Jump to ratings and reviews
Rate this book

ಅನ್ವೇಷಣ [Anveshana]

Rate this book
Anveshana, which means \"Exploration\", depicts the life of the son of main woman character of Grihabhanga. He does not directly appear in the novel, but is seen through the experience of other characters. This technique is successful in bringing out the complexity of the central character

Unknown Binding

First published January 1, 1976

38 people are currently reading
414 people want to read

About the author

S.L. Bhyrappa

50 books1,061 followers
Dr S.L. Bhyrappa is a litterateur par excellence. He writes in the south Indian language, Kannada, and has been the bestselling novelist for over 25 years now. His novels are widely translated to pan Indian languages. He is the bestselling novelist in Marathi over the past decade and is among the top-five bestselling authors in Hindi. He is a conscious artist that depicts fundamental human emotions in his novels. In addition to his profound knowledge of Indian philosophical and cultural traditions, Professor Bhyrappa has since his childhood had intense personal experiences in both rural and urban milieu. Consequently, his characters are deeply rooted in Indian soil. Seminars have been and are being held on his novels, and volumes of literary criticism have been published on his works.

His books have found their way to the curriculum of undergraduate and postgraduate degree courses of the universities in the state of Karnataka, and have been the subject of about 20 PhD dissertations. He has penned 24 novels and four volumes of literary criticism and books on aesthetics, social issues and culture. Most of his novels are translated into almost all the Indian languages and six into English. He has served as a Prof. of Philosophy over three decades at NCERT.

Dr Bhyrappa is an avid listener of both Indian and Western classical music and has a keen eye for Art. Travelling has been his paasion since childhood and he has travelled across the globe touching the glaciers of poles, forests of Amazon, deserts of Africa, bustling cities of Europe and the United States. He has trekked in the Alps, the Rockies, Andes and in Fujiama, but the Himalayas remain his greatest passion.

Academic Publications in English
--------------------------------------
Values in Modern Indian Educational Thought, 1968 (New Delhi: National Council of Educational Research and Training)
Truth & Beauty: A Study in Correlations, 1964 (Baroda: M. S. University Press)
20 Research Papers published in various Journals like Indian Philosophical Quarterly, Darshana International, Journal of University of Baroda

Research and Fellowship
----------------------------
National Research Professor, Government of India, 2014
One of the five members of the Indian Literary Delegation that visited China on invitation by the Government of China, 1992
Ford Foundation Award to visit the USA to study the cultural problems of Indian immigrants to the USA, 1983
British Council Fellowship tenured at the School of Education, University of London, 1977

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
112 (41%)
4 stars
104 (38%)
3 stars
39 (14%)
2 stars
11 (4%)
1 star
4 (1%)
Displaying 1 - 30 of 32 reviews
Profile Image for That dorky lady.
360 reviews68 followers
March 22, 2021
ಭೈರಪ್ಪನವರ ಬರವಣಿಗೆಯ ಭಾಷೆ, ಕಥಾವಸ್ತು ನನಗೆ ಯಾವತ್ತೂ ಖಾರವೇ. ಈ ಕಾದಂಬರಿಯಂತೂ ಸುಸ್ತುಹೊಡೆಸಿಬಿಡ್ತು. ವಿಶ್ವನ ಹುಡುಕಾಟ ಅವನ ಸುತ್ತಲಿನ ಪಾತ್ರಗಳಿಗೆ ಅನಂತ ವಿಶ್ವದಲ್ಲಿ ತಮ್ಮದೇ ಹುಡುಕಾಟಕ್ಕೊಂದು ನೆಪ, ಅವನೊಂದಿಗಿನ ಒಡನಾಟದೊಂದಿಗೆ ತಮ್ಮ ತಮ್ಮ ಸ್ವಭಾವಗಳ ಅನಾವರಣ ಮಾಡಿಕೊಳ್ಳುತ್ತಾ ಸಾಗುತ್ತವೆ ಎನಿಸಿತು.

ಈ ಕಾದಂಬರಿ ಗೃಹಭಂಗದ ಮುಂದುವರಿಕೆ ಎಂದು ಗೊತ್ತಾದಾಗ ಓದಲು ಅನುಮಾನಿಸಿದೆ. ಗೃಹಭಂಗ ಓದಿ ದಶಕಗಳಾಗಿ ಅದು ಮರೆತೂಹೋಗಿದೆ ಅದನ್ನು ಮತ್ತೆ ಓದಿ ಇದನ್ನು ಓದಬೇಕೇನೋ, ಇಲ್ಲದಿದ್ದರೆ ಪಾತ್ರಗಳ ಕನೆಕ್ಟಿವಿಟಿ ಮಿಸ್ಸಾಗತ್ತೇನೋ ಎಂದುಕೊಂಡೆ, ಹಾಗೇನೂ ಆಗದೇ ಸ್ವತಂತ್ರ ಕಾದಂಬರಿಯಂತೆ ಓದಿಸಿಕೊಂಡಿತು.
Profile Image for Ramya.
8 reviews10 followers
January 18, 2018
ಗೃಹಬಂಗ ನಂಜಮ್ಮನ ಮಗ ವಿಶ್ವ ತಾನು ತಿರಸ್ಕರಿಸಿದ ಎಲ್ಲಾರಿಗೂ ಬೇಕಾಗಿ ಕೊನೆಗೆ ತನ್ನ ಹೆಂಡತಿಯಿಂದ ತಿರಸ್ಕರಿಸಿಕೊಂಡ ಕಥೆ ಅನ್ವೇಷಣ .
ಅನ್ವೇಷಣ- ಉತ್ತರಗಳ ಹುಡುಕಾಟ , ನಮ್ಮತನಗಳ ಹುಡುಕಾಟದ ಮದ್ಯೆ ಸಿಗುವುದು ಪ್ರಶ್ನೆಗಳ ಸಾಗರ.

Hats off to SLB., he not tells us the story he makes us feel the character we also compare ourselves to the character n situation.
Profile Image for Karthikeya Bhat.
107 reviews17 followers
October 16, 2018
ಅನ್ವೇಷಣ--ಅಂದರೆ ಹುಡುಕಾಟ
ಇದರಲ್ಲಿ ಮುಖ್ಯಪಾತ್ರವು ನೇರವಾಗಿ ಕಾಣಿಸಿಕೂಳ್ಳುವುದಿಲ್ಲ. ಅವನ ವಯಸ್ಸು 16ರಿಂದ 25ರವರೆಗೆ. ಅವನ ಸಂಪರ್ಕಕ್ಕೆ ಬಂದ ಒಬ್ಬ ಶಾಲಾ ಮಾಸ್ತರು. ಅವನಲ್ಲಿ ಮೋಹಗೂಂಡ ಅವನಿಗಿಂತ ಹಿರಿವಯಸ್ಸಿನ ಒಬ್ಬ ನಾಟಕದ ನಟಿ. ಆಧ್ಯಾತ್ಮ ಶಾಂತಿಗೆಂದು ತನ್ನಲ್ಲಿ ಆಕರ್ಷಿತನಾಗಿ ಬಂದ ಅವನನ್ನು ಸಲಿಂಗಕಾಮಕ್ಕೆ ಎಳೆಯಲು ಪ್ರಯತ್ನಿಸಿ ಅವನಿಂದ ತಿರಸ್ಕೃತನಾಗಿ ತನ್ನಲ್ಲೇ ಆತ್ಮವಿಮರ್ಶೆಗೆ ತೂಡಗುವ ಬೆಟ್ಟದ ಮೇಲಿರುವ ಒಬ್ಬ ಸ್ವಾಮಿ, ಮುಂಬಯಿಯಲ್ಲಿ ಟಾಂಗಾ ಹೂಡೆಯುತ್ತಿದ್ದು ಅವನ ಸಂಗಡಿಗರಾಗಿದ್ದ ಕೆಲವರು, ತನ್ನ ಅಪ್ಪ ಸುಳ್ಳು ಹೇಳಿ ತನ್ನನ್ನು ಅವನಿಗೆ ಮದುವೆ ಮಾಡಿಕೊಟ್ಟು,ಆ ಸುಳ್ಳು ತಿಳಿದು ಅವನು ತನ್ನಿಂದ ವಿಮುಖನಾದಾಗ ಅವನನ್ನು ಪಡೆಯಲು ಹಲುಬಿ ಕೂನೆಗೆ ಅವನನ್ನು ತಾನೇ ತಿರಸ್ಕರಿಸುವ ಅವನ ಹೆಂಡತಿ - ಹೀಗೆ ಹಲವು ಪಾತ್ರಗಳು ತಮ್ಮ ತಮ್ಮ ಜೀವನವನ್ನು ಮೆಲಕುಹಾಕುವಾಗ ಅವನ ಪಾತ್ರದ ಬೇರೆ ಬೇರೆ ಪಾರ್ಶ್ವಗಳು ಮೂಡಿಬರುತ್ತವೆ. ಅವರು ಅವನನ್ನು ಹುಡುಕುತ್ತಾರೆ. ಅವನು ತನ್ನ ಜೀವನವನ್ನ ಹೂಡುಕಿಕೂಳ್ಳುತ್ತಾನೆ. ಅವನು ಯಾರಿಗೂ ಸಿಗುವುದಿಲ್ಲ,ತನ್ನನ್ನು ತಾನು ಕಂಡುಕೂಳ್ಳುವುದಿಲ್ಲ. ಅಂತರಂಗದ ಅನ್ವೇಷಣ(ಹುಡುಕಾಟ) ಇದರ ವಸ್ತು.--- ಎಸ್.ಎಲ್.ಭೈರಪ್ಪ
Profile Image for Bhavya.
18 reviews7 followers
May 14, 2021
ಗೃಹಭಂಗ ದ ಮುಂದುವರಿದ ಭಾಗ.. ವಿಶ್ವನಾಥನ ವ್ಯಕ್ತಿತ್ವವನ್ನ ಅನ್ವೇಷಸುತ್ತ ಎಲ್ಲಾರು ತಮ್ಮ ತಮ್ಮ ವ್ಯಕ್ತಿತ್ವವನ್ನ ಆತ್ಮವಲೋಕನ ಮಾಡಿಕೊಳ್ಳುವ ರೀತಿಯೇ ಅದ್ಭುತ. ಬರಿ ಹುಟ್ಟಿದರೆ ಆಗದು ಸತ್ತು ಹುಟ್ಟಬೇಕು ಆಗ ಮಾತ್ರ ಜೀವನದ ಅರ್ಥತಿಳಿಯಲು ಸಾಧ್ಯ ಸಾಲುಗಳು ಮನಮುಟ್ಟುವಂತದ್ದು..
Profile Image for Sanjay Manjunath.
177 reviews10 followers
June 4, 2025
ಗೃಹಭಂಗದ ವಿಶ್ವನಾಥನು ಬಿಟ್ಟು ಹೋದ ಸಂಬಂಧಗಳ ಬಂಧನದಲ್ಲಿ ಆಯಾ ಪಾತ್ರಗಳಲ್ಲದೆ ಓದುಗನನ್ನು ತೊಳಲಾಡುವಂತೆ ಮಾಡುವ ಕೃತಿಯೇ ಅನ್ವೇಷಣ.

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ." ಎಂಬ ಸಾಲಿನ ಅನ್ವರ್ಥಕದಂತೆ ಇರುವ ಕಾದಂಬರಿಯ ಕಥಾನಾಯಕನಾದ ವಿಶ್ವನಾಥನು ಇಡೀ ಕಥೆಯಲ್ಲಿ ಒಂದು ಕಡೆ ನೇರವಾಗಿ ಕಾಣಿಸಿಕೊಂಡದ್ದು ಬಿಟ್ಟರೆ ಇನ್ನುಳಿದ ಕಡೆಗಳೆಲ್ಲ ಅವನು ಸಿಗುವುದು ವಿವಿಧ ಜಾಗಗಳಲ್ಲಿ ಮತ್ತು ಇತರ ಪಾತ್ರಗಳ ಕಣ್ಣಿನಲ್ಲಿ ಮಾತ್ರ.

ಇಲ್ಲಿರುವ ಅಧ್ಯಾಯಗಳಿಗೆ ಕೊನೆಯೆಂಬುದೇ ಇಲ್ಲ ಮತ್ತು ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೆ ಈ ಎಲ್ಲಾ ಅಧ್ಯಾಯಗಳ ಬೇಸುಗೆಯಂತೆ ವಿಶ್ವನಾಥನಿದ್ದಾನೆ. ಪ್ರತಿ ಅಧ್ಯಾಯವು ಓದುಗನ ಒಳಗನ್ನು ಮಥಿಸದೆ ಇರುವುದಿಲ್ಲ.

ಕಂಠಿಜೋಯಿಸರಿಂದ ಆರಂಭವಾಗುವ ಕಥನ ವಿಶ್ವನಾಥ ಅನ್ವೇಷಣೆಯಲ್ಲಿ ತೊಡಗುತ್ತಾ ಜೊತೆಗೆ ಮೋಹ, ಮದುವೆಯ ಬಂಧ, ಅಧ್ಯಾತ್ಮಗಳಲ್ಲಿ ಅವನ ಜೀವನ ಶೋಧಿಸುತ್ತಾ, ಆ ಶೋಧನೆಯಲ್ಲಿ ಸಿಲುಕಿಕೊಂಡ ಉಳಿದ ಪಾತ್ರಗಳ ಮನೋ ಪಲ್ಲಟಗಳನ್ನು ಚಿತ್ರಿಸುತ್ತ ಸಾಗುತ್ತದೆ.

ಒಟ್ಟಿನಲ್ಲಿ ಜೀವನದ ವಿವಿಧ ಮಜಲುಗಳನ್ನು ತೆರೆದಿಡುತ್ತಾ, ದಟ್ಟ ವಿಷಾದವನ್ನು ತುಂಬುತ್ತಾ, ವಾಸ್ತವತೆಯನ್ನು ಎತ್ತಿ ತೋರಿಸುತ್ತಾ, ಒಂದು ವಿಶಿಷ್ಟ ಅನುಭವ ನೀಡುವ ಉತ್ತಮ ಕೃತಿಯಿದು.
Profile Image for Suraj Kumar.
20 reviews1 follower
January 31, 2019
Yet another master piece from Dr. S.L Bhyrappa. A novel of great philosophical depth that showcases self introspection through its lead character. Interestingly, the lead character rarely comes into picture for a direct dialogue or narration, thus exhibiting another unique style of story telling by Bhyrappa.

22 reviews3 followers
September 5, 2020
I have given 2 stars to Bhyrappa's book, so I think I must explain why -

The storytelling technique Shri Bhyrappa has used here is unique. The main character is moving from place to place, and the story is moving one station behind it. It is being told by the people from where the main character is left for the journey ahead. This style is amusing, only Shri Bhyrappa can do this.

BUT -

To my eyes, the main character looked so confused all the time and keep moving from place to place. He learns something new everywhere but I couldn't really connect it to the soul of the characters. I couldn't experience the 'transformation' as such while moving from one place to another. He keeps struggling throughout but does not really reach anywhere (maybe that's the point? I don't know). It's a flat journey all along.

You can't keep this book aside once you start reading. Mostly because the character has already moved ahead and the story is behind, being discussed by his former acquaintances. He has abruptly left the place, so someone is trying to search for him or decipher his thinking and the story keeps moving with it. There are so many characters with typical South Indian names which are quite confusing.

At a point, the fact that I can't keep the book down irritated me. I chased the book to the end as if I was tied to the bullock cart and it won't stop at all. In the end, I was a bit disappointed with some confused/mixed feelings!

A good writer takes you captive, the only way out is through it, whether you like the book or not!
Profile Image for Karthik.
61 reviews18 followers
October 7, 2021
ತನ್ನ ಕುಟುಂಬದ ಅಧಿಪತನದ ನಂತರ ಅಯ್ಯನವರ ಜೊತೆ ಊರು ಬಿಟ್ಟ ಬಾಲಕ ವಿಶ್ವ ಏನಾದ? ಆತನ ಬಾಳಿನಲ್ಲಿ ಬಂದು ಹೋದವರು ಈತನ ಬಗ್ಗೆ ಏನು ಯೋಚಿಸುತ್ತಾರೆ ? ಕಥಾ ನಾಯಕ ವಿಶ್ವ ನೇರವಾಗಿ ಈ ಕಥೆಯಲ್ಲಿ ಎಲ್ಲೂ ಕಾಣದಿದ್ದರೂ ಉಳಿದವರ ಕಣ್ಣಿನಲ್ಲಿ ವಿಶ್ವ ಹೇಗಿದ್ದ ಎಂದು ಆತನ ಪಾತ್ರವನ್ನು ಕಟ್ಟುತ್ತಾ ಹೋಗುತ್ತಾರೆ ಭೈರಪ್ಪನವರು. ಒಟ್ಟಿನಲ್ಲಿ, ‘ಉಳಿದವರು ಕಂಡಂತೆ ವಿಶ್ವ’ !

ಇಲ್ಲಿ ವಿಶ್ವನ ಪಾತ್ರವನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಅವನೊಂತರಾ ಅಲೆಮಾರಿ. ಎಲ್ಲಾ ಸರಿಯಾಗಿ ನಡೆಯುತ್ತಿದೆ ಎನ್ನುವಾಗ ಆತ ಅಲ್ಲಿರುವುದಿಲ್ಲ. ಮೈಲುಗಟ್ಟಲೆ ನಡೆಯುತ್ತಾನೆ. ಸಿಕ್ಕಾಪಟ್ಟೆ ಓದುತ್ತಾನೆ. ಹೆಂಗಸರ ಸಹವಾಸ ಮಾಡುತ್ತಾನೆ. ನಾಟಕ ಕಲಿಯುತ್ತಾನೆ. ಬಾಬಾ ಬುಡೆನ್ ಗಿರಿಯಲ್ಲಿ ಅಧ್ಯಾತ್ಮ ಸಾಧನೆ ಮಾಡುತ್ತಾನೆ. ಮುಂಬೈ ನಲ್ಲಿ ಕುದುರೆ ಗಾಡಿ ಓಡಿಸುತ್ತಾನೆ. ಹೋಟೆಲಿನಲ್ಲಿ ಮಾಣಿ ಯಾಗುತ್ತಾನೆ. ಒಂಟಿಯಾಗಿರಬಲ್ಲ. ಮಾತಿಲ್ಲದೆ ಇರಬಲ್ಲ. ಜನವಿಲ್ಲದೆ ಇರಬಲ್ಲ.ಶುದ್ಧ ಮುನಿ ಯಾಗಿದ್ದಾನೆ.
ಕೊನೆಗೆ ಮದುವೆಯೂ ಆಗುತ್ತಾನೆ. ಆಕೆಯನ್ನೂ ತೊರೆಯುತ್ತಾನೆ ! ಕೊನೆಗೂ ಆತ ಯಾರಿಗೂ ಸಿಗುವುದಿಲ್ಲ. ತನ್ನನ್ನು ತಾನು ಕಂಡುಕೊಳ್ಳುವುದಿಲ್ಲ.

೧೯೭೬ ರಲ್ಲಿ ಪ್ರಕಟಗೊಂಡ ‘ಅನ್ವೇಷಣ’ , ಶೀರ್ಷಿಕೆಗೆ ತಕ್ಕಂತೆ ಪ್ರತಿಯೊಂದು ಪಾತ್ರಗಳ ಅಂತರಂಗದ ಅನ್ವೇಷಣೆ,ಹುಡುಕಾಟ.ಓದುಗನಿಗೆ ಒಂದೊಳ್ಳೆ ಓದು !


~ ಕಾರ್ತಿಕ್ ಕೃಷ್ಣ
ಮೈಸೂರು.
6-10-2021
Profile Image for Hemanth Kumar M.
8 reviews7 followers
November 23, 2018
This Novel gives conclusions to Gruhabanga and the character of Vishwanatha the last son of Nanjamma and Channigaraya.
Profile Image for Rathish Kumar.
52 reviews3 followers
March 25, 2024
"Anveshana," the sequel to "Gruhabanga" by S L Bhyrappa, offers a unique perspective on Vishwanatha, the son of Nanjamma, the protagonist of the prequel. Despite Vishwanatha's absence, the narrative brilliantly unfolds through other characters, captivating readers from the outset. The last chapter, "From the diary of Vishwanatha araseekeri," beautifully encapsulates the essence of life's complexities, offering profound insights. Bhyrappa's adept storytelling ensures that even without Vishwa's direct involvement, the novel remains engaging, showcasing the strength of each character from "Gruhabanga" to carry their own compelling story. "Anveshana" proves to be a worthy continuation for fans of its predecessor, promising an enriching literary journey.
Profile Image for Vinayak.
4 reviews
March 27, 2025
ಅನ್ವೇಷಣೆ ಎಂದರೆ ಹುಡುಕಾಟ ಅಥವಾ exploration. ಇದು ಜೀವನ ಧ್ಯೇಯದ ಮತ್ತು ಅಂತರಂಗದ ಹುಡುಕಾಟ.

'ಗೃಹಭಂಗ' ದ ನಂಜಮ್ಮನ ಮಗನಾದ ವಿಶ್ವನಾಥನ ಕಥೆ. ಅಜ್ಜ ಕಂಠಿ ಜೋಯಿಸರು ಮೊಮ್ಮಗನನ್ನು ಹುಡುಕುವುದರಿಂದ ಶುರುವಾಗುವ ಕಥೆ ಮುಂದೆ ಅರಸೀಕೆರೆ, ರಾಣಿಬೆನ್ನೂರು, ಹುಬ್ಬಳ್ಳಿ, ಬಾಂಬೆ, ಬಾಬಾ ಬುಡನ್ ಗಿರಿಯತ್ತ ತಿರಗುತ್ತದೆ.

ಭೈರಪ್ಪನವರು ಇಲ್ಲಿ ನೂತನ ತಂತ್ರದಿಂದ ಕಾದಂಬರಿಯನ್ನು ಹೆಣದಿದ್ದಾರೆ. ಇಲ್ಲಿ ಮುಖ್ಯ ಪಾತ್ರದಾರಿ 'ವಿಶ್ವನಾಥ' ಓದುವರ ಎದರು ಮುಖಾಮುಖಿಯಾಗಿ ಕಾಣುವುದಿಲ್ಲ. ಬದಲಿಗೆ ಆತನ ಸುತ್ತಲ ಪಾತ್ರಗಳಿಂದ ಅವನ ವ್ಯಕ್ತಿತ್ವವನ್ನು ಚಿತ್ರಿಸಲಾಗಿದೆ.

'ಗೃಹಭಂಗ'ದಂತ ಸೆಳೆತ ಈ ಪುಸ್ತಕದಲ್ಲಿಲ್ಲ, ಆದರೂ ಇಲ್ಲಿ ಬರುವ ಸಾಲುಗಳು - " ಸಾವನ್ನು ತಿಳಿಯುವ ತನಕ ಜೀವನ ತಿಳಿಯುದಿಲ್ಲ, ಬರಿ ಹುಟ್ಟಿದರೆ ಸಾಲದು, ಸತ್ತು ಹುಟ್ಟಬೇಕು ಆಗ ಜೀವನದ ಬೆಲೆ ಅರ್ಥವಾಗುತ್ತದೆ ". ಮನದಲ್ಲಿ ಬೇರೂರಿ ಚಿಂತಿಸುವ ಹಾಗೆ ಮಾಡುತ್ತದೆ.

ಇದನ್ನು ಓದಬೇಕಾದರೆ ಗೃಹಭಂಗವನ್ನು ಓದಲೇ ಬೇಕೆಂಬವುದಿಲ್ಲ. ಪಾತ್ರಗಳ ಪರಿಚಯಕ್ಕೆ ಬೇಕಾಗಬಹುದು ಅಷ್ಟೆ. ಹಾಗಾಗಿ ಸ್ವಾತಂತ್ರ್ಯವಾಗಿ ಇದನ್ನು ಓದಬಹುದು.
Profile Image for Prathima Deepak.
141 reviews4 followers
October 30, 2022
ಗೃಹಬಂಗದಲ್ಲಿದ್ದ ಸೆಳೆತ ಈ ಪುಸ್ತಕದಲ್ಲಿ ಕಾಣಲಿಲ್ಲ. ಆದರೆ ಇದರ ಕಥಾ ವಸ್ತು ಗೃಹಬಂಗ ಕಿಂತ ವಿಭಿನ್ನವಾಗಿದೆ. ವಿಶ್ವನ ವ್ಯಕ್ತಿಥವಾದ ಅನ್ವೇಷಣೆಯ ಜೊತೆಗೆ ಓದುಗರ ಜೀವನದ ಅನ್ವೇಷಣೆಯನ್ನು ಮಾಡಲು ಪ್ರೇರಪಿಸುತ್ತದೆ.
16 reviews
November 8, 2017
I am in no way eligible to write a review to his books.
But then I could not control the temptation. I got to know that this book is a sequel of Gruhabhanga only after reading others review here.
I haven't read Gruhabhanga, so I'll be writing from a perspective of a reader who has read only Anveshana. I read this long ago but still remember the details vividly.
This book started off as a search for grownup grandson from a dying grandpa. It tips off the curiosity of the reader as to when the narrator finds Vishwa. Throughout the book, we don't meet him. But we get to know what he thinks, how he feels, how others think of him etc.,
Its an excellent way to narrate about a person you have never met or going to meet.
5 reviews
June 20, 2020
Anveshana, to search/ exploration. The Book is a sequel of grihabanga novel, Story explores Vishwa how is the main lead but not directly seen in the story. various characters who have come in contact with vishwa and got influenced by him narrate the details, reveling about him and exploring his character and identification.
A different narrative style book by S L Bhyrappa, one must read.
The main character explores himself and the world around him, gos through the right and wrongs and start searching the answers to the questions but he himself left with the whole bunch of questions in the end. The "Anveshana".
This entire review has been hidden because of spoilers.
10 reviews29 followers
September 4, 2021
It was such an enthralling journey. It felt like I'm traveling with Vishwanatha throughout his journey. I sat with him in his despair, loneliness and his zeal to keep moving. Each character was so different and full of life. I kept thinking why does the son from
this novel also should bear the same unfortunate events like his mother from Gruhabhanga.
One of the best thing is that throughout the book, every bit of information you get about the protagonist is from someone else's pov. Even then you start appreciating the protagonist. He's so much like us - trying to be everything, failing at times, feeling disappointed, desirous, making mistakes and hoping life to get better!!
Profile Image for Rakshith Kumar P.
22 reviews1 follower
July 13, 2021
ಎಸ್ ಎಲ್ ಭೈರಪ್ಪ ಅವರ ಸಾಹಿತ್ಯ ಯಾವಾಗಲೂ ಒಂದಕ್ಕಿಂತ ಒಂದು ಭಿನ್ನ... ಕಥೆ ಹೇಳುವ ಶೈಲಿ ಒಂದೇ ಆದರೂ ಇದರಲ್ಲಿ ಕಂಡದ್ದು "ಉಳಿದವರು ಕಂಡಂತೆ" ( ರಕ್ಷಿತ್ ಶೆಟ್ಟಿ ಅವರ ಒಂದು ಚಲನಚಿತ್ರ) ಚಿತ್ರದ ಒಂದು ವಿಸ್ತೃತ ರೂಪ... ಹೊರಗಿನ ಹಲವು ಅಭಿಪ್ರಾಯ ಮತ್ತು ಪ್ರಶ್ನೆಗಳಿಗೆ ಕೊನೆಯಲ್ಲಿ ದಿನಚರಿಯ ಮೂಲಕ ಉತ್ತರ ಸಿಗುವುದು ಬಹಳ ಅರ್ಥವತ್ತಾಗಿ ಬಂದಿದೆ... ಇಲ್ಲಿಗೆ ಅವರ ಅರ್ಧದಷ್ಟು ಕಾದಂಬರಿ ಓದಿ ಆಗಿದೆ... ಇನ್ನು ಬಾಕಿ ಉಳಿದದ್ದು ಮುಂದಿನ ಗುರಿ😌
Profile Image for Srikanth.
230 reviews
March 7, 2016
The one great thing about Dr. SLB's books is that it gives a lot of food for thought. Certain questions remain unanswered and that makes the reader think... and I'm still thinking..
Profile Image for Prashanth Bhat.
2,085 reviews138 followers
March 7, 2017
ಅವನಿಲ್ಲದ ಅವನ ಕಂಡವರ ಒಡನಾಡಿದವರ ಮನೋವ್ಯಾಪಾರ,ಅನ್ವೇಷಣೆ. ಗೃಹಭಂಗದ ಮುಂದುವರಿಕೆಯಂತಾದರೂ ಅಲ್ಲದ್ದು. ಗಾಢವಾದದ್ದು.
Profile Image for Rohit Harip.
55 reviews6 followers
September 11, 2017
it took one whole to complete the Bhairappa.
one of the most classical writer i havr ever seen.
Profile Image for Nitin Sridhar.
24 reviews3 followers
May 24, 2019
Marvelous, Only S.L.Bhyrappa can write a novel like this ...
20 reviews
February 2, 2017
A trifle disappointing but Bhyrappa's ingenuity shows

AnveshaNa is a sequel to the epic, 'Gruhabhanga' but comes no where near it. Pretty much like movie sequels where 'Part-2' is more often than not, disappointing (except for honorable exceptions like the Godfather series), the book fails to live up to expectations. However, Bhyrappa's ingenuity and mastery in story telling is evident throughout the novel.
(If you haven't read the novel and plan to, feel free to skip the following)
AnveshaNa ('The search'), in physical terms is the story of a grandpa's(Kanti Jois) search for his grandson (Vishwanath) who separates from his family after his mother's death and the family falling apart. However, it is also Vishwa's search for truth and a life of integrity.
Picking up from where Gruhabhanga left off, Vishwa is brought up by a mendicant, Mahadevaiah, wholly unknown to his surviving father and maternal grandpa and uncle. After many years, the horse riding grandpa is obsessed in finding Vishwa and runs from pillar to post despite his mystery ailment. He is full of repentance and is always blaming himself for letting things come to such a pass. He realizes that it is a wild goose chase and resigns himself to dying without getting a glimpse of his grown up grandson. The latter part of the novel, is devoted to the trials and tribulations of the often confused but idealistic Vishwa. Most of it, the reader learns through narration from his close associates or people who consider him their protege - like the lawyer who gets him released from jail; the tailor 'Ganganna', his close friend; the headmaster, etc. In spite of several missteps and yielding to baser temptations, Vishwa is a man of integrity, always thoughtful, knowledge seeking, unconventional, independent and skillful and dedicated in anything he does. His close associates respect him but he also poses as an enigma to them.

The story ends with Vishwa trying to make amends with his wife after deserting her and his new born son. He is overcome with pity after learning she had lost their son after an attempt at suicide.
His wife seems to have spurned him, but it is finally left to the reader's imagination whether they finally unite, with the headmaster in a dilemma whether he should intervene to patch things up.
23 reviews9 followers
July 12, 2022
2021 ರ ನನ್ನ ಓದಿನಲ್ಲಿ ತುಂಬಾ ಕಾಡಿದ ಪುಸ್ತಕ ಗೃಹಭಂಗ ಮತ್ತು ಅದರ ಜೀವಾಳ ನಂಜಮ್ಮ.
ಅನ್ವೇಷಣೆ ಅದರ ಮುಂದುವರೆದ ಭಾಗ ಅಂತ ಗೊತ್ತಾದಾಗ ಸ್ವಾಭಾವಿಕವಾಗಿ ಮನಸ್ಸು ಈ ಪುಸ್ತಕದ ಕಡೆ ವಾಲಿತು.
ನಂಜಮ್ಮನ ಕೊನೆ ಮಗ ವಿಶ್ವ ತನ್ನ ಎಲ್ಲರನ್ನು ಕಳೆದುಕೊಂಡು ತನ್ನವರೆನಿಸಿಕೊಂಡ ಕೆಲವರನ್ನು ಬಿಟ್ಟು ಎಲ್ಲೆಲ್ಲಿ ಹೋಗುತ್ತಾನೆ. ಮುಂದೆ ಅವನ ಜೀವನ ಹೇಗೆ ಸಾಗುತ್ತದೆ ಅನ್ನೋದು ಈ ಪುಸ್ತಕದ ಸಾರ.

ಕಥೆ ವಿಶ್ವನ ಅಜ್ಜ ಕಂಠಿ ಜೋಯಿಸರು ಅವನನ್ನ ಹುಡುಕೋದರಿಂದ ಶುರುವಾಗಿ ಅವನ ಒಡನಾಡಿಗಳು ಗೆಳೆಯರ ಮೂಲಕ ವಿಶ್ವದ ಕಥೆಯ ಎಳೆ ಬಿಚ್ಚಿಕೊಳ್ಳುತ್ತಾ ಸಾಗುತ್ತಾದರೂ ಮುಂದೆ ಅವನು ನಡೆದ ಹಾದಿಯ ಹಿಂದೆನೇ ಸಾಗುತ್ತೆ.

ರಾಣೆಬೆನ್ನೂರು, ಚಿಕ್ಕಮಗಳೂರು, ಬಾಂಬೆ ಎಲ್ಲ ಕಡೆ ಸಾಗಿ ಕೊನೆಗೆ ಅರಸೀಕೆರೆಗೆ ಬಂದು ನಿ��್ಲುತ್ತೆ. ವಿಶ್ವ ಸಾಗಿದ ಹಾದಿ, ಪಟ್ಟ ಕಷ್ಟ, ಪ್ರತೀ ಹೊಸ ಆರಂಭ, ಮತ್ತದೇ ಕೊನೆ ಹೀಗೆ ಕಥೆ ತನ್ನದೇ ಹಾದಿಯಲ್ಲಿ ಸಾಗುತ್ತೆ.

ಇಡೀ ಪುಸ್ತಕದಲ್ಲಿ ವಿಶ್ವನ ಜೀವನ ಅವನ ಮೇಲೆ ಹುಟ್ಟಿಸಿದ ಕರುಣೆ ಕೊನೆಗೆ ಮದುವೆ ಮಾಡಿಕೊಂಡ ಹೆಂಡತಿಯನ್ನು ಬಾಳಿಸದೆ ಬಿಟ್ಟಾಗ ಅವನ ವ್ಯಕ್ತಿ ಚಿತ್ರಕ್ಕೆ ಪೆಟ್ಟು ಕೊಟ್ಟ ಹಾಗೆ ಅನ್ನಿಸಿತು. ನಿರೂಪಣೆ ಅಲ್ಲೂ ಕೂಡ ಕೆಲವೊಮ್ಮೆ ಕಥೆಯನ್ನ ಕಾಲಕ್ಕನುಗುಣವಾಗಿ ಓದಿಸಿಕೊಂಡು ಹೋಗಲು ಸ್ವಲ್ಪ ಪ್ರಯಾಸ ಆದ ಹಾಗೆ ಆಯ್ತು.

ಅಷ್ಟನ್ನು ಬಿಟ್ಟು ಉಳಿದಂತೆ, ಭೈರಪ್ಪ ಅವರ ಎಂದಿನ ಬರವಣಿಗೆ ಶೈಲಿ ಇಲ್ಲೂ ಕಾಣಿಸತ್ತೆ. ಜೀವನ, ವಾಸ್ತವತೆ, ಸಿದ್ದಾಂತ ಮತ್ತು ತತ್ವ ಜ್ಞಾನಗಳ ಗೊಂದಲ ಪ್ರಶ್ನೆ ಉತ್ತರ ಎಲ್ಲವೂ ಇದೆ.
11 reviews
December 28, 2023
आपण आपली स्वतःची एक प्रतिमा तयार करतो आणि त्यानुसार स्वतःला स्वतःची गोष्ट सांगत असतो . ती गोष्ट खरी असते , खोटी असते , काल्पनिक असते , सत्यापासून अगदी दूर किंवा सोयीस्करपणे थोडीफार जवळ असुनही अंतर राखून असते .

आपण स्वतःशी एकांतात , मनातल्या मनातही खरं कबुल करत नाही . प्रत्येकवेळी ती प्रतिमा आणि ती प्रतिमा टिकवण्यासाठी चालू असणारे प्रयत्न आपल्या आडवे येतात . स्वतःशी खरं बोलायला शिकलं पाहिजे . ही कादंबरी वाचल्यापासून मला माझ्याच विचारांवर संशय येऊ लागला . माझ्या आयुष्यातील एका कटुसत्या समोर मला कादंबरीने उभं रहायला भाग पाडलं.

कादंबरी एका वेगळ्याच पद्धतीने सांगितली आहे . ज्या पात्राविषयी ती कादंबरी आहे त्याच्या संपर्कात येणाऱ्या माणसांच्या नजरेतून ती सांगितली . ती पात्रेही वेगवेगळ्या क्षेत्रातील आहेत . त्यांचा आयुष्याविषयी वेगवेगळा दृष्टीकोन आहे .

ज्याचं त्याचं विचारविश्व अनुभव विश्व वेगळं असतं आणि ज्याला त्याला आयुष्याचा अर्थ वेगळा गवसतो .
9 reviews
May 5, 2025
ಎಸ್. ಎಲ್. ಭೈರಪ್ಪ ಅವರ “ಅನ್ವೇಷಣ” ಕಾದಂಬರಿ ಅವರ ಇತರ ಕೃತಿಗಳಷ್ಟು ತೃಪ್ತಿ ನೀಡಿದ ಅನುಭವವಿಲ್ಲ. ಭೈರಪ್ಪರ ಕೃತಿಗಳನ್ನು ಓದುಗನಾಗಿ ನಾನು ಯಾವಾಗಲೂ ಉತ್ಸಾಹದಿಂದ ಓದಿದ್ದರೂ, ಈ ಕೃತಿ ಓದಿದ ನಂತರ ಅಸಮಾಧಾನವಾಯಿತು.

ಅನ್ವೇಷಣದಲ್ಲಿ ಲೇಖಕ ಅವರು ತಾವು ಗಮನಹರಿಸಬಹುದಾದ ವಿಚಾರವೊಂದನ್ನು ಆಯ್ದಿದ್ದರೂ, ಕಥಾ ನಿರೂಪಣೆಯಲ್ಲಿ ನಿರಂತರತೆಯ ಕೊರತೆ, ಪಾತ್ರಗಳ ಆಳದ ಅಭಿವ್ಯಕ್ತಿ ಇಲ್ಲದಿರುವುದು, ಹಾಗೂ ಸಂವಾದಗಳಲ್ಲಿ ತೂಕದ ಅಭಾವ ನನ್ನ ಗಮನ ಸೆಳೆಯಲಿಲ್ಲ. ಭೈರಪ್ಪನಿಗಿರುವ ವಿಚಾರಪೂರ್ಣತೆ, ದಾರ್ಶನಿಕ ವಿವೇಚನೆ ಮತ್ತು ತೀಕ್ಷ್ಣತೆ ಈ ಕೃತಿಯಲ್ಲಿ ಹೆಚ್ಚು ಸ್ಪಷ್ಟವಾಗಿಲ್ಲ.

ಅವರ “ಪರ್ವ”, “ಸಾರಥಿ”, “ಆವರಣ” ಅಥವಾ “ಧರ್ಮಶ್ರೀ”ಂತಹ ಶ್ರೇಷ್ಠ ಕೃತಿಗಳ ಪಾಠಾನುಭವದ ನಂತರ “ಅನ್ವೇಷಣ” ನಿರೀಕ್ಷೆಯ ಮಟ್ಟ ತಲುಪಿಲ್ಲ. ಈ ಕಾದಂಬರಿಯ ನಿರೂಪಣೆಯ ಶೈಲಿ ನಿರೀಕ್ಷಿತ ಗಂಭೀರತೆಗೆ ತಲುಪದೆ ಸಾಧಾರಣ ರೂಪದಲ್ಲಿದೆ. ಅಂತೆಯೇ, ಕಥೆ ಪಟದ ಮುನ್ನೆಲೆಯು ಕೂಡ ಗಟ್ಟಿತನವಿಲ್ಲದಂತಹ ಅನುಭವ ಕೊಟ್ಟಿದೆ.

ಒಟ್ಟಿನಲ್ಲಿ, ಭೈರಪ್ಪನ ಬೇರೆ ಕೃತಿಗಳ ಮೇಲೆ ಆಧಾರಿತವಾಗಿ ಮೂಡಿದ ನಿರೀಕ್ಷೆಗಳಿಗೆ ಈ ಕೃತಿಯು ಸರಿಹೊಂದಿಲ್ಲ. ಭೈರಪ್ಪ ಅಭಿಮಾನಿಗಳಿಗಿದು ಒಂದು ನಿರಾಸದಾಯನಕ ಅನುಭವವಾಗಬಹುದು.
Profile Image for Kalyan S.
4 reviews
October 16, 2024
ವಿಶ್ವನಾಥನ ಅನ್ವೇಷಣೆ ಒಂದು ನೆಪ. ಇದು ನಮ್ಮ ಅನ್ವೇಷಣೆ. ಭೈರಪ್ಪರ ಇತರ ಕೃತಿಗಳಿಗಿಂತ ಇದರಲ್ಲಿ ಭಿನ್ನವಾದ ಬರವಣಿಗೆಯ, ನಿರೂಪಣೆಯ ಶೈಲಿ ಕಂಡಿತು. ಕೊಂಚ ಸಂಕೀರ್ಣ ಅನಿಸಿದ್ದು ನಿಜ. ಸಂಕೀರ್ಣತೆಯಲ್ಲೇ ಅನ್ವೇಷಣೆಯ ರಸಾನುಭವ. ಅನ್ವೇಷಣೆಯಲ್ಲೇ ಸಂಕೀರ್ಣತೆಯ ಸಾರ್ಥಕತೆ.
28 reviews
September 3, 2023
Bhashe oratu. Bhyrappa Sir book galalli modalane sala ee bhasheya parichaya. Katha Vastu kooda badalagide anno bhava. Overall decent read.
Profile Image for Kavya Bhat.
56 reviews3 followers
September 29, 2025
ವಿಶ್ವನಾಥನ ಜೀವನಯಾತ್ರೆಯಲ್ಲಿ ಆಸಕ್ತಿಯಿರುವ ಓದುಗ, ತತ್ತ್ವಚಿಂತನೆಗೆ ಹೊಂದಾಣಿಕೆಯಾಗುವವನು, ಮತ್ತು ಭೈರಪ್ಪನ ಗಂಭೀರ ಕಥನಶೈಲಿಯನ್ನು ಕಳೆಯಬಲ್ಲವನಿಗೆ “ಅನ್ವೇಷಣ” ಓದುಗನಿಗೆ ಮೌಲ್ಯಯುತ ಅನುಭವವನ್ನು ನೀಡುತ್ತದೆ.
Displaying 1 - 30 of 32 reviews

Can't find what you're looking for?

Get help and learn more about the design.