ಹೇಳಿದ್ದನ್ನೇ ತಿರುಗಿ ತಿರುಗಿ ಹೇಳುತ್ತಾ( ಬಹುಶಃ ಇದು ವರದಿಗಳ ಸಂಕಲನವಾದುದರಿಂದ ಇರಬಹುದು) ಅರಸು ಬಗೆಗೆ ಹೊಗಳಿಕೆ ಜಾಸ್ತಿ ಇರುವ ಪುಸ್ತಕ. ಭ್ರಷ್ಟಾಚಾರ ಮಾಡಿದುದು ಅರಸುರವರ ಅನಿವಾರ್ಯತೆ ಎಂಬರ್ಥವೂ ಬರುವಂತೆ ಬರೆದಿದ್ದಾರೆ. ದೇವರಾಜ ಅರಸುವನ್ನು ಕಂಡಿಲ್ಲದ ನಮ್ಮಂಥವರಿಗೆ ಅವರ ಬಗ್ಗೆ ಸ್ಥೂಲ ಚಿತ್ರಣ ಕೊಡುವುದಷ್ಟೆ ಇದರ ಧನಾತ್ಮಕ ಸಂಗತಿ