Prashanth Bhat2,232 reviews145 followersFollowFollowApril 13, 2017ವಿದ್ಯಾರ್ಥಿ ಯೊಬ್ಬನ ಜೀವನದ ಅಧಃಪತನದ ಕತೆ. ಪೂರ್ತಿಯಾಗಿ. ಆದರ್ಶಗಳು,ತಂದೆಯ ಅಡ್ಡಿ,ಪ್ರಾಯ ಬೆಳೆದಂತೆ ಇತರ ವಿಚಾರಗಳ ಕಡೆಗಿನ ಗಮನ.ಭಾವಲೋಕ.ಒಂದಕ್ಷರವೂ ನಮ್ಮದಲ್ಲ ಅಂತ ಹೇಳುವುದಕ್ಕಾಗದ ಬರಹ. ನಾವೆಲ್ಲ ಹಾದುಹೋದ ಕಾಲ ಅಥವಾ ಈಗಲೂ?!