥಮ ಚಿಕಿತ್ಸೆ ಪಡೆದು ಹೋದವ ಆ ಗಾಯದ ಎಳೆಯಿಂದ ಮೆದುಳು ಸೋಂಕು ತಗಲಿ ವಾರದೊಳಗೆ ತೀರಿಕೊಂಡದ್ದು, ಜರ್ಮನ್‌ನಿಂದ ಬಂದ ಅನಾಥ ಯುವತಿ ಇವರ ಸಹಾಯ ಪಡೆದು ಹೋಗಿ ನೆನಪಿಸಿಕೊಂಡದ್ದು, ಮಹಮ್ಮದ್ ದಿ ಈಡಿಯಟ್ ಕಥೆ ಪ್ರಕಟವಾದಾಗ ಆದ ಗಲಾಟೆಯಲ್ಲಿ ಎಂಟು ಜನ ಅಸುನೀಗಿದ್ದು, ವಂಚಕರ ದುರಂತ ಅಂತ್ಯಗಳು ಹೀಗೆ ಹಲವಾರು ಪುಟ್ಟ ಪುಟ್ಟ ಆಸಕ್ತಿಕರ ಪ್ರಕರಣಗಳ ವಿವರಣೆ. ಹಣ್ಣಾದ ದ್ರಾಕ್ಷಿ ಗೊಂಚಲಿನ ತರಹ..‌
This entire review has been hidden because of spoilers.
Displaying 1 of 1 review

Can't find what you're looking for?

Get help and learn more about the design.