Jump to ratings and reviews
Rate this book

ಅಂತರಂಗದ ಪಿಸುನುಡಿ

Rate this book

Unknown Binding

4 people want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
2 (100%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Soumya.
228 reviews50 followers
November 20, 2020
18 ಕಥೆಗಳ ಕಥಾ ಸಂಕಲನ.
ಎಲ್ಲ ಕಥೆಗಳು ತಮ್ಮದೇ ಆದ ರೀತಿಲಿ ಚೆನ್ನಾಗಿದೆ.

ಸಣ್ಣ ಕಥೆಗಳು ಆಗಿರೋದ್ರಿಂದ ಬೇಗ ಬೇಗ ಓದಿ ಮುಗಿಸಬಹುದು.

There are stories from 90's. But still they don't feel outdated. That way book is good.

Can be used as light reading between 2 heavy reads.
Profile Image for Prashanth Bhat.
2,210 reviews143 followers
June 26, 2018
ಅಂತರಂಗದ ಪಿಸುನುಡಿ - ವಸುಮತಿ ಉಡುಪ

ವಸುಮತಿ ಉಡುಪರ ಓದಲು ಭಯ‌ ನನಗೆ. ಬ್ರಾಹ್ಮಣ ಅದರಲ್ಲೂ ಮಲೆನಾಡಿನ ಹವ್ಯಕ ಬ್ರಾಹ್ಮಣ ಕುಟುಂಬವ ಕೇಂದ್ರವಾಗಿಟ್ಟುಕೊಂಡು ಅವರು ಬರೆವ ಕತೆಗಳಲ್ಲಿ 'ಇನ್ನೇನೂ ಆಗುತ್ತದಪ್ಪಾ' ಎಂದು ಆತಂಕ ಹುಟ್ಟಿಸುತ್ತಾ ಕತೆ ಬೆಳೆಯುತ್ತದೆ. ಕೊನೆಗೆ ವ್ಯಥೆ ಮಾತ್ರ.
ಈ ಪುಸ್ತಕ ತಗೊಂಡು ಓದಲಾಗದೆ ಮೇಲೆ ಎತ್ತಿ ಇಟ್ಟಿದ್ದೆ. ವಸುಧೇಂದ್ರ ಅವರ ಜೊತೆಗಿನ‌ ಭೇಟಿಯಲ್ಲಿ ಅವರು ಮಾಡಿದ ಪ್ರಸ್ತಾಪ ಮತ್ತೆ ಆಸಕ್ತಿ ಬೆಳೆಯುವಂತೆ ಮಾಡಿತು.
ಯಾಕೆಂದರೆ ಇಲ್ಲಿನ‌ ಕತೆಗಳು ನನಗೆ ಖಾಸಗಿ.
ಸಂಬಂಧದ ಕರಾಳ ಮುಖಗಳ ದರ್ಶನ; ಕೂಡು ಕುಟುಂಬದ ಕಷ್ಟಗಳು,ಕೃಷಿಕರ ನಿಟ್ಟುಸಿರುಗಳು,ಗ್ರಹ ದೋಷ,ಮದುವೆ, ನಂಬಿಕೆಯ ಪ್ರಶ್ನೆ. ಇವೆಲ್ಲವ ಭೂತಗನ್ನಡಿಯಲ್ಲಿ ದೊಡ್ಡದಾಗಿ ಕಂಡು ನೆನಪುಗಳ‌ ಕೆದಕುತ್ತವೆ.

ಓದಿ ನೋಡಿ. ಕುಟುಂಬ ಅದರ ಕಷ್ಟಗಳು ಎಲ್ಲರಿಗೂ ಇರುವಂತಹವೇ ಅಲ್ವಾ!
Displaying 1 - 2 of 2 reviews

Can't find what you're looking for?

Get help and learn more about the design.